ಮರಳಿ ಬಂದಿದೆ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ)!: 15ನೇ ಆವೃತ್ತಿ ಘೋಷಣೆ *ರೋಟರಿ ಬೆಂಗಳೂರು ಐಟಿ ಕಾರಿಡಾರ್ನಿಂದ ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಏಷ್ಯಾದ ಏಕೈಕ ಮಧ್ಯರಾತ್ರಿ ಮ್ಯಾರಥಾನ್ನ 15ನೇ ಆವೃತ್ತಿ ಘೋಷಣೆ *ಬಹುನಿರೀಕ್ಷಿತ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ 2022ಕ್ಕೆ ನೋಂದಣಿ ಆರಂಭ. ಈ ವರ್ಷದ ಹೊಸತು- ಬಿಎಂಎಂ 2022ರಲ್ಲಿ ವೇಗದ 5 ಕಿ.ಮೀ. ಓಟ (ಟೈಮ್ಡ್) •ನೋಂದಣ... ಮೂಡುಬಿದರೆ: ಬಾವಿಗೆ ಹಾರಿದ ಯುವತಿಯ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮೂಡುಬಿದಿರೆ(reporterkarnataka.com):ಇಲ್ಲಿನ ವಿಶಾಲನಗರದ ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದು, ಅಗ್ನಿಶಾಮಕದಳದ ಸಿಬಂದಿಗಳು ರಕ್ಷಿಸಿದ್ದಾರೆ. ವಿಶಾಲ್ ನಗರದ ನಿವಾಸಿ ತಮಿಳುನಾಡು ಮೂಲದ ರಾಬಿತ್ ಎಂಬವರ ಪುತ್ರಿ ನಿವೇತಾ(22) ಬಾವಿಗೆ ಹಾರಿದ ಯುವತಿ ಎಂದು ಗುರುತಿಸಲಾಗಿದೆ. ಯು... ಶತಾಯುಷಿ ರಾಮಮ್ಮ ಇನ್ನಿಲ್ಲ: ಇಡ್ಕಣಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಕೊಟ್ಟಿಗೆಹಾರ(reporterkarnataka.com): ಇಡ್ಕಣಿ ಗ್ರಾಮದ ಕೆಂಪಿನ ಪಾಲ್ ನ ಶತಾಯುಷಿ ರಾಮಮ್ಮ(105) ಅವರು ನಿಧನರಾಗಿದ್ದಾರೆ. ಈಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ ಐವರು ಗಂಡು ಮಕ್ಕಳು,ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳು ಹಾಗ... ಮಣಿಪಾಲ ಶಾಂತಿನಗರದಲ್ಲಿ ಬೆಂಗಳೂರು ನಿವಾಸಿ ಯುವಕ ಆತ್ಮಹತ್ಯೆ ಮಣಿಪಾಲ(reporterkarnataka.com): ಕಳೆದ ಎರಡು ತಿಂಗಳಿಂದ ಮಣಿಪಾಲ ಶಾಂತಿನಗರದಲ್ಲಿ ವಾಸವಾಗಿದ್ದ ಬೆಂಗಳೂರು ಮೂಲದ ಯುವಕನೊರ್ವ ವಾಸದ ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತನನ್ನು ಸಮರ್ಥ್ ಎನ್. ಶಂಕರ್(23) ಎಂದು ಗುರುತಿಸಲಾಗಿದೆ. ಆತ್ಮಹತ್ಯ... ಉದ್ಯಾವರ: ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು ಉಡುಪಿ(reporterkarnataka.com): ಟ್ರಕ್ ವೊಂದು ಹರಿದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಉದ್ಯಾವರ ಸೇತುವೆ ಬಳಿ ಸೋಮವಾರ ಸಂಜೆ ನಡೆದಿದೆ. ಮೃತರನ್ನು ಸರಕಾರಿಗುಡ್ಡೆ ನಿವಾಸಿ ರಫೀಕ್ ಎಂದು ಗುರುತಿಸಲಾಗಿದೆ. ಇವರು ಇಂದು ಕಟಪಾಡಿ ಕಡೆಯಿಂದ ಉಡುಪಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತ... ವೈದ್ಯ, ಡೆಂಟಲ್ ಸೀಟು ಶುಲ್ಕ ಹೆಚ್ಚಳಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ನಕಾರ: ಪೋಷಕರು ನಿರಾಳ ಬೆಂಗಳೂರು(reporterkarnataka.com): ವೈದ್ಯ, ಡೆಂಟಲ್ ಸೀಟು ಶುಲ್ಕ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ಒಪ್ಪಿಗೆ ಕೊಟ್ಟಿಲ್ಲ. ಇದರೊಂದಿಗೆ ವಿವಿಗಳಲ್ಲಿನ ಸೀಟುಗಳ ಶುಲ್ಕ ಹೆಚ್ಚಳವಾಗುವ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೊಂಚ ನಿರಾಳರಾಗಿದ್ದಾರೆ. ಕಳೆದ ವರ್ಷದ ಶುಲ್ಕವೆ ಮುಂದುವರೆಯಲ... ಸುರತ್ಕಲ್ ಟೋಲ್ ಸುಲಿಗೆಯ ಹಣ ಬಿಜೆಪಿ ಬೆಂಬಲಿತ ಕ್ರಿಮಿನಲ್ ಕೂಟಗಳ ಪಾಲು: ಅಭಯ ಚಂದ್ರ ಜೈನ್ ಆರೋಪ ಮಂಗಳೂರು(reporterkarnataka.com):ಸರಕಾರದ ತೀರ್ಮಾನದ ಹೊರತಾಗಿಯೂ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸದೆ ಇರುವುದರ ಹಿಂದೆ ಬಿಜೆಪಿಯ ಶಾಸಕ, ಸಂಸದರು ಇದ್ದಾರೆ. ಅಲ್ಲಿ ಜನರಿಂದ ಸುಲಿಗೆ ಮಾಡುವ ಹಣ ಬಿಜೆಪಿ ಬೆಂಬಲಿತ ಕ್ರಿಮಿನಲ್ ಗಳ, ಗೂಂಡಾಗಳ ಪಾಲಾಗುತ್ತದೆ. ಕ್ರಿಮಿನಲ್ ಗೂಂಡಾಗಳನ್ನು ಸಾಕಲೆಂದ... ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ಭಾರೀ ಮಳೆ: 3 ತಾಸಿಗೂ ಅಧಿಕ ಕಾಲ ಸುರಿದ ವರ್ಷಧಾರೆ; ಜನಜೀವನ ಅಸ್ತವ್ಯಸ್ತ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka gmail.com ಕಾಫಿನಾಡ ಮಲೆನಾಡು ಭಾಗದಲ್ಲಿ ಬೆಳ್ಳಂಬೆಳಗ್ಗೆಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೂರು ತಾಸಿಗೂ ಅಧಿಕ ಕಾಲ ನಿರಂತರವಾಗಿಮಳೆ ಸುರಿದಿದೆ. ಜಯಪುರ, ಬಾಳೆಹೊನ್ನೂರು ಪಟ್ಟಣದಲ್ಲಿ ರಸ್ತೆ ಮೇಲೆ ನೀರು ನು... ಸಮಾಜವಾದಿ ಪಕ್ಷದ ಸ್ಥಾಪಕ, ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ ಲಖನೌ(reporterkarnataka.com): ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೋಮವಾರ ಅ.10 ಬೆಳಿಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು ಭಾರತ ಸರ್ಕಾರದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು ನಿರುದ್ಯೋಗಿಗಳಿಗೆ Good News: ಪಾದುವದಲ್ಲಿ ಇಂದು ಮೆಗಾ ಉದ್ಯೋಗ ಮೇಳ ಮಂಗಳೂರು(reporter Karnataka.com): « Previous Page 1 …246 247 248 249 250 … 429 Next Page » ಜಾಹೀರಾತು