11:00 PM Monday2 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ದ.ಕ.ಜಿಲ್ಲಾಮಟ್ಟದ ಸ್ಕೇಟಿಂಗ್ ಸ್ಪರ್ಧೆ: ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಗೆ 105 ಪದಕ

22/10/2024, 19:41

ಮಂಗಳೂರು(reporterkarnataka.com): ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನಗರದ ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಆಯೋಜಿಸಿದ ದ.ಕ. ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಹೈ-ಫ್ಲೈಯರ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ ಗಳು ಭಾರೀ ಸಾಧನೆ ಮಾಡಿದ್ದಾರೆ.
ಕ್ಲಬ್ ನ ಸ್ಕೇಟರ್ ಗಳು ತಂಡವಾಗಿ ಪ್ರತಿನಿಧಿಸಿ 105 ಪದಕಗಳನ್ನು ಗೆದ್ದು ರಾಜ್ಯ ಮಟ್ಟಕ್ಕೆ ಕ್ಲಬ್ ನ 32 ಸ್ಕೇಟರ್ ಗಳು ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದ ಸ್ಪರ್ಧೆಯು ನವೆಂಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆಯಲಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹೈ-ಫ್ಲೈಯರ್ ಸ್ಕೇಟಿಂಗ್ ಕ್ಲಬ್‌ನ 42 ಸ್ಕೇಟರ್ ಗಳು ಭಾಗವಹಿಸಿದ್ದು, 56 ಚಿನ್ನ, 33 ಬೆಳ್ಳಿ ಹಾಗೂ 16 ಕಂಚಿನ ಪದಕ ಗಳಿಸಿ ಗಮನ ಸೆಳೆದರು.‌ ಇವರೆಲ್ಲರೂ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಮೋಹನ ದಾಸ್ ಕೆ., ಜಯರಾಜ್ ಮತ್ತು ರಮಾನಂದ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
*ಪದಕ ಪಡೆದ ಸ್ಕೇಟರ್ಸ್ ಗಳ ವಿವರ:*
ತನ್ಮಯ್ ಕೊಟ್ಟಾರಿ – 4 ಚಿನ್ನ
ಮುಹಮ್ಮದ್ ಶಾಮಿಲ್ ಅರ್ಷಾದ್ – 4 ಚಿನ್ನ
ಡಾಶಿಯಲ್ ಆಮಂಡಾ ಕಾನ್ಸೆಸ್ಸಾವ್ – 4 ಚಿನ್ನ
ಡೇನಿಯಲ್ ಸಾಲ್ವಡೋರ ಕಾನ್ಸೆಸ್ಸಾವ್ – 4 ಚಿನ್ನ
ಶೀಹಾನ್ ಎ.ಆರ್. – 3 ಚಿನ್ನ
ರಿತ್ವಿಕಾ ಮಲ್ಯ – 3 ಚಿನ್ನ
ಜೆಸ್ನಿಯಾ ಕೊರ್ರೆಯ – 3 ಚಿನ್ನ
ಶಾಲೋಮ್ ಕ್ರಿಶ್ಚಿನ್ – 3 ಚಿನ್ನ
ಗ್ರೀಷ್ಮಾ ಶೆಟ್ಟಿ – 3 ಚಿನ್ನ
ಇದ್ಧಾಂತ್ ಯೋಗಿ – 3 ಚಿನ್ನ
ಹಿಮಾನಿ ಕೆ.ವಿ. – 3 ಚಿನ್ನ
ಮುಹಮ್ಮದ್ ಆಯಾನ್ – 3 ಚಿನ್ನ
ಲಕ್ಷ್. ಡಿ. ಎಸ್. ಗೌಡ – 3 ಚಿನ್ನ
ರೆಯಾನ್ಶ್ ಕೆ – 2 ಚಿನ್ನ
ಜೇನಿಷಾ – 2 ಚಿನ್ನ, 1ಬೆಳ್ಳಿ
ಅಡಪಾ ಡೇವಿಡ್ ಆಚಾರ್ಯ – 2 ಚಿನ್ನ, 1 ಬೆಳ್ಳಿ
ಶಿವಾಂಶ್ ಕೆ.ಪಿ. ಶೆಟ್ಟಿ – 1 ಚಿನ್ನ 2 ಬೆಳ್ಳಿ
ಈಶಾನಿ ಕೆ.ವಿ. – 1 ಚಿನ್ನ 2 ಬೆಳ್ಳಿ
ಜಿಷ್ಣು: 1 ಚಿನ್ನ 2 ಬೆಳ್ಳಿ
ಎಂ. ಆಕಾಂಶಾ ಪೈ – 1 ಚಿನ್ನ, 2 ಬೆಳ್ಳಿ
ಕೇಟ್ ಆರ್ವಿವಾಜ್ – 1 ಚಿನ್ನ, 1 ಬೆಳ್ಳಿ, 1 ಕಂಚು
ಶ್ರೇಷ್ಟ್ ಮಲ್ಲಿ – 1 ಚಿನ್ನ, 1ಬೆಳ್ಳಿ, 1 ಕಂಚು
ಮೌರ್ಯ ಕಿರಣ್ ಬಂಜನ್ – 1 ಚಿನ್ನ, 1 ಬೆಳ್ಳಿ, 1 ಕಂಚು
ಸ್ಪೃಹಾ ಜೈಶ್ವರ್ – 3 ಬೆಳ್ಳಿ
ಎ. ಡೇವಿನ ಮಹೇಶ್ – 3 ಬೆಳ್ಳಿ
ಡೆಲಿನಾ ಒಳಿಡಾ ಮೆಂಡೋನ್ಸ – 2 ಬೆಳ್ಳಿ, 1 ಕಂಚು
ಅಕ್ಷೋಬ್ಯಾ ಜಿ.ಎಸ್. – 2 ಬೆಳ್ಳಿ,‌ 1 ಕಂಚು
ಅನಿಕಾ ಸಚಿನ್ ಉಚ್ಚಿಲ‌ – 2 ಬೆಳ್ಳಿ, 1 ಕಂಚು
ನೈವೇದ್ಯ ಪಾಂಡೇ – 2 ಬೆಳ್ಳಿ, 1 ಕಂಚು
ರಕ್ಷ್ ಡಿ.ಎಸ್. ಗೌಡ – 2 ಬೆಳ್ಳಿ
ಪ್ರದ್ಯುಮ್ನ ರಾವ್ ಎಚ್. – 1 ಬೆಳ್ಳಿ, 1 ಕಂಚು
ಭೂಮಿಕಾ ವಿ. ಭಟ್ – 1 ಬೆಳ್ಳಿ , 1 ಕಂಚು
ಎಂ. ಅಮನ್ ಅರುಣ್ ಶೇಟ್ – 1 ಬೆಳ್ಳಿ, 1 ಕಂಚು
ಅಮಯ್ ಸಚಿನ್ ಉಚ್ಚಿಲ – 1 ಬೆಳ್ಳಿ
ನೀವೇದ್ ಅನಿಶ್ – 3 ಕಂಚು
ಸನ್ನಿಧಿ ಪಿ. ಭಂಡಾರಿ – 2 ಕಂಚು
ಮೇಧಾಂಶ್ ನೇತ್ರಕೆರೆ – 1 ಕಂಚು

ಇತ್ತೀಚಿನ ಸುದ್ದಿ

ಜಾಹೀರಾತು