ಆರದಿರಲಿ ಬದುಕು ಆರಾಧನ ತಂಡದ ಏಪ್ರಿಲ್ ತಿಂಗಳ ಸಹಾಯಧನ ಮಂಚಕಲ್ಲಿನ ಹರೀಶ್ ಆಚಾರ್ಯಗೆ ಹಸ್ತಾಂತರ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನ ತಂಡದ ಏಪ್ರಿಲ್ ತಿಂಗಳ ಸಹಾಯ ಹಸ್ತವನ್ನು ಉಡುಪಿ ಜಿಲ್ಲೆಯ ಶಿರ್ವದ ಮಂಚಕಲ್ಲಿನ ಹರೀಶ್ ಆಚಾರ್ಯ ಅವರ ಕಷ್ಟವನ್ನು ಅರಿತ ನಮ್ಮ ತಂಡ ಅವರ ಮೆದುಳಿನ ಖಾಯಿಲೆಯ ಚಿಕಿತ್ಸೆಗೆ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಸಕ್ರೀಯ ಸದಸ್ಯರಾದ ಪದ್ಮಶ... ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಮಂಗಳೂರು ಲೀಜನ್ ನಿಂದ ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮಂಗಳೂರು(reporterkarnataka.com):ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಮಂಗಳೂರು ಲೀಜನ್ ವತಿಯಿಂದ ಭಾನುವಾರ ಬೆಳಗ್ಗೆ 7.30 ರಿಂದ 9.30ರ ವರೆಗೆ ನಗರದ ಮಣ್ಣಗುಡ್ಡೆ ಪ್ರದೇಶದ ರಸ್ತೆ ವಿಭಾಜಕಗಳಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಗಿಡಗಳಿಗೆ ನೀರುಣಿಸುವ, ಗಿಡಗಳನ್ನು ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ... ರಾಜ್ಯಾದ್ಯಂತ ಮಂಗಳವಾರ ಈದ್ ಅಲ್ ಫಿತರ್ ಹಬ್ಬ ಬೆಂಗಳೂರು(reporterkarnataka.com): ಇಂದು ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ ನಾಳೆಯೂ ರಂಝಾನ್ ಉಪವಾಸಾಚರಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ತಿಳಿಸಿದ್ದಾರೆ ಬೆಂಗಳೂರಿನಲ್ಲಿ ಈದುಲ್ ಫಿತ್ರ್(ರಮಝಾನ್) ಮಂಗಳವಾರ (ಮೇ 3) ಆಚರಣೆ ಮಾಡಲಾಗುವುದು ಎಂದು ಚಂದ... ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಮಂಗಳೂರು ಲೀಜನಿನ 2022 – 23ನೇ ಸಾಲಿನ ಪದಗ್ರಹಣ ಮಂಗಳೂರು( reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಮಂಗಳೂರು ಲೀಜನಿನ 2022 - 23ನೇ ಸಾಲಿನ ಪದಗ್ರಹಣ ಸಮಾರಂಭ ನಗರದ ಹೋಟೆಲ್ ಮಾಯಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು. 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಿಶೋರ್ ಫೆರ್ನಾಂಡಿಸ್, ಕಾರ್ಯದರ್ಶಿಯಾಗಿ ಫ್ಲೇವಿ ಡಿ ಮ... ಅಚಲವಾದ ಶ್ರದ್ದೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಮಹಾಲಿಂಗೇಶ್ವರ ದೇವರ ವರ್ಧಂತ್ಯುತ್ಸವದಲ್ಲಿ ಶ್ರೀ ಸಚ್ಚಿದಾನಂದ ಸರಸ್ವತಿ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಋಷಿಮುನಿಗಳ ಮಾತಿನಲ್ಲಿ, ಗುರುಗಳ ಉಪದೇಶದಲ್ಲಿ ಅಚಲವಾದ ಶ್ರದ್ದೆ ಇದ್ದವರಿಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶ್ರೀ ಶಾರದಾಲಕ್ಷ್ಮಿನರಸಿಂಹ ಪೀಠಾಧೀಶ್ವರರಾದ ಶ್ರೀ ಸ್ವಯ... ಮೂಡಬಿದ್ರೆ: ಆಡಳಿತ ಸೌಧ ಕಟ್ಟಡ ಸಿಎಂ ಬೊಮ್ಮಾಯಿ ಉದ್ಘಾಟನೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮೂಡುಬಿದ್ರೆ(reporterkarnataka.com): ಮೂಡಬಿದ್ರೆ ತಾಲೂಕು ಆಡಳಿತ ಸೌಧ ಕಟ್ಟಡ ಉದ್ಘಾಟನೆ ಮತ್ತು ಮುಲ್ಕಿ-ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ನೆರವೇರಿಸಿದರು. ... ಮುಖ್ಯಮಂತ್ರಿ ಮಂಗಳೂರು ಕಾರ್ಯಕ್ರಮ ದಿಢೀರ್ ರದ್ದು: ಕೃಷ್ಣಾದಿಂದಲೇ ಪಿಎಂ ಜತೆ ವೀಡಿಯೊ ಕಾನ್ಪರೆನ್ಸ್ ಮಂಗಳೂರು(reporterkarnataka.com): ಕೋವಿಡ್ ನಿರ್ವಹಣೆ ಕುರಿತಂತೆ ನಗರದ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಯವರೊಂದಿಗೆ ಮುಖ್ಯಮಂತ್ರಿಯವರ ವಿಡಿಯೋ ಕಾನ್ಪರೆನ್ಸ್ ರದ್ದಾಗಿದೆ. ಈ ವಿಡಿಯೋ ಸಂವಾದ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿಯವರ ... ದುಬಾರೆ: ಪ್ರವಾಸಕ್ಕಾಗಿ ಬಂದಿದ್ದ ನಾಸಿಕ್ ನ ತರುಣ ನದಿಯಲ್ಲಿ ಮುಳುಗಿ ದಾರುಣ ಸಾವು ಕುಶಾಲನಗರ(reporterkarnataka.com): ಪ್ರವಾಸಕ್ಕಾಗಿ ಬಂದಿದ್ದ ಯುವಕನೊಬ್ಬ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದುಬಾರೆಯಲ್ಲಿ ಮಂಗಳವಾರ ನಡೆದಿದೆ. ಮುಂಬೈನ ನಾಸಿಕ್’ನ ನಿವಾಸಿ ದಾದಾಜಿ ಮಹಾಜನ್ ಎಂಬವರ ಪುತ್ರ ಅನಿಕೇತ್ (17) ಎಂಬಾತ ಮೃತ ದುರ್ದೈವಿ. ಮುಂಬೈನಿಂದ 23 ಮಂದಿ... “ಅಪ್ಪೆ ಮಂತ್ರದೇವತೆ” ಟೈಟಲ್ ಲಾಂಚ್: ಶೀಘ್ರ ತೆರೆಗೆ ಮಂಗಳೂರು(reporterkarnataka.com): "ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ" ಪೌರಾಣಿಕ /ಜನಪದ ನಾಟಕ "ಅಪ್ಪೆ ಮಂತ್ರದೇವತೆ" ಶೀಘ್ರ ತೆರೆಗೆ ಬರಲಿದ್ದು, ಟೈಟಲ್ ಲಾಂಚ್ ( ಶೀರ್ಷಿಕೆ ಬಿಡುಗಡೆ) ನೆರವೇರಿದೆ. ಈ ಸಂದರ್ಭ ದಾಯ್ಜಿವರ್ಲ್ಡ್ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಪ್ರೊಡಕ್ಷನ್ ಮುಖ... ಕಾರ್ಕಳ: ಸಿಡಿಲು ಬಡಿದು ನೂರಾಲ್ಬೆಟ್ಟು ನಿವಾಸಿ ಸಾವು ಕಾರ್ಕಳ(reporterkarnataka.com): ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಕಾರ್ಕಳ ತಾಲೂಕು ನೂರಾಲ್ಬೆಟ್ಟು ಗ್ರಾಮದಲ್ಲಿ ನಡೆದಿದೆ. ಜಾಣಮನೆ ಜಿಗೀಶ್ ಜೈನ್ (41) ಎಂಬವರೇ ಮೃತಪಟ್ಟ ದುರ್ದೈವಿ. ಸೋಮವಾರ ಸಂಜೆ ಜಿಗೀಶ್ ಅವರು ಮನೆಯಲ್ಲಿದ್ದ ಸಂದರ್ಭ ಸಿಡಿಲು ಬಡಿಲು ಅವಘಡ ಸಂಭವಿಸಿದ... « Previous Page 1 …180 181 182 183 184 … 271 Next Page » ಜಾಹೀರಾತು