ಕಲೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾರತಿ ಕುಲಕರ್ಣಿ ಆಯ್ಕೆ: ನಾಳೆ ಪುರಸ್ಕಾರ ಪ್ರದಾನ ಕಾರವಾರ(reporterkarnataka.com): ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಜನಸ್ಪಂದನಾ ಟ್ರಸ್ಟ್ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಕಲಾ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಭಾರತಿ ಕುಲಕರ್... ಕಾರ್ಕಳ ಉತ್ಸವ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಸಚಿವ ಸುನಿಲ್ ಕುಮಾರ್ ಆಹ್ವಾನ ಬೆಂಗಳೂರು(reporterkarnataka.com): ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ಕಾರ್ಕಳವನ್ನು 6 ಅವಧಿಗೆ ಪ್ರತಿನಿಧಿಸಿ ಶಾಸಕರಾಗಿ, ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಎಂ.ವೀರಪ್ಪ ಮೊಯ್ಲಿ ಅವರಿಗೆ ಕಾರ್ಕಳ ಉತ್ಸವದ ಅಹ್ವಾನ ಪತ್ರಿಕ... ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ ಕೆಲಸ ಶ್ಲಾಘನೀಯ: ಎ. ಸದಾನಂದ ಶೆಟ್ಟಿ ಮಂಗಳೂರು(reporterkarnataka.com): ಬಾಡ್ಮಿಂಟನ್ ಕ್ರೀಡೆಗಾಗಿ ದುಡಿಯುತ್ತಿರುವ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ನಂತಹ ಸಂಘಟನೆ ಇಡೀ ರಾಜ್ಯದಲ್ಲಿಯೇ ಇಲ್ಲ. ಗ್ರಾಮೀಣ ಸೇರಿದಂತೆ ನಗರದ ಕ್ರೀಡಾಪಟುಗಳಿಗೆ ಬೆಳೆಸುವ ಕೆಲಸ ಶ್ಲಾಘನೀಯ ಎಂದು ಮಂಗಳೂರಿನ ಶ್ರೀದೇವಿ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಸ್ಟಿಟ್ಯ... ಕರ್ಣಾಟಕ ಬ್ಯಾಂಕ್ ನಲ್ಲಿದೆ Chief Financial Officer ಹುದ್ದೆ: ತಡ ಯಾಕೆ? ಇಂದೇ ಅರ್ಜಿ ಸಲ್ಲಿಸಿ ಮಂಗಳೂರು(reporterkarnataka.com): ಕರ್ಣಾಟಕ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಮಂಗಳೂರಿನಲ್ಲಿ ಚೀಫ್ ಫೈನಾನ್ಸಿಯಲ್ ಆಫೀಸರ್(Chief Financial Officer) ಹುದ್ದೆ ಖಾಲಿ ಇದ್ದು, ಮಾರ್ಚ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತ... ಮಂಗಳೂರಿನಲ್ಲಿ ಸಂಜೀವಿನಿ ಮಹಿಳಾ ಸದಸ್ಯರ ಸಮಾವೇಶ: ಸಚಿವ ಅಶ್ವಥ್ ನಾರಾಯಣ ಉದ್ಘಾಟನೆ ಮಂಗಳೂರು(reporterkarnataka.com): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಳಿತ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ, ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಸ್ವಚ್ಛ ಭಾರತ್ ಮಿಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 03.03.2022 * ಮಹಾಲಿಂಗ ಮೂಲ್ಯ, ಸುಳ್ಯ ಪದವು ಹೌಸ್, ಪಡುವನ್ನೂರು - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. * ಪಜೀರು ಹತ್ತು ಸಮಸ್ತರು, ಪಜೀರುಗುತ್ತಿನಲ್ಲಿ ವಯಾ ಕೋಣಾಜೆ. * ತ್ಯಾಂಪಣ್ಣ ರೈ, ಪಾಲೆಮಾರುಗುತ್ತು, ಕುದ್ಕೋಳಿ ಬೋಳ್ಯಾರು. * ಲಕ್ಷ್ಮಿ ಅಮ್ಮ ಮತ್ತು ಮಕ್ಕ... ಕಾರ್ಕಳ: ಮಾ.10ರಿಂದ 20 ರವರೆಗೆ ಜನಪದ – ಸಾಹಿತ್ಯ – ಸಂಗೀತ – ನೃತ್ಯ – ಪ್ರವಾಸೋದ್ಯಮ ವೈಭವ ಕಾರ್ಕಳ(reporterkarnataka.com): ಕೃಷ್ಣನ ನಾಡು ಎಂದೇ ಪ್ರಖ್ಯಾತಿ ಪಡೆದ ಉಡುಪಿ ಜಿಲ್ಲೆಯ ಕಾರ್ಕಳದ ವಿಶಿಷ್ಟ ಸಂಸ್ಕೃತಿಯನ್ನು - ಸ್ಥಳಿಯ ಆಹಾರವನ್ನು ನಾಡಿಗೆ ಪರಿಚಯಿಸುವ, ಭಾಷೆ - ಕಲೆ ಸಂಸ್ಕೃತಿಯನ್ನು ಅನಾವರಣಗೊಳಿಸುವ, ಸ್ಥಳಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಥಿಯಿಂದ ಮಾ.10ರಿಂದ 20ರವರೆ... Good News: ಮಂಗಳೂರಿನಲ್ಲಿ ಉದ್ಯೋಗಾಕಾಂಕ್ಷಿಗಳಿಗಾಗಿ ನಾಳೆ ಬೃಹತ್ ಉದ್ಯೋಗ ಮೇಳ ಮಂಗಳೂರು(reporterkarnataka.com): ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತ ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಮಾರ್ಚ್ 3 ರ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೊಟ್ಟಾರ - ಕೂಳೂರು ಪ್ರಮುಖ ರಸ್ತೆಯ... ಧರ್ಮಸ್ಥಳಕ್ಕೆ ಚಿಕ್ಕಮಗಳೂರಿನಿಂದ ಪಾದಯಾತ್ರೆಯಲ್ಲಿ ಬಂದ ವ್ಯಕ್ತಿ ನೇತ್ರಾವತಿಯಲ್ಲಿ ಮುಳುಗಿ ಸಾವು ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಚಿಕ್ಕಮಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳದ ನೇತ್ರಾವತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಗೌದನ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 02.03.2022 * ಚೇಳಾಯರು ಹತ್ತು ಸಮಸ್ತರು ಗುತ್ತಿನ ಬಳಿ ವಯಾ ಮುಕ್ಕ. * ದಿ. ಅಪ್ಪಿ ಪೂಜರ್ತಿ ಸ್ಮರಣಾರ್ಥ ಮನೆಯವರು ಬಲ್ಯ ಮನೆ ಮರವೂರು, ಕೆಂಜಾರು. * ಶೇಖರ ಶೆಟ್ಟಿ, ಮೇಗಿನ ಬಾಳಿಕೆ ಮನೆ, ಅತ್ತೂರು. *ಮೂಡುಬಿದ್ರೆ ಕರಿಂಜೆ ದಿ.ವಿಶ್ವನಾಥ ಶೆಟ್ರ ಸ್ಮರಣಾರ್ಥ, ಪತ್ನಿ, ಮಗಳು,... « Previous Page 1 …193 194 195 196 197 … 272 Next Page » ಜಾಹೀರಾತು