ವಿದ್ಯಾರ್ಥಿ ವರ್ಗದಲ್ಲಿ ಸಾಮರಸ್ಯಕ್ಕೆ ಯೋಜನೆ ರೂಪಿಸಲು ಬಜೆಟ್ ನಲ್ಲಿ ಹಣ ನೀಡಿ: ಮುಖ್ಯಮಂತ್ರಿಗೆ ಮಂಗಳೂರು ನ್ಯಾಯವಾದಿಯ ಪತ್ರ ಮಂಗಳೂರು( reporterkarnataka.com): ವಿದ್ಯಾರ್ಥಿ ವರ್ಗದಲ್ಲಿ ಸಾಮರಸ್ಯ -ಸಹಬಾಳ್ವೆಗೆ ಪ್ರಯತ್ನಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಬಜೆಟ್ ನಲ್ಲಿ ಹಣ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಬಹಿರಂಗ ಪತ್ರ ಬರೆದಿದ್ದಾರೆ. ... ಜಾಬ್ ಗಾಗಿ ಕಾಲೇಜಿಗೆ ಬನ್ನಿ, ಹಿಜಾಬ್, ಟೋಪಿ ಹಾಕಿಕೊಂಡು ಮದ್ರಸಾಗೆ ಹೋಗಿ: ಸಂಸದ ಪ್ರತಾಪ್ ಸಿಂಹ ಮೈಸೂರು(reporterkarnataka.com): ಎಲ್ಲರೂ ಕಾಲೇಜಿಗೆ 'ಜಾಬ್' ಗಾಗಿ ಬರುತ್ತಾರೆ, ಆದರೆ ನೀವು 'ಹಿಜಾಬ್' ಗಾಗಿ ಬರುತ್ತೀದ್ದೀರಾ? ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಸಗೆ ಹೋಗಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು, ಎಲ್ಲ ತರ... ಮಹಾನ್ ಮಾನವತಾವಾದಿ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ ಬಾಗಲಕೋಟೆ(reporterkarnataka.com): ಮಹಾನ್ ಮಾನವತಾದಿ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಹೃದಯಾಘಾತದಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ನಿಧನರಾದರು. ವೇದ, ವಚನ ಮತ್ತು ಸೂಫಿ ಪರಂಪರೆ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ವೇದ, ಪ್ರವಚನಕ್ಕೂ ಪ್ರಸಿದ್ಧರಾ... ಚಿಕ್ಕಮಗಳೂರು: ಮಧ್ಯರಾತ್ರಿ ರಸ್ತೆಯಲ್ಲಿ ಕಸ ಎಸೆಯುವವರ ಮೈಚಳಿ ಬಿಡಿಸಿದ ಸ್ಥಳೀಯರು ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಮಧ್ಯರಾತ್ರಿ ಕಸ ಹಾಕುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು ಮೈಚಳಿ ಬಿಡಿಸಿದ ಘಟನೆ ಚಿಕ್ಕಮಗಳೂರು ನಗರದ 26ನೇ ವಾರ್ಡಿನಲ್ಲಿ ನಡೆದಿದೆ. ಸ್ಥಳೀಯ ಯುವಕರು ಕಾದು ಕುಳಿತು ಕಸ ಹಾಕಿದವರಿಂದಲೇ ಕಸ ಬಾಚಿಸಿದ್ದಾರೆ. ... ಉಡುಪಿ ಸರಕಾರಿ ಕಾಲೇಜು ಹಿಜಾಬ್ ವಿವಾದ: ಅರ್ಜಿ ವಿಚಾರಣೆ ಫೆಬ್ರವರಿ 8ಕ್ಕೆ ಮುಂದೂಡಿದ ಹೈಕೋರ್ಟ್ ಬೆಂಗಳೂರು(reporterkarnataka.com): ಉಡುಪಿಯ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕ್ರಮ ಪ್ರಶ್ನಿಸಿವಿದ್ಯಾರ್ಥಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 8ಕ್ಕೆ ಮುಂದೂಡಿದೆ. ವಿದ್ಯಾರ್ಥಿನಿ ರೇಷ್ಮಾ ಫಾರೂಕ್, ಇತರೆ ವಿದ್ಯಾರ್ಥಿನಿಯರ ... ನಂಜನಗೂಡು: ಕಣ್ಣೆದುರಿನಲ್ಲೇ ಸಾಕಿದ ಎರಡು ಹಸುಗಳನ್ನು ಎಳೆದೊಯ್ದ ವ್ಯಾಘ್ರ; ಕಣ್ಣೀರಿಟ್ಟ ದಂಪತಿ ಸಾಂದರ್ಭಿಕ ಚಿತ್ರ ಮೈಸೂರು(reporterkarnataka.com): ಹುಲಿ ದಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ನಡೆದಿದೆ. ಪಾಪಣ್ಣ ಮತ್ತು ಸಾಕಮ್ಮ ಎಂಬ ದಂಪತಿಗೆ ಸೇರಿದ ಬೆಲೆಬಾಳುವ ಹಸುಗಳಳ ಮೇಲೆ ಬಂಡೀಪುರ ರಾಷ್ಟ್ರೀಯ.ಉದ್ಯಾನದಿಂದ ಬಂದಿದ್ದ ಹುಲ... ಪೊನ್ನಾನಿ ವಿಧಾನಸಭೆ ಕ್ಷೇತ್ರ ಐಎನ್ ಟಿಯುಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ.ಶಿವದಾಸನ್ ಆಯ್ಕೆ ಮಲಪುರಂ(reporterkarnataka.com): ಮಲಪುರಂ ಜಿಲ್ಲೆಯ ಪೊನ್ನಾನಿ ವಿಧಾನಸಭೆ ಕ್ಷೇತ್ರ ಐಎನ್ ಟಿಯುಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ. ಶಿವದಾಸನ್ ಆಯ್ಕೆಯಾಗಿದ್ದಾರೆ. ಮಲಪುರಂ ಜಿಲ್ಲಾ ಐಎನ್ ಟಿಯುಸಿ ಸಮಿತಿಯ ಅಧ್ಯಕ್ಷ ವಿ.ಪಿ.ಫಿರೋಜ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗಾಗಿ ಅಧಿಕಾರ ಪತ್ರ ... ಮಂಗಳೂರು: ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತ; ಟೆಂಪೋ ಟ್ರಾವೆಲರ್ಗೆ ಡಿಕ್ಕಿ; ಚಾಲಕ ಸಾವು ಮಂಗಳೂರು:(reporterkarnatak ಕಾರು ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತವಾಗಿ ನಿಂತಿದ್ದ ಟೆಂಪೋ ಟ್ರಾವೆಲರ್ಗೆ ಢಿಕ್ಕಿ ಹೊಡೆದು ಚಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟ ಘಟನೆ ನಗರದ ಮಂಗಳಾದೇವಿಯ ರಾಮಕೃಷ್ಣ ಆಶ್ರಮದ ಎದುರು ನಿನ್ನೆ ನಡೆದಿದೆ. ಮೃತ ಕಾರು ಚಾಲಕನನ್ನು ಪಾಂ... ಫೆಬ್ರವರಿ 12 ಮತ್ತು13: ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು; 2 ಕೋಟಿ ಗರಿಷ್ಠ ಬೆಲೆ ಹೊಸದಿಲ್ಲಿ(reporterkarnataka.com): ಇಂಡಿಯನ್ ಪ್ರೀಮಿಯರ್ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ಫೆ.12 ಹಾಗೂ 13ರಂದು ನಡೆಯಲಿದೆ. ಬಿಸಿಸಿಐ ಈ ಕುರಿತು ಪ್ರಕಟಣೆ ಹೊರಡಿಸಿದೆ. ಎರಡು ದಿನಗಳ ಮೆಗಾ ಹರಾಜಿನಲ್ಲಿ 590 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. 2022ರಲ್ಲ... ವೀಕೆಂಡ್ ನೈಟ್ ಕರ್ಫ್ಯೂ ಹಿಂತೆಗೆತ: ಮತ್ತೆ ವೈಭವಕ್ಕೆ ಮರಳಲಿದೆ ಕಂಬಳ ಜನಪದ ಕ್ರೀಡೆ ಕಾರ್ಕಳ(reporterkarnataka.com): ಕೋವಿಡ್ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ನಿಂದಾಗಿ ವಾರಾಂತ್ಯದಲ್ಲಿ ನಡೆಯುತ್ತಿದ್ದ ಕಂಬಳ ಕೂಟಗಳನ್ನು ಸ್ಥಗಿತಗೊಳಿಸಲಾಗಿತ್ತು. ಜ.31 ರಿಂದ ಸರಕಾರ ವಾರಾಂತ್ಯ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದು ಅರ್ಧ... « Previous Page 1 …295 296 297 298 299 … 390 Next Page » ಜಾಹೀರಾತು