ಕಲ್ಲು ಗಣಿಗಾರಿಕೆಯಲ್ಲಿ ಬೃಹತ್ ಸ್ಫೋಟ: ಕನಿಷ್ಟ ಹತ್ತು ಮಂದಿ ಕಾರ್ಮಿಕರು ಸಾವು ಆಂದ್ರಪ್ರದೇಶ :ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ಸಂಭವಿಸಿದ ಸ್ಪೋಟದಲ್ಲಿ ಕನಿಷ್ಟ ಹತ್ತು ಮಂದಿ ಕಾರ್ಮಿಕರು ಮೃತ ಪಟ್ಟ ಘಟನೆ ಆಂಧ್ರಪ್ರದೇಶದ ಕಡಪಾ ಬಳಿಯಲ್ಲಿ ನಡೆದಿದೆ. ಕಡಪದ ಮಾಮಿಲ್ಲಪಲ್ಲೆ ಗ್ರಾಮದ ಸಮೀಪದಲ್ಲಿರುವ ಕಲ್ಲುಗಣಿಯಲ್ಲಿ ಕಾರ್ಮಿಕರು ಬಂಡೆಯನ್ನು ಕೊರೆಯುವ ವೇಳೆಯಲ್ಲಿ ಈ ದುರ್ಘ... « Previous Page 1 …389 390 391 ಜಾಹೀರಾತು