5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ: ಬಣಕಲ್ ಪೊಲೀಸರಿಂದ ಆರೋಪಿ ಬಂಧನ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com 5ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಮಾನವೀಯವಾದ ಘಟನೆ ಕೊಟ್ಟಿಗೆಹಾರ ಸಮೀಪದ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಬಣಕಲ್ ಪೋಲಿಸರು ಕೋಳೂರು ಗ್ರಾಮದ ನಾರಾಯಣ ಎಂಬುವವನ್ನು ಪೋಕ್ಸೊ ಕಾ... ಹಿರಿಯ ಪತ್ರಕರ್ತ ವಾಗೀಶ್ ಇನ್ನಿಲ್ಲ: ನೇರ ನಡೆ- ನುಡಿಯ ಮಿತ್ರ ಇನ್ನು ನೆನಪು ಮಾತ್ರ ಅಶೋಕ್ ಕಲ್ಲಡ್ಕ ಮಂಗಳೂರು info.reporterkarnataka@gmail.com ವಾಗೀಶ್ .... ನನ್ನ ಮಿತ್ರ ಹಾಗೂ ಜನವಾಹಿನಿಯಲ್ಲಿ ನನ್ನ ಸಹೋದ್ಯೋಗಿ. ಜನವಾಹಿನಿಯಲ್ಲಿ ನಾನು ವಿದೇಶಿ ಪುಟ ನೋಡಿಕೊಳ್ಳುತ್ತಿದ್ದಾಗ ವಾಗೀಶ್ ನಮ್ಗೆ ಪೇಜ್ ಮಾಡಿಕೊಡುತ್ತಿದ್ದರು. ನಂಗೆ ತಿಂಗಳಲ್ಲಿ ಎರಡು ವಾರ ಬೆಳಗ್ಗೆ 10ರಿಂ... ರೆಂಜಾಳ ಎಡ್ಯಾರ: ಕಂಬಳ ಕ್ಷೇತ್ರದ ಯುವರಾಜ್ ಜೈನ್ ಹೃದಯಾಘಾತಕ್ಕೆ ಬಲಿ ಕಾರ್ಕಳ(reporterkarnataka.com): ಕಳೆದ 30 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ರೆಂಜಾಳ ಎಡ್ಯಾರ ಮನೆಯ ಯುವರಾಜ್ ಜೈನ್(65) ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಜೋಡುಕರೆ ಕಂಬಳದಲ್ಲಿ ಅಡ್ಡ ಹಲಗೆಯ ವಿಭಾಗದಲ್ಲಿ ಅನೇಕ... ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ತನಿಖಾಧಿಕಾರಿಯಿಂದಲೇ ಸಂತ್ರಸ್ತೆಗೆ ಮಾನಸಿಕ ಕಿರುಕುಳ: ಪ್ರಸನ್ನ ರವಿ ಆರೋಪ ಮಂಗಳೂರು(reporterkarnataka.com): ವಕೀಲ ರಾಜೇಶ್ ಭಟ್ ಅವರಿಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಯೇ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಕೊಟ್ಟು ತೇಜೋವಧೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ... ನಳಿನ್ ಗೆ ಕಾಂಗ್ರೆಸಿಗರ ಬದ್ಧತೆ ಗೊತ್ತಿದೆ, ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು: ಖಾದರ್ ಲೇವಡಿ ಮಂಗಳೂರು(reporterkarnataka.com): ಕಾಂಗ್ರೆಸಿಗರ ಬದ್ಧತೆ, ಶಕ್ತಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಗೊತ್ತಿದೆ. ಈ ಹಿಂದೆ ಕಟೀಲ್ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದವರು. ಎನ್ ಎಸ್ ಯುಐ ನಲ್ಲಿ ವಿನಯ್ ಸೊರಕೆ ಪರ ದುಡಿದಿದ್ದರು ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು. ... ಪುತ್ತೂರು ಮಾಜಿ ಶಾಸಕ ಕೆ. ರಾಮ ಭಟ್ ನಿಧನ: ಕರಾವಳಿಯಿಂದ ವಿಧಾನಸಭೆ ಪ್ರವೇಶಿಸಿದ ಮೊದಲ ಬಿಜೆಪಿ ನಾಯಕ ಮಂಗಳೂರು(reporterkarnataka.com): ಪುತ್ತೂರಿನ ಮಾಜಿ ಶಾಸಕ, ಬಿಜೆಪಿಯ ಹಿರಿಯ ನಾಯಕ ಉರಿಮಜಲು ಕೆ.ರಾಮ(92) ಭಟ್ ಇಂದು ನಿಧನರಾದರು. ರಾಮ ಭಟ್ ಅವರು ಕರಾವಳಿಯಿಂದ ಬಿಜೆಪಿಯಲ್ಲಿ ಆಯ್ಕೆಗೊಂಡ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜನಸಂಘ ಮೂಲಕ ರಾಜಕೀಯ ಜೀವನ ಆರಂಭಿಸಿದ ರಾಮ ಭಟ್ ಅವರು... ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಅಜಿತ್ ಎಂ. ವರ್ಗಾವಣೆ: ವಿಜಯ ಕುಮಾರ್ ನೂತನ ಉಪಾಯುಕ್ತ ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತ ಅಜಿತ್ ಎಂ. ಅವರನ್ನು ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಬಿ.ಎ. ವಿಜಯ ಕುಮಾರ್ ಅವರನ್ನು ನೇಮಿಸಲಾಗಿದೆ. ಅಜಿತ್ ಎಂ. ಅವರನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ನೇಮಿಸಲಾಗಿದೆ... ಕಾಯಕಲ್ಪಗೊಂಡಿದೆ ಗುಜ್ಜರಕೆರೆ: ಸಂರಕ್ಷಣೆಗೆ ಮತ್ತೆ ಬೇಕಾಗಿದೆ ನಮ್ಮ ನಿಮ್ಮೆಲ್ಲರ ಮುತುವರ್ಜಿ ಮಂಗಳೂರು(reporterkarnataka.com) ಸಾವಿರಾರು ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ಹಿನ್ನೆಲೆಯಿರುವ ನಗರದ ಮಂಗಳಾದೇವಿ ಬಳಿಯ ಗುಜ್ಜರಕೆರೆಯು ಒಳಚರಂಡಿ ನೀರು ಹರಿದು ಹೂಳು ತುಂಬಿದ ಕೆಸರು ಹೊಂಡವಾಗಿತ್ತು. ಸೊಳ್ಳೆಗಳ ಆವಾಸ ತಾಣವಾಗಿತ್ತು. ಇದೀಗ ಜನರ ಒತ್ತಾಸೆಯ ಮೇರೆಗೆ ಮಂಗಳೂರು ಮಹಾಗರಪಾಲಿಕೆ ಕೆರೆಗೆ ಕಾ... ಏರ್ ಪೋರ್ಟ್ ನಲ್ಲಿ ಉದ್ಯೋಗದ ಭರವಸೆ: ವಂಡ್ಸೆಯ ಯುವತಿಗೆ 5 ಲಕ್ಷ ರೂ. ವಂಚನೆ ಉಡುಪಿ(reporterkarnataka.com): ಏರ್ ಪೋರ್ಟ್ನಲ್ಲಿ ಉದ್ಯೋಗ ನೀಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ಕಳುಹಿಸಿದ ಜಿ-ಮೇಲ್ ಸಂದೇಶವನ್ನು ನಂಬಿ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕೈಕಾಣ ಎಂಬಲ್ಲಿ ನಡೆದಿದೆ. ವಂಡ್ಸೆ ಗ್ರಾಮದ ಕೈಕಾಣ ನಿವಾಸಿ ... ಕೂಡ್ಲಿಗಿ: ಪಿಡಿಒ ನಿರ್ಲಕ್ಷ್ಯ ವಿರುದ್ಧ ನಿವೃತ್ತ ಅಧಿಕಾರಿಯಿಂದ ತಾಪಂ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ಜಿಲ್ಲೆಯ ಕೂಡ್ಲಿಗಿ ಪಿಡಿಓ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಿವೃತ್ತ ಅಧಿಕಾರಿ ಬಿ.ಡಿ.ಓಬಪ್ಪರವರು ಕೂಡ್ಲಿಗಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಏಕಾಂಗಿಯಾಗಿ ಉಪವಾಸ ಧರಣಿ ಸತ್ಯಾಗ್ರಹ ಕುಳಿತಿದ್ದಾರೆ. ತಾಲೂಕಿನ ... « Previous Page 1 …310 311 312 313 314 … 389 Next Page » ಜಾಹೀರಾತು