ಜುಲೈ 25ರಂದು ಮಂಗಳೂರಿನಲ್ಲಿ ಆರ್ಮಿ ರಿಕ್ರೂಟ್ಮೆಂಟ್ ಆಫೀಸಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮಂಗಳೂರು(reporterkarnataka news): ಇದೇ 2021 ರ ಮಾರ್ಚ್ 17 ರಿಂದ 27 ರವರೆಗೆ ಉಡುಪಿಯಲ್ಲಿ ನಡೆದ ನೇಮಕಾತಿ ರ್ಯಾಲಿ ಯನ್ನು ತೆರವುಗೊಳಿಸಿದ ಅಭ್ಯರ್ಥಿಗಳಿಗೆ ಮಂಗಳೂರಿನ ಎಆರ್ ಒಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಇದೇ 2021 ರ ಜುಲೈ 25 ರಂದು ನಡೆಯಲಿದೆ. ಸಾಮಾನ್ಯ ಪ್ರವೇ... ಕೊರೊನಾ ನಡುವೆಯೆ ಮತ್ತೊಂದು ವೈರಸ್ ಆತಂಕ : ಕೇರಳದಲ್ಲಿ ಪತ್ತೆಯಾಯಿತು ಜಿಕಾ .! Reporterkarnataka.com ಕೊರೊನಾ ವೈರಸ್ ಎರಡನೆಯ ಅಲೆ ನಿಯಂತ್ರಣಕ್ಕೆ ಬರುವ ಮೊದಲೆ ಕೇರಳಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಒಂದು ಕಾಲದಲ್ಲಿ ಜಗತ್ತಿನಾದ್ಯಂತ ಭೀತಿ ಮೂಡಿಸಿದ್ದ ಜಿಕಾ ವೈರಸ್ ಮತ್ತೆ ಕಾಣಿಸಿಕೊಂಡಿದ್ದು, ಸೊಳ್ಳೆಯಿಂದ ಹರಡುವ ವೈರಾಣು ಸೋಂಕುವಿನ ಮೊದಲ ಪ್ರಕರಣ ದೃಢಪಟ್ಟಿದೆ. ಜಿ... ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಕೈಗಾರಿಕೆ ಕೇಂದ್ರ ಸ್ಥಾಪನೆ: ಯಾದಗಿರಿಯಲ್ಲಿ 2531 ಕೋಟಿ ಹೂಡಿಕೆ ಸಾಂದರ್ಭಿಕ ಚಿತ್ರ ಬೆಂಗಳೂರು(reporterkarnataka news): ರಾಜ್ಯದಲ್ಲಿ ಏಕರೂಪದ ಅಭಿವೃದ್ಧಿಯನ್ನು ಸಾಧಿಸಲು ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಕೈಗಾರಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೀದರ್, ಕಲ್ಬುರ್ಗಿ, ಕೊಪ್ಪಳ, ರಾ... ಕೇಂದ್ರ ಸಂಪುಟ ಮೇಜರ್ ಸರ್ಜರಿ; ರಾಜ್ಯದಿಂದ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ. ನಾರಾಯಣ ಸ್ವಾಮಿ ಸಹಿತ 4 ಮಂದಿಗೆ ಸಚಿವ ಸ್ಥಾನ ನವದೆಹಲಿ(reporterkarnataka news): ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆದಿದ್ದು, ರಾಜ್ಯದಿಂದ ಚಿತ್ರದುರ್ಗದ ಸಂಸದ ಎ. ನಾರಾಯಣ ಸ್ವಾಮಿ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ನಾಲ್ವರನ್ನು ಸಂಪುಟಕ್ಕ... ಆಕಾಶದಲ್ಲಿ ಕಾರು ಸಂಚಾರದ ಕನಸು ನನಸಾಗುವತ್ತ : 40 ನಿಮಿಷ ಹಾರಾಡಿದ ಏರ್ ಕಾರ್ ReporterKarnataka.com ಸ್ಲೋವಾಕಿಯಾ ಮೂಲದ ಕ್ಲೈನ್ ವಿಷನ್ ಕಂಪನಿ ಅಭಿವೃದ್ಧಿಪಡಿಸಿದ ‘ಏರ್ ಕಾರ್’ ಇದೆ ಮೊದಲ ಬಾರಿಗೆ ಎರಡು ನಗರಗಳ ನಡುವೆ ಯಶಸ್ವಿಯಾಗಿ ಸಂಚಾರ ನಡೆಸಿದೆ. ಈ ಮೂಲಕ ನೆಲ ಮತ್ತು ಆಗಸ ಎರಡರಲ್ಲೂ ಸಂಚರಿಸಬಲ್ಲ ಕಾರು ಬಳಕೆದಾರರಿಗೆ ಲಭ್ಯವಾಗುವ ಸಮಯ ಸನ್ನಿಹಿತವಾದ ಸುಳಿ... ದಾಖಲಾಯ್ತು 123.3 ಫ್ಯಾರನ್ ಹೀಟ್ ತಾಪಮಾನ : ಅಚಾನಕ್ ಆಗಿ ಉಂಟಾದ ಕಾಡ್ಗಿಚ್ಚಿಗೆ ಹಳ್ಳಿ ಜನರ ಪಲಾಯನ ಲಿಟ್ಟನ್ (ReporterKarnataka.com) ಕೆನಡಾ ದೇಶದ ಅತಿ ಹೆಚ್ಚು ತಾಪಮಾನವಾದ 49.6 ಸೆ. (121.3ಫ್ಯಾರನ್ ಹೀಟ್) ಅನ್ನು ದಾಖಲಿಸಿದ ಕೆನಡಾದ ಲಿಟನ್ ಹಳ್ಳಿಯ ನಿವಾಸಿಗಳು ಕಾಡ್ಗಿಚ್ಚಿನಿಂದ ಪಲಾಯನ ಮಾಡಬೇಕಾದ ಘಟನೆ ಇಂದು ನಡೆದಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಲಿಟ್ಟನ್ನ ಮೇಯರ್ ಜನರನ್ನು ಸ್... ಹಾನಗಲ್ ಬೈ ಎಲೆಕ್ಷನ್: ದಿನಾಂಕ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್ ಟಿಕೆಟ್ ಗೆ ಭಾರಿ ಫೈಟ್ ಕೃಷ್ಣಪ್ರಿಯಾ ಎಸ್. ಹಾವೇರಿ info.reporterkarnataka.com ಒಂದು ಕಡೆ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಬೀದಿ ರಂಪ ಶುರುವಾದರೆ ಇನ್ನೊಂದು ಕಡೆ ಹಾನಗಲ್ ಕ್ಷೇತ್ರದಿಂದ ಉಪ ಚುನಾವಣೆ ಸ್ಪರ್ಧಿಸಲು ಫೈಟ್ ಶುರುವಾಗಿದೆ. ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ್ತು ಶ್ರೀನಿವಾಸ ಮಾನೆ ನಡು... ಕೇರಳದಿಂದ ಮತ್ತೆ ಹಾರಲಿದೆ ದುಬೈಗೆ ವಿಮಾನ: ಜುಲೈ 7ರಿಂದ ಸಂಚಾರ: ಲಸಿಕೆ ಹಾಕಿದವರಿಗೆ ಮಾತ್ರ ಯಾನ ತಿರುವನಂತಪುರಂ(reporterkarnataka news): ಕೋವಿಡ್ ಎರಡನೇ ಅಲೆ ಅರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ಕೇರಳದಿಂದ ದುಬೈಗೆ ಮತ್ತೆ ವಿಮಾನ ಹಾರಾಟ ಶುರುವಾಗಲಿದೆ. ಜು.7ರಿಂದ ಹಾರಾಟ ಆರಂಭಗೊಳ್ಳಲಿದೆ. ಫ್ಲೈ ದುಬೈ ಮತ್ತು ಎಮಿರೇಟ್ಸ್ ಏರ್ ಲೈನ್ಸ್ ಸಂಸ್ಥೆಗಳು ಈ ವಿಷಯ ಪ್ರಕಟಿಸಿದೆ.ಸೇವೆಗಳ ಪುನಾರಂಭ... ಅನ್ ಲಾಕ್ ಆಗುತ್ತಿದ್ದಂತೆ ಮತ್ತೆ ಡೆಲ್ಟಾ ಪ್ಲಸ್ ಆತಂಕ: ಕಂಟೈನ್ಮೆಂಟ್ ಝೋನ್ ಜಾರಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸೂಚನೆ ಬೆಂಗಳೂರು(reporterkarnataka news) : ರಾಜ್ಯದಲ್ಲಿ ಕೊರೊನಾ ವೈರಸ್ 2ನೇ ಅಲೆ ಅಬ್ಬರ ಕಡಿಮೆಯಾಗಿ ಇಡೀ ರಾಜ್ಯ ಅನ್ಲಾಕ್ ಆಗುತ್ತಿದ್ದಂತೆ ಮತ್ತೆ ಆತಂಕ ಎದುರಾಗಿದೆ. ಇದೀಗ ಡೆಲ್ಟಾ ಫ್ಲಸ್ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರುವಂತೆ ಕೇಂದ್ರ ಸರಕಾರ ರಾಜ್ಯಕ್ಕೆ ಸೂಚನ... ಜಾರ್ಜ್ ಫ್ಲಾಯ್ಡ್ನ ಹತ್ಯೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಗೆ 22.6 ವರ್ಷ ಸುದೀರ್ಘ ಜೈಲು ವಾಷಿಂಗ್ಟನ್: ವಿಶ್ವಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾದ ಅಮೆರಿಕದ ಜಾರ್ಜ್ ಫ್ಲಾಯ್ಡ್ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನ್ನಿಯಾದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ಗೆ ಅಲ್ಲಿನ ನ್ಯಾಯಾಲಯ 22 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಡೆರಿಕ್ ತನ್ನ ಮೊಣಕಾಲನ್ನು ಜಾರ್ಜ್ ಫ್ಲಾಯ... « Previous Page 1 …32 33 34 35 36 37 Next Page » ಜಾಹೀರಾತು