ಇಂಧನ ದರ ಹೆಚ್ಚಳ: ಮೇ ತಿಂಗಳಲ್ಲಿ 12 ಬಾರಿ ಏರಿಕೆ; ಪೆಟ್ರೋಲ್ 2.81 ರೂ., ಡೀಸೆಲ್ 3.34 ರೂ.ಹೆಚ್ಚಳ! ನವದೆಹಲಿ(reporterkarnataka news) : ದೇಶದಲ್ಲಿ ಇಂಧನ ದರ ಮತ್ತೆ ಏರಿಕೆಯಾಗುತ್ತಿದ್ದು, ಮೇ ತಿಂಗಳಲ್ಲಿ ಒಟ್ಟು 12 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.81 ರೂ. ಡೀಸೆಲ್ ಮೇಲೆ 3.34 ರೂ. ಹೆಚ್ಚಳ ಮಾಡಲಾಗಿದೆ. ಭಾನುವಾರ ಪೆಟ್ರೋಲ್ ಬೆಲೆಯಲ್ಲಿ... ಪ್ರಮುಖ 6 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ! ಬೆಂಗಳೂರು(reporterkarnataka news) : ಆಡಳಿತ ಯಂತ್ರಕ್ಕೆ ರಾಜ್ಯ ಸರಕಾರ ಮೇಜರ್ ಸರ್ಜರಿ ಮಾಡಿದೆ. ಆಯಕಟ್ಟಿನಲ್ಲಿದ್ದ 6 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಬೆಂಗಳೂರಿನಲ್ಲಿ ಆಡ್ಮಿನಿಸ್ಟ್ರೇಟಿವ್ ( ಜೀಫ್ ಆಫೀಸ್) ಐಜಿಪಿ ಐ... Shocking News : ಕೋವಿಡ್ 19 ಸೋಂಕಿತಳನ್ನೇ ರೇಪ್ ಮಾಡಿದ ಪುರುಷ ನರ್ಸ್ : 24 ಗಂಟೆಗಳ ಬಳಿಕ ಪ್ರಾಣ ಬಿಟ್ಟ ಸೋಂಕಿತೆ ! ಭೋಪಾಲ್ (Reporter Karnataka News) ಮಧ್ಯ ಪ್ರದೇಶದ ಭೋಪಾಲ್ನ ಆಸ್ಪತ್ರೆಯೊಂದರಲ್ಲಿ ನಡೆದ ಭೀಕರ ಘಟನೆಯಲ್ಲಿ 43 ವರ್ಷದ ಕೋವಿಡ್ ಪಾಸಿಟಿವ್ ಮಹಿಳೆ ಭೋಪಾಲ್ನ ಸರ್ಕಾರಿ ಆಸ್ಪತ್ರೆಯ ವಾರ್ಡ್ ಬಾಯ್ಯಿಂದ ಅತ್ಯಾಚಾರಕ್ಕೊಳಗಾದ 24 ಗಂಟೆಗಳ ಒಳಗೆ ಸಾವನ್ನಪ್ಪಿದ್ದಾಳೆ. 1984 ರ ಭೋಪಾಲ್ ಅನಿಲ ದುರಂತ... ಗಂಗಾ ನದಿಯಲ್ಲಿ ರಾಶಿ ರಾಶಿ ಶವಪತ್ತೆ: ಕೋವಿಡ್ ರೋಗಿಗಳದ್ದು ಎಂಬ ಶಂಕೆ ಫಾಜಿಪುರ : ಉತ್ತರ ಪ್ರದೇಶದ ಘಾಜಿಪುರದ ಪವಿತ್ರ ಗಂಗಾ ನದಿ ತೀರದಲ್ಲಿ ರಾಶಿ ರಾಶಿ ಮೃತದೇಹಗಳು ಎರಡನೇ ದಿನವೂ ಪತ್ತೆಯಾಗಿದೆ.ಮಂಗಳವಾರ ಬಿಹಾರದ ಬಕ್ಸಾರ್ ನಿಂದ 55 ಕಿಮೀ. ದೂರದಲ್ಲಿ ರಾಶಿ-ರಾಶಿ ಮೃತದೇಹಗಳು ಪತ್ತೆಯಾಗಿತ್ತು. ಮೃತದೇಹಗಳು ಉತ್ತರ ಪ್ರದೇಶದಿಂದ ಬಂದಿದೆ ಎಂದು ನಿನ್ನೆ ಬಿಹಾರದ ಅಧಿಕಾರಿ... ಕೊರೊನಾ ವಿರುದ್ಧ ಹೋರಾಡಲು ದುಬೈ ಬೆಂಬಲ: ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ ನವದೆಹಲಿ (reporterkarnataka news): ಕೊರೊನಾ ಎರಡನೇ ಅಲೆಯ ಸೋಂಕಿನಿಂದ ಬಿಕ್ಕಟ್ಟು ಎದುರಿಸುತ್ತಿರುವ ಭಾರತದ ಪರವಾಗಿ ದುಬೈ ರಾಷ್ಟ್ರವು ಜುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿದೆ. ... ಕೊರೊನಾ ಬಿಕ್ಕಟ್ಟು: 135 ಕೋಟಿ ರೂ. ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ ನವದೆಹಲಿ(reporterkarnataka news): ಪ್ರಸಕ್ತ ದೇಶ ಎದುರಿಸುತ್ತಿರುವ ಕೊರೋನಾ ಬಿಕ್ಕಟ್ಟು ನಿವಾರಿಸಲು 135 ಕೋಟಿ ರೂ. ನೆರವು ನೀಡುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಸುಂದರ್ ಪಿಚೈ, ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಹೆಚ್ಚುತ್ತಿ... ಭಿಕ್ಷೆ ಬೇಡಿಯಾದರೂ ಆಮ್ಲಜನಕ ತನ್ನಿ: ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟ್ ಕಟು ಸೂಚನೆ ನವದೆಹಲಿ(reporterkarnataka news); ಭಿಕ್ಷೆಯನ್ನಾದರೂ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ ... ಇದು ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿದ ಕಟು ಪದದ ಎಚ್ಚರಿಕೆ. ಆಮ್ಲಜನಕದ ಕೊರತೆಯಿಂದ ತತ್ತರಿಸಿ ಹೋಗಿರುವ ದೆಹಲಿಯ ಹಲವು ಆಸ್ಪತ್ರೆಗಳು ದಿಲ್ಲಿ ಹೈಕೋರ್ಟ್ ಮೊ... « Previous Page 1 …35 36 37 ಜಾಹೀರಾತು