ಪರಿಸರ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಆದ್ಯತೆ: ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು(reporterkarnataka.com): ಪ್ರಕೃತಿ ಮತ್ತು ಪರಿಸರವನ್ನು ಸಂರಕ್ಷಿಸುವ ಪರಿಸರ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಭಾನುವಾರ ಈ ಬಗ್ಗೆ ತಣ್ಣೀರು ಬಾವಿಯಲ್... ಇಂದು ಪುತ್ತೂರಿನ ಆರ್ಲ ಪದವಿನಲ್ಲಿ ಪಾವಂಜೆ ಮೇಳದಿಂದ ‘ಶ್ರೀದೇವಿ ಲಲಿತೋಪಾಖ್ಯಾನ’ ಯಕ್ಷಗಾನ ಬಯಲಾಟ ; ಹಿರಿಯ ಕಲಾವಿದರಿಗೆ ಗೌರ... ಮಂಗಳೂರು (Reporterkarnataka.com) ಬಿ ಬಿ ಕ್ರಿಯೇಶನ್ಸ್ ಪಾಣಾಜೆ ವತಿಯಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಶ್ರೀ ದೇವಿ ಲಲಿತೋಪಾಖ್ಯಾನ ಯಕ್ಷಗಾನ ಬಯಲಾಟದ ಪ್ರದರ್ಶನವು ಜ.10ರಂದು ಸಂಜೆ 6ರಿಂದ ಪ... ಜ.12: ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನಾದಿಂದ ‘ಮಕ್ಕಳ ಸಾಂಸ್ಕೃತಿಕ ಸಂಭ್ರಮ’ ಮಂಗಳೂರು(reporterkarnataka.com) ರಾಜ್ಯಮಟ್ಟದ ಕನ್ನಡ ಡಿಜಿಟಲ್ ಪತ್ರಿಕೆ'ರಿಪೋರ್ಟರ್ ಕರ್ನಾಟಕ' ಸಹಯೋಗದೊಂದಿಗೆ ಆರದಿರಲಿ ಬದುಕು ಆರಾಧನಾ ಸಂಸ್ಥೆಯ ವಾಯ್ಸ್ ಆಫ್ ಆರಾಧನಾದಿಂದ 'ಮಕ್ಕಳ ಸಾಂಸ್ಕೃತಿಕ ಸಂಭ್ರಮ' ನಗರದ ಹೊರವಲಯದ ತೊಕ್ಕೊಟ್ಟು ಕಾಫಿಕಾಡಿನ ನಿರ್ವಿಕಲ್ಪ ಹಾಲ್ ನಲ್ಲಿ ಜನವರಿ 12ರಂದು ಬೆಳಗ್... ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ: ‘ಆಹಾರ – ಗೃಹ – ಆರೋಗ್ಯ’ ಆನ್ಲೈನ್ ಕಾರ್ಯಾಗಾರ ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ರಾಜ್ಯ ಎನ್ಎಸ್ಎಸ್ ಕೋಶ ಮತ್ತು ವೀಗನ್ ಔಟ್ರೀಚ್ ಇಂಡಿಯಾದ ಸಹಭಾಗಿತ್ವದಲ್ಲಿ 'ಆಹಾರ -ಗೃಹ- ಆರೋಗ್ಯ 'ಎಂಬ ವಿಷಯಕ್ಕೆ ಸಂಬಂಧಿಸಿದ ಆನ್ಲೈನ್ ಕಾರ್ಯಾಗಾರ ಶನಿವಾರ ಜರುಗಿತು. ಕಾರ್ಯಕ್... ಮಲ್ಲಿಕಟ್ಟೆ: ಎಸ್ ಸಿಐ ವತಿಯಿಂದ 1 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಗರದ ಕದ್ರಿ ಮಲ್ಲಿಕಟ್ಟೆಯ ರಿಕ್ಷಾ ನಿಲ್ದಾಣದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು. ಅಂತಾರಾಷ್ಟ್ರೀಯ ಅಧ್ಯಕ್ಷ ರ ಕನಸಿನ ಸಮುದಾಯ ಅಭಿವೃ... ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಗಣಪತಿ ಭಟ್ ನಿಧನ ಮಂಗಳೂರು(reporterkarnataka.com): ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಗಣಪತಿ ಭಟ್ ಅವರು ಇಂದು ಬೆಳಿಗ್ಗೆ ಸುಮಾರು 9.00ರ ಹೊತ್ತಿಗೆ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದ ಬಳಿಕ ಅವರ ಮನೆ ಕೈರಂಗಳಕ್ಕೆ ಕೊಂಡೊಯ್ಯಲಾಗುವುದು. ಅವರು ಪತ್ನಿ, ಮಕ್ಕಳು ಹಾ... ವೀಕೆಂಡ್ ಕರ್ಫ್ಯೂ: ಕಾಫಿನಾಡು ಚಿಕ್ಕಮಗಳೂರು ಸ್ತಬ್ಧ; ರಸ್ತೆಗಳೆಲ್ಲ ಖಾಲಿ ಖಾಲಿ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಇಂದು ಬಹುತೇಕ ಸ್ತಬ್ಧವಾಗಿದೆ. ಸದಾ ಜನ ಮತ್ತು ವಾಹನಗಳಿಂದ ಗಿಜಿಗುಡುತ್ತಿದ್ದ ಮಹಾತ್ಮಗಾಂಧಿ ರಸ್ತೆ, ಮಾರ್ಕೆಟ್ ರಸ್ತೆ, ಐಜಿ ರಸ್ತೆ ಸೇರಿದಂತೆ ಪ್ರಮುಖ ... ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೂ ತಟ್ಟಿದ ವೀಕೆಂಡ್ ಕರ್ಪ್ಯೂ ಬಿಸಿ; ಬಸ್ ಗಳಿದ್ದರೂ ಪ್ರಯಾಣಿಕರಿಲ್ಲ!! ಮಂಗಳೂರು(reporterkarnataka.com): ವೀಕೆಂಡ್ ಕರ್ಫ್ಯೂ ಬಿಸಿ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೂ ತಟ್ಟಿದೆ. ನಿಲ್ದಾಣದಲ್ಲಿ ಬಸ್ಸುಗಳಿದ್ದರೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಸದ್ಯ ಮಂಗಳೂರಿನಿಂದ 50% ಸರ್ಕಾರಿ ಬಸ್ ಗಳಷ್ಟೇ ಓಡಾಟ ನಡೆಸುತ್ತಿದೆ. ಹೊರ ಜಿಲ್ಲೆ ಮತ್ತು... ಹಳ್ಳ ಹಿಡಿದಿದೆ ವಸೂರು ಶುದ್ಧ ಕುಡಿಯುವ ನೀರಿನ ಘಟಕ: 3 ವರ್ಷ ಕಳೆದರೂ ದುರಸ್ತಿ ಭಾಗ್ಯವಿಲ್ಲ!: ಶಾಸಕರು ಏನು ಮಾಡುತ್ತಿದ್ದಾರೆ? ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ info.reporterkarnataka@gmail.com ಸರಕಾರ ಸಾರ್ವಜನಿಕರಿಗೆ ಗ್ರಾಮೀಣ ಮಟ್ಟದಲ್ಲಿ ಕುಡಿಯಲು ಶುದ್ಧವಾದ ನೀರನ್ನು ಕೊಡಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಕೆಲವು ಸಂಸ್ಥೆಯವರಿಗೆ ನೀಡಿದ್ದು, ಅವುಗಳ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘ... ಪುತ್ರಿಯ ಅನಾರೋಗ್ಯ: ಆಸ್ಪತ್ರೆಯ ಬಾತ್ ರೂಮ್ನಲ್ಲಿ ಕತ್ತು ಕುಯ್ದುಕೊಂಡು ತಾಯಿ ಆತ್ಮಹತ್ಯೆ ಮೈಸೂರು(reporterkarnataka.com): ಪುತ್ರಿಯ ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೊಳಗಾಗಿ ಬಳಲುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಯ ಬಾತ್ ರೂಮ್ನಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ. ನಗರದ ಹೂಟಗಳ್ಳಿ ನಿವಾಸಿಯಾದ ... « Previous Page 1 …240 241 242 243 244 … 307 Next Page » ಜಾಹೀರಾತು