ಸಮುದ್ರದಲ್ಲಿ ಸಿಲುಕಿರುವ ತೈಲ ಇಳಿಸಲು ನೆರವಾಗುವ ಟಗ್ ಸಿಬ್ಬಂದಿಗಳು: ರಕ್ಷಣೆಗೆ ಮೊರೆ ಮಂಗಳೂರು(reporterkarnataka news): ಎನ್ಎಂಪಿಟಿ ಬಳಿ ಸಮುದ್ರದಲ್ಲಿ ತೈಲ ಇಳಿಸಲು ನೆರವಾಗುವ ಟಗ್ ಶನಿವಾರ ಬಿರುಗಾಳಿಗೆ ಸಿಲುಕಿದ್ದು, ಟಗ್ ನಲ್ಲಿದ್ದ 9 ಮಂದಿ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಉಳಿದ 7 ಮಂದಿ ಜೀವ ರಕ್ಷಣೆಗೆ ಮೊರೆ ಹೋಗಿದ್ದಾರೆ. ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿರು... ಬಾವಿಗೆ ಬಿದ್ದ ಆಕಳು: ಅಗ್ನಿಶಾಮಕ ದಳದಿಂದ ಮಿಂಚಿನ ಕಾರ್ಯಾಚರಣೆ, ರಕ್ಷಣೆ ರಾಹುಲ್ ಅಥಣಿ ಬೆಳಗಾವಿ info.reporterkarnataka news.com ಅಥಣಿ ತಾಲೂಕಿನ ಹೊರವಲಯದಲ್ಲಿ ಸುಮಾರು ರಾತ್ರಿ 9 ಗಂಟೆಗೆ ಅಥಣಿ ಪಟ್ಟಣದ ಮದಬಾವಿ ರಸ್ತೆ ಗುಂಡದ ಲಕ್ಷ್ಮಿ ಶಾಲೆ ಹತ್ತಿರ ಆಕಸ್ಮಿಕವಾಗಿ ಬಾವಿಯಲ್ಲಿ ಕಾಲು ಜಾರಿ ಬಿದ್ದ ಆಕಳನ್ನು ಅಥಣಿ ಪಟ್ಟಣದ ಅಗ್ನಿಶಾಮಕ ಸಿಬ್ಬಂದಿಗಳಿಂದ ಮಿಂಚಿನ ಕ... ಮಂಗಳೂರು ವಿಶ್ವ ವಿದ್ಯಾ ನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕೋವಿಡ್ ಲಸಿಕೆಯ ಕುರಿತು ಆನ್ಲೈನ್ ಕಾರ್ಯಗಾರ ಮಂಗಳೂರು(reporterkarnatakanews):ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಾನು ಯಾಕೆ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು.? ( Why should I Vaccinate for Covid?) ಎನ್ನುವ ಕಾರ್ಯಕ್ರಮ ಶುಕ್ರವಾರ ಆನ್ಲೈನ್ ಮೂಲಕ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗ... Shocking News : ಕೋವಿಡ್ 19 ಸೋಂಕಿತಳನ್ನೇ ರೇಪ್ ಮಾಡಿದ ಪುರುಷ ನರ್ಸ್ : 24 ಗಂಟೆಗಳ ಬಳಿಕ ಪ್ರಾಣ ಬಿಟ್ಟ ಸೋಂಕಿತೆ ! ಭೋಪಾಲ್ (Reporter Karnataka News) ಮಧ್ಯ ಪ್ರದೇಶದ ಭೋಪಾಲ್ನ ಆಸ್ಪತ್ರೆಯೊಂದರಲ್ಲಿ ನಡೆದ ಭೀಕರ ಘಟನೆಯಲ್ಲಿ 43 ವರ್ಷದ ಕೋವಿಡ್ ಪಾಸಿಟಿವ್ ಮಹಿಳೆ ಭೋಪಾಲ್ನ ಸರ್ಕಾರಿ ಆಸ್ಪತ್ರೆಯ ವಾರ್ಡ್ ಬಾಯ್ಯಿಂದ ಅತ್ಯಾಚಾರಕ್ಕೊಳಗಾದ 24 ಗಂಟೆಗಳ ಒಳಗೆ ಸಾವನ್ನಪ್ಪಿದ್ದಾಳೆ. 1984 ರ ಭೋಪಾಲ್ ಅನಿಲ ದುರಂತ... ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ್ ಪ್ರಕಾಶ್ ಕೊರೊನಾಗೆ ಬಲಿ ಬೆಂಗಳೂರು(reporterkarnataka news): ಕೊರೊನಾದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಮತ್ತು ಮುಖ್ಯಮಂತ್ರಿಯವರ ಮಾಜಿ ಮಾಧ್ಯಮ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್(65) ಕೊರೊನಾದಿಂದ ನಿಧನರಾಗಿದ್ದಾರೆ. ಮಹಾದೇವ ಪ್ರಕಾಶ್ ಅವರು ಕೊರೊನಾ ಪಾಸಿಟಿವ್ ಆದ ಕಾರಣಕ್ಕೆ ಕಳೆದ 10 ದಿನದ ಹಿಂದೆ ಖಾಸಗಿ ಆ... ಮಂಗಳೂರು : ಎರಡೂ ಡೋಸ್ ಲಸಿಕೆ ಪಡೆದಿದ್ದ ಪೋಲಿಸ್ ಸಿಬಂಧಿ ಕೋವಿಡ್ಗೆ ಬಲಿ ಮಂಗಳೂರು(Reporter Karnataka News) ಸಿಎಆರ್ ವಿಭಾಗದಲ್ಲಿ ಸೇವೆಯಲ್ಲಿದ್ದ ಬೆಳಗಾವಿ ಮೂಲದ ಸಿದ್ದಪ್ಪ ಶಿಂಗೆ(50) ಅವರು ಕೋವಿಡ್ 19ಕ್ಕೆ ಬಲಿಯಾದ ಪೋಲಿಸ್ ಸಿಬಂಧಿ. ಕೋವಿಡ್ ಎರಡೂ ಲಸಿಕೆಯನ್ನು ಪಡೆದಿದ್ದ ಸಿದ್ದಪ್ಪ ಶಿಂಗೆ ಅವರನ್ನು ಮೇ 5ರಂದು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಲ... ಲಸಿಕೆ ಖರೀದಿಗೆ ಕಾಂಗ್ರೆಸ್ ನೀಡಲಿದೆ 100ಕೋಟಿ ರೂಪಾಯಿ : ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಣೆ ಬೆಂಗಳೂರು(Reporter Karnataka News) ರಾಜ್ಯದಲ್ಲಿ ಕೊವಿಡ್ 19ರ ಎರಡನೇ ಅಲೆ ಆರ್ಭಟ ಜೋರಾಗಿದೆ. ಕೊರೋನಾ ಸೋಂಕಿನ ಆರ್ಭಟದ ನಡುವೆಯೂ ಲಸಿಕೆ ನೀಡುವುದಕ್ಕೂ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರಕ್ಕೆ ನೆರವಿನ ಸಹಾಯ ಹಸ್ತ ಚಾಚಿದೆ. ಕೊರೋನಾ ಲಸಿಕೆ ಖರೀದಿಗಾಗಿ 100 ಕೋಟ... ಗಮನಿಸಿ : ಗೊಂದಲ ಬೇಡ, ಈ ವಾರ ವೀಕೆಂಡ್ ಕರ್ಫ್ಯೂ ಇರುವುದಿಲ್ಲ ಕರ್ನಾಟಕ ಸರಕಾರದ ಮಾರ್ಗಸೂಚಿ ಪಾಲನೆ, ದ.ಕ. ಜಿಲ್ಲಾಡಳಿತ ಸ್ಪಷ್ಟನೆ ಮಂಗಳೂರು (Reporter Karnataka News) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂವನ್ನು ಜಾರಿಗೊಳಿಸಲಾಗಿತ್ತು ಬಳಿಕ ಕರ್ನಾಟಕ ಸರಕಾರ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದು, ಜನರಲ್ಲಿ ಗೊಂದಲವನ್ನು ಮೂಡಿಸಿತ್ತು. ಕಳೆದ ವಾರ ವಾರ... ಕೊರೊನಾದಿಂದ ಬಚಾವ್ ಆದ ಬಳಿಕ ಹದಿನಾಲ್ಕು ಬಾರಿ ಪ್ಲಾಸ್ಮಾ ದಾನ ಮಾಡಿದ ಅಜಯ್ ಮುಂಬಾಯಿ(Reporter Karnataka News) ಪುಣೆಯ ಐವತ್ತು ವರ್ಷದ ವ್ಯಕ್ತಿಯೊಬ್ಬರು ಕಳೆದ ವರ್ಷ ಜುಲಾಯಿಂದ ಇಲ್ಲಿಯವರೆಗೆ ಬರೋಬ್ಬರಿ 14 ಬಾರಿ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಪುಣೆಯ ಅಜಯ್ ಮುನೊಟ್ ಎನ್ನುವವರು ಕಳೆದ ವರ್ಷ ಕೊರೊನಾಗೆ ತುತ್ತ... 50 ಲಕ್ಷ ರೂ. ಸ್ವಂತ ಹಣದಲ್ಲಿ ಸುಸಜ್ಜಿತ ಉಚಿತ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ: ಡಿಸಿಎಂ ಲಕ್ಷ್ಮಣ ಸವದಿ ರಾಹುಲ್ ಅಥಣಿ ಬೆಳಗಾವಿ info.reporterkarnataka@gmail.com ಅಥಣಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ ಸುಮಾರು 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸುತ್ತಿದ್ದು ನಾಳೆಯಿಂದ ಅಧಿಕೃತವಾಗಿ ಚಾಲನೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್... « Previous Page 1 …384 385 386 387 Next Page » ಜಾಹೀರಾತು