ಇತ್ತೀಚಿನ ಸುದ್ದಿ
ದಕ್ಷಿಣ ಭಾರತ ಸುಪ್ರಸಿದ್ದ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಚಾಲನೆ: ಭಕ್ತ ಸಮೂಹದ ಹರ್ಷೋದ್ಘಾರ
31/01/2024, 17:01
ಆದಿತ್ಯ ಶಿರಸಿ ಕಾರವಾರ
info.reporterarnataka@gmail.com
ದಕ್ಷಿಣ ಭಾರತ ಸುಪ್ರಸಿದ್ದ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಪೂರ್ವ ತಯಾರಿಯ ವಿಧಿ ವಿಧಾನಗಳ ಸಂಪ್ರದಾಯಕ್ಕೆ ಚಾಲನೆ ನೀಡಲಾಯಿತು.
ನಾಡದೇವಿ ಶಿರಸಿಯ ಶ್ರೀ ಮಾರಿಕಾಂಭಾ ದೇವಿ ದೇವಸ್ಥಾನದ ಪ್ರತಿಷ್ಠೆ ಮಂಟಪವನ್ನು ಬೆಳಿಗ್ಗೆ ೧೧-೨೧ ಕ್ಕೆ ಕಳಚುವುದರೊಂದಿಗೆ
ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಹಾಗೂ ಬಾಬುದಾರ ಪ್ರಮುಖರು ಹಾಜರಿದ್ದು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.