ಬೆಂಗಳೂರು ವಿಮಾನ ನಿಲ್ದಾಣದ ಬಳಿ ಸ್ಫೋಟ: 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು ರಾಜ್ಯದಲ್ಲಿ 3 ಹಂತಗಳಲ್ಲಿ ಅನ್ ಲಾಕ್ ?: 2ನೇ ಹಂತದಲ್ಲಿ ಬಸ್ , ಕ್ಯಾಬ್, ಆಟೋ ಸಂಚಾರಕ್ಕೆ ಅವಕಾಶ ? ಬೆಂಗಳೂರು(reporterkarnataka news): ರಾಜ್ಯ ಜೂನ್ 14ಕ್ಕೆ ಮುನ್ನವೇ ಅನ್ ಲಾಕ್ ಆಗುವ ಎಲ್ಲ ಸಾಧ್ಯತೆಗಳಿದ್ದು, ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದೆ. ಹಾಗಾದರೆ ಯಾವ ರೀತಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ನಡೆಯಲಿದೆ ಎಂಬುವುದನ್ನು ನೋಡೋಣ. ಮೊದಲ ಹಂತದಲ್ಲಿ ದಿನಸಿ ಅಂಗಡಿ, ಕೈಗಾರಿಕೆಗಳು, ಗಾರ್ಮೆ... ನೀ ಸದಾ ನನ್ನವನು’: ಪತಿಯ ನೆನಪು ಹಂಚಿಕೊಂಡು ನಟಿ ಮೇಘನಾ; ಇಂದು ಚಿರು ಪ್ರಥಮ ಪುಣ್ಯತಿಥಿ ಕೃಷ್ಣಪ್ರಿಯಾ ನೆಲಮಂಗಲ ಬೆಂಗಳೂರು info.reporterkarnataka@gmail.com 'ನೀ ಸದಾ ನನ್ನವನು' ಪತಿ ಜತೆಗಿನ ಫೋಟೋ ಹಂಚಿಕೊಂಡಿರುವ ನಟಿ ಮೇಘನಾ ರಾಜ್ ನೀಡಿರುವ ಸಂದೇಶ ಇದು. ಮಗನ ನೆನಪಿನಲ್ಲಿ ಸರ್ಕಾರದ ಕುಟುಂಬ ಸಂದೇಶ ಹಂಚಿಕೊಂಡು ಬೆನ್ನಲ್ಲೇ ಮೇಘನಾರ ಭಾವುಕ ಸಂದೇಶ ಹೊರಬಿದ್ದಿದೆ. ನಟ, ಯುವ ... ನಡೆದಾಡುವ ದೇವರು’ ಎಂದೇ ಖ್ಯಾತರಾದ ಊಟಕನೂರ್ ಸಂಸ್ಥಾನ ಮಠದ ಸ್ವಾಮೀಜಿ ನಾಗಪ್ಪ ತಾತ ಇನ್ನಿಲ್ಲ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ info.reporterkarnataka@gmail.com ಮಸ್ಕಿ ತಾಲೂಕಿನ ಗೌಡನಬಾವಿ ಊಟಕನೂರ್ ಸಂಸ್ಥಾನ ಮಠದ ಕೇಂದ್ರ ಹಿರಿಯ ಸ್ವಾಮೀಜಿ ಗೌಡನಬಾವಿ ನಾಗಪ್ಪ ತಾತ ಭಾನುವಾರ ಲಿಂಗೈಕ್ಯರಾದರು. ಅವರು ಹಲವಾರು ಕ್ಷೇತ್ರದಲ್ಲಿ ಹೆಸರು ಮಾಡಿದವರು. ಆಂಧ್ರ ಹಾಗೂ ಕರ್ನಾಟಕದ... ಕೋಲಾರದಲ್ಲಿ ಕಣ್ಣೀರಲಿ ಕೈ ತೊಳೆಯುತ್ತಿರುವ ಅನ್ನದಾತ; ಮಾರಾಟವಾಗದೆ ಕೊಳೆಯುತ್ತದೆ ತರಕಾರಿ ಬೆಳೆ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ info.reporterkarnataka@gmail.com ಕೋವಿಡ್ ಸಂಕಷ್ಟದ ಜತೆ ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ ರೈತ ಕಣ್ಣೀರಿಡುತ್ತಿದ್ದಾನೆ , ನಿಮ್ಮ ಭರವಸೆಗಳು ಬೇಕಾಗಿಲ್ಲ , ಮಾರುಕಟ್ಟೆ ಸೌಲಭ್ಯ ವಿಸ್ತರಣೆ ಹಾಗೂ ರಫ್ತಿನ ಉಸ್ತುವಾರಿಗೆ ಓರ್ವ ದಕ್ಷ ಹಿರಿಯ ಐಎಎಸ... ರೋಹಿಣಿ ಸಿಂಧೂರಿ ವರ್ಗಾವಣೆ: ಮುಮ್ಮೇಳದಲ್ಲಿ ಸಚಿವರು, ಸಂಸದರು, ಶಾಸಕರು; ಹಿಮ್ಮೇಳದಲ್ಲಿ ಸರಕಾರಿ ಅಧಿಕಾರಿಗಳು !! ಶ್ರದ್ಧಾ ಎಸ್. ಪಾಟೀಲ್ ಮೈಸೂರು info.reporterkarnataka@gmail.com ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲು ಅವರು ಅಧಿಕಾರ ಸ್ವೀಕಾರ ಮಾಡಿದಂದಿನಿಂದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಇದಕ್ಕೆ ಓರ್ವ ಸಂಸದ, ಉಸ್ತುವಾರಿ ಸಚಿವರು, ಅರ್ಧ ಡಜನಿಗೂ ಅಧಿ... ಪಡೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಸರ ದಿನಾಚರಣೆ: ಕೊರೊನಾ ವಾರಿಯರ್ಸ್ ಗೆ ಗೌರವಾರ್ಪಣೆ ಮಂಗಳೂರು( reporterkaranatakanews: ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಪಡೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಸರ ದಿನಾಚರಣೆ ಜರುಗಿತು. 'ಉಸಿರು ಹಸಿರು' ಎನ್ನುವ ಭಾವದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿನೇಶ... ವರ್ಗಾವಣೆ ತಡೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ: ಮುಖ್ಯಮಂತ್ರಿ ಯಡಿಯೂರಪ್ಪ ನಕಾರ? ಬೆಂಗಳೂರು(reporterkarnataka news): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ತಡೆ ಹಿಡಿಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಕಾರ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ ವರ್ಗಾವಣೆ ಆದೇಶದ ಬೆನ್ನಲ್ಲೆ ರೋಹಿಣಿ ಸಿಂಧೂರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತನಾಡ... ಉರ್ವ ಕೊರಗಜ್ಜ ಸ್ವಾಮಿ ಗುಡಿ ಸಮೀಪ ಬುಡ ಸಹಿತ ಧರೆಗುರುಳಿದ ಮರ: ವಿದ್ಯುತ್ ಕಂಬಗಳಿಗೆ ಹಾನಿ ಮಂಗಳೂರು(reporterkarnataka news): ಮಳೆಗಾಲ ಆರಂಭವಾಗುತ್ತಿದ್ದಂತೆ ನಗರದ ಉರ್ವ ಕೊರಗಜ್ಜ ದೈವದ ಗುಡಿಯ ಬಳಿ ಮರವೊಂದು ಬುಡ ಸಮೇತ ಧರಾಶಾಹಿಯಾಗಿದೆ. ಸ್ವಲ್ಪ ಹಳೆಯದಾದ ಮರ ಬುಡ ಸಡಿಲಗೊಂಡು ಕೊಂಬೆ, ರೆಂಬೆಗಳ ಭಾರ ತಾಳಲಾರದೆ ಉರುಳಿ ಬಿದ್ದಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಸಂಚ... ಕೊರೊನಾ ಸೋಂಕು ಪ್ರಮಾಣ ಯಾಕೆ ತಗ್ಗುತ್ತಿಲ್ಲ?: ಇಲ್ಲಿದೆ ಉತ್ತರ, ವಿಟ್ಲ ಲಸಿಕೆ ಕೇಂದ್ರದ ದೃಶ್ಯ ನೋಡಿ ವಿಟ್ಲ(reporterkarnataka news): ಕೊರೊನಾ ಎರಡನೇ ಅಲೆಯ ಅರ್ಭಟ ಜಾಸ್ತಿಯಾಗುತ್ತಿದ್ದಂತೆ ಇತ್ತ ಲಸಿಕೆ ಬೇಡಿಕೆ ಜಾಸ್ತಿಯಾಗುತ್ತಿದೆ. ಬೆಳಗ್ಗೆ 6 ಗಂಟೆಗೆ ಲಸಿಕೆ ಕೇಂದ್ರ ಮುಂದೆ ಜನರ ದಟ್ಟಣೆ ಶುರುವಾಗುತ್ತದೆ. ಇಂತಹದ್ದೇ ಘಟನೆಯೊಂದಕ್ಕೆ ವಿಟ್ಲ ಇಂದು ಸಾಕ್ಷಿಯಾಯಿತು. ಬಂಟ್ವಾಳ ತಾಲೂಕಿನ ವಿಟ್ಲ ... « Previous Page 1 …371 372 373 374 375 … 384 Next Page » ಜಾಹೀರಾತು