ಭಾರಿ ಗಾಳಿ ಮಳೆ: ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಜೋಳ ಕಾಳು ಹಾನಿ ಬೆಳಗಾವಿ(reporterkarnataka.com): ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಅಕಾಲಿಕ ಗಾಳಿ ಮಳೆಗೆ ಅಪಾರ ಹಾನಿಯುಂಟಾಗಿದೆ. ಕೋಹಳ್ಳಿ ಗ್ರಾಮದ ಐಗಳಿ ರಸ್ತೆಯಲ್ಲಿ ಇರುವ ಮನೆ ರುದ್ರಪ್ಪ ಮುಧೋಳ ಅವರ ಮನೆಯಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಜೋಳ ಕಾಳು ನಾಶವಾಗಿದೆ. ಜೋಳಕ್ಕೆ ಹಾನಿಯುಂಟಾಗಿರು... ಸುರತ್ಕಲ್: ಶ್ರಾದ್ಧಕ್ಕೆಂದು ಬಂದಿದ್ದ ಮಂಗಳೂರಿನ ಇಬ್ಬರು ತರುಣಿಯರು ಸಮುದ್ರಪಾಲು ಸುರತ್ಕಲ್(reporterkarnataka.com): ಇಲ್ಲಿನ ಎನ್ ಐಟಿಕೆ ಬೀಚ್ ನಲ್ಲಿ ಮತ್ತೆ ದುರ್ಘಟನೆ ನಡೆದಿದೆ. ಸಮುದ್ರ ಸ್ನಾನಕ್ಕೆ ಇಳಿದಿದ್ದ ಇಬ್ಬರು ತರುಣಿಯರು ನೀರುಪಾಲಾಗಿದ್ದಾರೆ. ಕಾರ್ಕಳ: ನಾಯಿಯನ್ನು ಬೆನ್ನಟ್ಟಿದ ಚಿರತೆ ಬಾವಿಗೆ; ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ಷಣೆ ಕಾರ್ಕಳ(reporterkarnataka.com): ನಾಯಿಯನ್ನು ಓಡಿಸಿಕೊಂಡು ಹೋಗಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ಕಸಬದ ಬಳಿ ಭಾನುವಾರ ಮುಂಜಾನೆ ನಡೆದಿದೆ. ಕಸಬ ಸಮೀಪದ ಅತ್ತೂರು ವಿನ್ಸೆಂಟ್ ನವಿನ್ ಕ್ಯಾಸ್ಟೋಲಿನೊ ಎಂಬವರ ಮನೆಯ ಚಿರತೆ ಬಾವಿಗೆ ಬಿದ್ದಿದೆ.ಸುಮಾರು 6 ವರ್ಷದ ಗಂಡು ಚಿರತೆಯಾಗಿದ... ಬೆಳಗಾವಿ: ಭಾರಿ ಗಾಳಿ ಮಳೆ; ಮರ, ಲೈಟ್ ಕಂಬಗಳು ಧರಾಶಾಯಿ; ದ್ರಾಕ್ಷೆ ಬೆಳೆಗೆ ಅಪಾರ ಹಾನಿ, ಕಂಗಾಲಾದ ರೈತರು ಬೆಳಗಾವಿ(reporterkarnataka.com): ಜಿಲ್ಲೆಯ ಹಲವೆಡೆ ಶನಿವಾರ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಹಲವು ಮರ ಹಾಗೂ ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ಗಾಳಿ ಸಮೇತ ಮಳೆಯಾಗುವುದರಿಂದ ಮುಖ್ಯ ಬಸ್ ನಿಲ್ದಾಣ ಎದುರುಗಡೆ ಇರುವ ಸಿಂಗನಲದ ಕರೆಂಟ್ ಕಂಬಗಳಿಗೆ ಹಾಕಿರುವ ಜಾಹೀರಾತು ಬ್ಯಾನರ್ ಗಳು ... ಗ್ರಾಹಕರ ರಹಸ್ಯ ಮಾಹಿತಿ ಸೋರಿಕೆ ಆರೋಪ: 10 ಅಪ್ಲಿಕೇಶನ್ ನಿಷೇಧಿಸಿದ ಗೂಗಲ್ ಹೊಸದಿಲ್ಲಿ(reporterkarnataka.com): ಗ್ರಾಹಕರ ರಹಸ್ಯ ಮಾಹಿತಿ ಸೋರಿಕೆ ಅರೋಪದ ಹಿನ್ನೆಲೆಯಲ್ಲಿ 10 ಅಪ್ಲಿಕೇಶನ್ ಗಳನ್ನು ಗೂಗಲ್ ನಿಷೇಧಿಸಿದೆ. ರಾಡಾರ್ ಕ್ಯಾಮೆರಾ, ಎಐ ಮೊಅಸಿನ್ ಟೈಮ್ಸ್, ವೈಫೈ ಮೌಸ್ (ರಿಮೋಟ್ ಕಂಟ್ರೋಲ್ ಪಿಸಿ), ಆಪ್ಸೋರ್ಸ್ ಹಬ್ ನ ಕ್ಯೂಆರ್ ಮತ್ತು ಬಾರ್ಕೋಡ್ ಸ್ಕ್ಯಾನರ್... ವಿರಾಜಪೇಟೆ: ಜಿಂಕೆಯ ಕೊಂಬು ಮಾರಾಟಕ್ಕೆ ಯತ್ನ ; ಆರೋಪಿಯ ಬಂಧನ ವಿರಾಜಪೇಟೆ(reporterkarnataka.com): ವಿರಾಜಪೇಟೆ ನಗರದ ಪಂಜರಪೇಟೆ ಸಮೀಪದ ಕಾವೇರಿ ಪದವಿಪೂರ್ವ ಕಾಲೇಜಿನ ಮುಖ್ಯ ದ್ವಾರದ ಒತ್ತಿನಲ್ಲಿರುವ ಸಾರ್ವಜನಿಕ ಬಸ್ಸು ತಂಗುದಾಣದ ಬಳಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮೈಸೂರಿನವನಾದ ರವಿ ಅಲಿಯಾಸ್ ಮಂಜು ಎಂಬಾತ ಮೂರ... ಹಿಮಾಚಲ ಪ್ರದೇಶ: ಮನೆಗೆ ನುಗ್ಗಿ ಒಂಟಿಯಾಗಿದ್ದ ಬಾಲಕಿಯ ಕೊಲೆ; ಆರೋಪಿಯ ಬಂಧನ ಶಿಮ್ಲಾ(reporterkarnataka.com): ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಅಂಬ್ ಉಪವಿಭಾಗದ ಪ್ರತಾಪನಗರ ಪ್ರದೇಶದ ನಿವಾಸಿಯಾಗಿದ್ದ 15 ವರ್ಷದ ವಿದ್ಯಾರ್ಥಿನಿಯ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಅಂಬ್ ನಿವಾಸಿ ಆಸಿಫ್ ಮೊಹಮ್ಮದ್ (23) ಎಂಬಾತನನ್ನು ಬಂಧಿಸಿದ್ದಾರೆ. ನ್ಯೂಸ್ ಪೇಪರ್ ನ ಬಾಕಿ ಹಣ ವಸೂಲಿ ನೆಪದಲ್... 2 ಲಕ್ಷ ರೂ. ಲಂಚ ಸ್ವೀಕಾರ: ಎಸಿಬಿ ಬಲೆಗೆ ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ದೊಡ್ಡ ತಿಮಿಂಗಿಲವೊಂದು ಎಸಿಬಿ ಬಲೆಗೆ ಬಿದ್ದಿದೆ. ಸಿಡಿಎ ಸಹಾಯಕ ಯೋಜನಾಧಿಕಾರಿ ಶಿವಕುಮಾರ್ 2 ಲಕ್ಷ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ . ಕಚೇರಿ ಪಕ್ಕದಲ್ಲಿಯೇ ... ಸ್ಮಾರ್ಟ್ ಸಿಟಿ ಯೋಜನೆ: ಹಳೆ ಬಂದರು, ಬೀಚ್ ಪಾರ್ಕ್, ಪಾರಂಪರಿಕ ಕಟ್ಟಡ ಕೇಳೋರಿಲ್ಲ!; ರಸ್ತೆ ನುಂಗಿತು ಕಾಂಚಾಣವೆಲ್ಲ!! ಅಶೋಕ್ ಕಲ್ಲಡ್ಕ ಮಂಗಳೂರು ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದಿದೆ. ಮಂಗಳೂರು ಎಷ್ಟನೇ ಶ್ರೇಯಾಂಕ ಪಡೆದಿದೆ ಎಂದು ಕೇಳಿದರೆ ಇಲ್ಲಿನ ಜನಪ್ರತಿನಿಧಿ... ಮಂಡ್ಯದ ಯುವತಿಯ ಹೊಗಳಿ ಉಗ್ರ ಸಂಘಟನೆ ಮುಖ್ಯಸ್ಥನಿಂದ ವೀಡಿಯೋ ಬಿಡುಗಡೆ: ಪೊಲೀಸ್ ತನಿಖೆಗೆ ಸಿಎಂ ಸೂಚನೆ ಮೈಸೂರು(reporterkarnataka.com): ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಡ್ಯದ ಯುವತಿ ಮಸ್ಕಾನ್ ಬಗ್ಗೆ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಹ... « Previous Page 1 …314 315 316 317 318 … 429 Next Page » ಜಾಹೀರಾತು