3:34 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು ನಗರಸಭೆ: ಬಿಜೆಪಿಗೆ ಸರಳ ಬಹುಮತ; 3ನೇ ಬಾರಿ ಅಧಿಕಾರಕ್ಕೆ

30/12/2021, 15:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ನಗರಸಭೆಗೆ ನಡೆದ ಚುನಾವಣೆಯಲ್ಲಿ 18 ಸ್ಥಾನ ಪಡೆದಿರುವ ಬಿಜೆಪಿ ಸರಳ ಬಹುಮತದೊಂದಿಗೆ 3ನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯಲಿದೆ.

ಕಾಂಗ್ರೆಸ್ 13 ಸ್ಥಾನ ಪಡೆದು ಎರಡನೇ ಸ್ಥಾನ ಪಡೆದಿದೆ. ಜೆಡಿಎಸ್ 2 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ .

ಶಾಸಕರ ಬಲಗೈ ಬಂಟ ಎಂದೇ ಗುರುತಿಸಲ್ಪಟ್ಟಿದ್ದ ದೇವರಾಜಶೆಟ್ಟಿ ಬಿಜೆಪಿಯವರೇ ನೀಡಿದ ಒಳ ಹೊಡೆತಕ್ಕೆ  ಸೋಲನ್ನಪ್ಪಿದ್ದಾರೆ .

ಗೆಲುವು ಸಾಧಿಸಿದವರು: 1.ಕವಿತಾ ಶೇಖರ್- ಬಿಜೆಪಿ, 2.ಸಿ.ಎ ಇಂದಿರಾ- ಕಾಂಗ್ರೆಸ್, 3.ಅರುಣ್ ಕುಮಾರ್ – ಬಿಜೆಪಿ, 4.ವಿದ್ಯಾ ಬಸವರಾಜ್ – ಬಿಜೆಪಿ, 5.ಮಧುಕುಮಾರ್ -ಬಿಜೆಪಿ, 6.ಸುಜಾತಾ ಶಿವಕುಮಾರ್ – ಬಿಜೆಪಿ, 7.ಕುಮಾರ್ – ಬಿಜೆಪಿ 

8.ಎ. ಕುಮಾರ್- ಜೆಡಿಎಸ್, 9.ಪರಮೇಶ್ ರಾಜ್ ಅರಸ್ ಕಾಂಗ್ರೆಸ್, 10.ರೂಪ ಕುಮಾರ್- ಬಿಜೆಪಿ 11.ಉಮಾದೇವಿ – ಬಿಜೆಪಿ, 12.ಜಾವಿದ್ – ಕಾಂಗ್ರೆಸ್, 13.ಗೋಪಿ – ಜೆಡಿಎಸ್ ,14.ಅನುಮಧುಕರ್ ಬಿಜೆಪಿ, 15.ಶಿಲಾ ದಿನೇಶ್- ಪಕ್ಷೇತರ,16.ಎ.ಖಲಂದರ್ ಮೋಣು  – ಕಾಂಗ್ರೆಸ್ ,17.ಮುನೀರ್ ಅಹಮ್ಮದ್ 

-ಪಕ್ಷೇತರ, 18.ಮಣಿಕಂಠ – ಬಿಜೆಪಿ, 19.ಶಹಾಬಾದ್ ಅಲಂ ಖಾನ್ – ಕಾಂಗ್ರೆಸ್, 20.ತಬಸ್ಸುಮ್ ಭಾನು – ಕಾಂಗ್ರೆಸ್, 21.ವಿಪುಲ್ ಜೈನ್- ಬಿಜೆಪಿ, 22.ಸಿ ಎನ್ ಸಲ್ಮಾ – ಕಾಂಗ್ರೆಸ್, 23.ಮಂಜುಳಾ ಶ್ರೀನಿವಾಸ್- ಎಸ್ ಡಿಪಿಐ, 24.ಗುರುಮಲ್ಲಪ್ಪ – ಕಾಂಗ್ರೆಸ್ , 25.ಲಕ್ಷ್ಮಣ್ – ಕಾಂಗ್ರೆಸ್, 26.ವರಸಿದ್ಧಿ ವೇಣುಗೋಪಾಲ್- ಬಿಜೆಪಿ, 27.ಟಿ ರಾಜಶೇಖರ್ – ಬಿಜೆಪಿ, 28.ರಾಜು – ಬಿಜೆಪಿ, 29.ಅಮೃತೇಶ್ ಚನ್ನಕೇಶವ -ಬಿಜೆಪಿ, 30.ಗೌಸಿಯಾ ಖಾನ್ -ಕಾಂಗ್ರೆಸ್, 31.ದೀಪಾ ರವಿ – ಬಿಜೆಪಿ, 32.ಭವ್ಯ ಮಂಜುನಾಥ್ – ಬಿಜೆಪಿ, 33.ಲಕ್ಷ್ಮಣ್- ಕಾಂಗ್ರೆಸ್ 

34.ಮಂಜುಳಾ – ಕಾಂಗ್ರೆಸ್, 35.ಲಲಿತಾಬಾಯಿ – ಬಿಜೆಪಿ.ಕಳೆದ ಬಾರಿಯ ಪಕ್ಷಗಳ ಬಲಾಬಲ: ಬಿಜೆಪಿ-18,ಕಾಂಗ್ರೆಸ್ -12, ಜೆಡಿಎಸ್-2, ಪಕ್ಷೇತರರು -3

ಇತ್ತೀಚಿನ ಸುದ್ದಿ

ಜಾಹೀರಾತು