ನಗರದ ಹಲವೆಡೆ ವಿದ್ಯಾರ್ಥಿಗಳಿಂದ ‘ಸುದ್ದಿ ಹರಡುವ ಮುನ್ನ’ ಬೀದಿ ನಾಟಕ ಪ್ರದರ್ಶನ ಮಂಗಳೂರು (ReporterKarnataka.com) ಸಂತ ಅಲೋಶಿಯಸ್ ಕಾಲೇಜ್ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರೇಡಿಯೋ ಸಾರಂಗ್ ಸಹಯೋಗದಲ್ಲಿ ಸುದ್ದಿ ಹರಡುವ ಮುನ್ನ ಎನ್ನುವ ಬೀದಿ ನಾಟಕ ನಗರದಟ ಸರ್ವಿಸ್ ಬಸ್ ಸ್ಟ್ಯಾಂಡ್, ರೋಶನಿ ನಿಲಯ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ... ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6: ಕೊಡಗಿನ ದಿಶಾ ದೇಚಮ್ಮ ಆಯ್ಕೆ ಮಡಿಕೇರಿ(reporterkarnataka.com): ಝಿ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ನೃತ್ಯ ಕಾರ್ಯಕ್ರಮ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ಗೆ ಕೊಡಗು ಮೂಲದ ದಿಶಾ ದೇಚಮ್ಮ ಆಯ್ಕೆಯಾಗಿದ್ದಾರೆ. ಚೋಟ್ರಂಡ ರವಿ ಮತ್ತು ಚೋಟ್ರಂಡ ಮಮತಾ ದಂಪತಿ ಮಗಳಾದ ದಿಶಾ ದೇಚಮ್ಮ ಮೂಲತಃ ದಕ್ಷಿಣ ಕೊಡಗಿನ ಬಿಟ್ಟಂಗಾಲದವರಾ... ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ ಸಹಾಯಧನ ಶಿವಾನಂದ ಸಾಲ್ಯಾನ್ ಗೆ ಹಸ್ತಾಂತರ ಮಂಗಳೂರು(reporterkarnataka.com):.ಮೂಡುಬಿದರೆಯ ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ ಸಹಾಯಹಸ್ತವನ್ನು ಆ್ಯಕ್ಸಿಡೆಂಟ್ ನಲ್ಲಿ ಕೈ ಏಟು ಹಾಗೂ ಮಿಷನ್ ಗೆ ಮೂರು ಬೆರಳು ಸಿಲುಕಿ ಅನಾರೋಗ್ಯದಿಂದ ಬಳಲುತ್ತಿರುವ ದ.ಕ ಜಿಲ್ಲೆಯ ಸಸಿಹಿತ್ಲುವಿನ ಕಡು ಬಡತನದಲ್ಲಿ ಇರುವ ಶಿವಾನಂದ ಸಾಲ್ಯಾನ್ ಅವರಿಗೆ... “ಎ2 ಒರಿಜಿನಲ್ಸ್” ಹೊಸ ಪ್ರಯೋಗ: ‘ಮನಸೆಲ್ಲಾ ನೀನೇ’ ಆಲ್ಬಂ ಹಾಡು ಬಿಡುಗಡೆ ಬೆಂಗಳೂರು(reporterkarnataka.com): ಜಗತ್ತು ಡಿಜಿಟಲ್ ಯುಗಕ್ಕೆ ತನ್ನನ್ನು ತಾನು ಒಗ್ಗಿಕೊಳ್ಳುತ್ತಿದ್ದಂತೆ ಜಗತ್ತಿನ ವಿದ್ಯಮಾನ ಬೆರಳ ತುದಿಗೆ ಬಂದು ನಿಂತಿದೆ. ಹೀಗಾಗಿ ಸಾಮಾಜಿಕ ಜಾಲ ತಾಣ ಮತ್ತು ವೆಬ್ ದುನಿಯಾದೇ ಹವಾ. ಈಗಿನ ಆಧುನಿಕ ಕಾಲಕ್ಕೆ ತಕ್ಕಂತೆ ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳಲು"ಎ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 17.03.2022 *ಬಿ. ಕೆ. ರಾಜೀವಿ ಮತ್ತು ಮಕ್ಕಳು 'ಶ್ರೀ ದೇವಿಪ್ರಸಾದ್', ಕೂಳೂರು. *ಕರಿಯ ಶೆಟ್ಟಿ, ಕೆಂಬುಲಪದವು, ಮೇಲೆಕ್ಕಾರು, ಪೆರ್ಮುದೆ. *ದೇವತಾ ಭಜನಾ ಮಂದಿರ ದೇವಗಿರಿ, ತಿಂಗಳಾಡಿ, ಪುತ್ತೂರು. *ಡಾ| ದಯಾನಂದ ಬೊಮ್ಮಯ ಶೆಟ್ಟಿ ಮತ್ತು ಕುಟುಂಬಿಕರು, ದುರ್ಗಾಭವನ ಕಿನ್ನಿಗೋಳಿ... ಆರದಿರಲಿ ಬದುಕು ಆರಾಧನ ತಂಡದ ಫೆಬ್ರವರಿ ತಿಂಗಳ ಸಹಾಯ ಧನ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಭವ್ಯ ನಾಯಕ್ ಗೆ ಹಸ್ತಾಂತರ ಮಂಗಳೂರು(reporterkarnataka.com); ಆರದಿರಲಿ ಬದುಕು ಆರಾಧನ ತಂಡದ ಫೆಬ್ರವರಿ ತಿಂಗಳ ಸಹಾಯ ಹಸ್ತವನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಉಡುಪಿ ಜಿಲ್ಲೆಯ ಮೂಡು ಬೆಳ್ಳೆಯ ಭವ್ಯ ನಾಯಕ್ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ದೇವಿ ... ತುಮಕೂರು: ಮೊದಲ ಐಷಾರಾಮಿ ಮಲ್ಟಿಪ್ಲೆಕ್ಸ್ ಆರಂಭ; ಸಿನಿ ರಸಿಕರಿಗೆ ತೆರೆದ ಮಾಯಾಲೋಕ ತುಮಕೂರು(reporterkarnataka.com): ಸಿರಾ ರಸ್ತೆಯಲ್ಲಿರುವ ಎಸ್ ಮಾಲ್ನಲ್ಲಿ ಐನೋಕ್ಸ್ ತನ್ನ ಮೊದಲ, ಅತಿ ದೊಡ್ಡ ಮತ್ತು ಅತ್ಯಂತ ಐಷಾರಾಮಿ ಮಲ್ಟಿಪ್ಲೆಕ್ಸ್ ಆರಂಭಿಸಿದೆ. 5 ಪರದೆಗಳು ಮತ್ತು 1069 ಆಸನಗಳನ್ನು ಹೊಂದಿದ್ದು, ತುಮಕೂರು ಸಿನಿ ರಸಿಕರಿಗೆ ಎಸ್ ಮಾಲ್ನಲ್ಲಿರುವ ಹೊಚ್ಚ ಹೊಸ ಇನ್ ಸೈನಿಯ... ‘ವಾಯ್ಸ್ ಆಫ್ ಆರಾಧನಾ’: ಫೆಬ್ರವರಿ ತಿಂಗಳ ಟಾಪರ್ ಆಗಿ ನಿರೀಕ್ಷಾ ಶೆಟ್ಟಿ ಮತ್ತು ನಿಯಾತ್ ಕೃಷ್ಣ ಆಯ್ಕೆ ಮಂಗಳೂರು(reporterkarnataka news): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ನಿರೀಕ್ಷಾ ಶೆಟ್ಟಿ ವಿಟ್ಲ ಹಾಗೂ ಬೆಂಗಳೂರಿನ ನಿಯಾತ್ ಕೃಷ್ಣ ಆಯ್ಕೆಗೊ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 19.02.2022 *ಲ| ಪಿ. ಲೋಕನಾಥ ಶೆಟ್ಟಿ, ಕಂಬಳಪದವು, ಪಜೀರು ವಯಾ ಕೋಣಾಜೆ ಮಂಗಳೂರು. *ಪ್ರಕಾಶ್ ಬೀಡಿ ಮತ್ತು ಶುಭ ಬೀಡಿ ಕಾರ್ಮಿಕರು, ಕಾಂಜಿಲಕೋಡಿ, ಅಡ್ಡೂರು ಪೊಳಲಿ. *ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸೇವಾ ಸಂಘ ಹತ್ತು ಸಮಸ್ತರು, ಅಳಪೆ, ಕಣ್ಣೂರು. *... ಕನ್ನಡದ ಹಿರಿಯ ನಟ ಕಲಾತಪಸ್ವಿ ರಾಜೇಶ್ ವಿಧಿವಶ ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿ... « Previous Page 1 …12 13 14 15 16 … 21 Next Page » ಜಾಹೀರಾತು