ಕಪಿತಾನಿಯೋ: ಭಾರೀ ಗಾತ್ರದ ಮರ ಬಿದ್ದು ವಿದ್ಯುತ್ ಕಂಬ ಧರಾಶಾಯಿ; ವಾಹನ ಜಖಂ ಚಿತ್ರ:ಅನುಷ್ ಪಂಡಿತ್ ಮಂಗಳೂರು ಮಂಗಳೂರು:Reporterkarnataka.com:ನಗರದ ಕಪಿತಾನಿಯೋ ಬೋರ್ಡ್ ಶಾಲಾ ಹಿಂಬದಿ ಹೊಸಮನೆ ಕಾಂತಪ್ಪ ರಸ್ತೆಯ ಮಧ್ಯೆ ಭಾರೀ ಗಾತ್ರದ ಮರವೊಂದು ಬಿದ್ದು ವಿದ್ಯುತ್ ತಂತಿಗಳು ರಸ್ತೆ ಮಧ್ಯೆ ಬಿದ್ದು ಖಾಸಗಿ ಕಂಪನಿ ವಾಹನ ಜಖಂಗೊಂಡಿದೆ. ... ಬಹುಭಾಷಾ ನಟ, ಪ್ರಶಸ್ತಿ ವಿಜೇತ ಪ್ರತಾಪ್ ಪೋಥೆನ್ ಶವ ಪತ್ತೆ; ಫ್ಲ್ಯಾಟ್ ನಲ್ಲಿ ನಿಗೂಢ ಸಾವು ಚೆನ್ನೈ(reporterkarnataka.com): ಮಲಯಾಳಂ ಖ್ಯಾತ ನಟ ಹಾಗೂ ನಿರ್ಮಾಪಕ ಪ್ರತಾಪ್ ಪೋಥೆನ್ ಅವರು ಚೆನ್ನೈನ ತಮ್ಮ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 70ರ ಹರೆಯದ ಪೋಥೆನ್ ಅವರು ಆಗಸ್ಟ್ 13, 1952 ರಂದು ಜನಿಸಿದರು. ಊಟಿಯಲ್ಲಿರುವ ಲಾರೆನ್ಸ್ ಸ್ಕೂಲ್, ಲವ್ಡೇಲ್ ಮತ್ತು ಮದ್ರಾಸ್ ಕ್ರಿಶ್... ಸಂಬಳದ ಹೆಂಡ್ತಿಯಾಗಲು ಪ್ರಶಸ್ತಿ ವಿಜೇತ ನಟಿಗೆ ಉದ್ಯಮಿ ಆಫರ್: ಆತ ಫಿಕ್ಸ್ ಮಾಡಿದ ತಿಂಗಳ ಸ್ಯಾಲರಿ ಎಷ್ಟು ಗೊತ್ತೆ? ಮುಂಬೈ(reporterkarnataka.com): ಉದ್ಯಮಿಯೊಬ್ಬರು ತಮ್ಮ ಸಂಬಳದ ಹೆಂಡತಿಯಾಗಲು ಖ್ಯಾತ ನಟಿಯೊಬ್ಬಳಿಗೆ ಆಫರ್ ನೀಡಿದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸಂದರ್ಶನವೊಂದರಲ್ಲಿ ನಟಿ ನೀತು ಚಂದ್ರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಿಂಗಳಿಗೆ 25 ಲಕ್ಷ ನೀಡುವುದಾಗಿ ಆಫರ್ ಮಾಡಿದ್ದರು ಎಂದು ನೀತು ... ಮದ್ಯ ಸೇವನೆ: ದಕ್ಷಿಣ ಕನ್ನಡ ಜಿಲ್ಲೆಗೆ ಅಗ್ರ ಸ್ಥಾನ!!; ವರ್ಷದಲ್ಲಿ ಸುಮಾರು 2.2 ಕೋಟಿ ಲೀಟರ್ ಲಿಕ್ಕರ್ ಮಾರಾಟ! ಮಂಗಳೂರು(reporterkarnataka.com): ಬುದ್ದಿವಂತರ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಮುನ್ನಲೆಗೆ ಬಂದಿದೆ. ಈ ಬಾರಿ ನೆಗೆಟಿವ್ ಆಗಿ ಸುದ್ದಿಯಲ್ಲಿದೆ. ಮದ್ಯ ಸೇವನೆಯಲ್ಲಿ ಇಡೀ ರಾಜ್ಯದಲ್ಲೇ ದ.ಕ. ಪ್ರಥಮ ಸ್ಥಾನದಲ್ಲಿದೆ. ಆಘಾತಕಾರಿ ಅಂಶವೆಂದರೆ ಜಿಲ್ಲೆಯಲ್ಲಿ ಮದ್ಯ ಸೇ... ಮಹಾರಾಷ್ಟದಲ್ಲಿ ಭಾರಿ ಮಳೆ: ಮುಂಬೈ ಸಹಿತ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮುಂಬೈ(reporterkarnataka.com): ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ಮಹಾ ಮಳೆಯ ಭೀತಿ ಎದುರಾಗಿದೆ. 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯಾದ್ಯಂತ ಗುರುವಾರದಿಂದ 3 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ ಆಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇ... ಕಾರು-ಆಟೋ ಢಿಕ್ಕಿ: ಆಟೊದಲ್ಲಿದ್ದ ಮೂವರು ಮೃತ್ಯು, ಇಬ್ಬರು ಗಂಭೀರ” ಗಾಯ ಮಂಡ್ಯ:Reporterkarnataka.com :ಕಾರು ಮತ್ತು ಆಟೊ ಮುಖಾಮುಖಿ ಡಿಕ್ಕಿ ಯಾದ ಘಟನೆ ಮಳವಳ್ಳಿ ಪಟ್ಟಣದ ಹೊರವಲಯ ಕಣಿಗಲ್ ಗೇಟ್ ಬಳಿ ಬುಧವಾರ ತಡರಾತ್ರಿ ನಡೆದಿದೆ. ಆಟೊದಲ್ಲಿದ್ದ ಮೂವರು ಮೃತಪಟ್ಟಿದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರವಿಕುಮಾರ್(50), ಭಾಸ್ಕರ್ (48) ಹಾಗೂ ಮೃ... ಬಿಲ್ಲವರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಿಎಂ ಕಾಪು(Reporterkarnataka.com):ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ, ಬಿಲ್ಲವ ಸಮಾಜವನ್ನು ಪ್ರವರ್ಗ (1) ಕ್ಕೆ ಸೇರ್ಪಡೆಗೊಳಿಸುವುದು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಬಡ್ಡಿ ರಹಿತ ಸಾಲ, ಗರಡಿ ಅರ್ಚಕರಿಗೆ ಮಾಶಾಸನ, ಸಾಂಪ್ರಧಾಯಿಕ ಮೂರ್ತೆದಾರಿಕೆಗೆ ಪ್ರೋತ್ಸಾಹ ಮತ್ತು ಆಕಸ್ಮಿ... ಕುತೂಹಲ ಮೂಡಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಎಸ್ ಯಡಿಯೂರಪ್ಪ ಭೇಟಿ ಬೆಂಗಳೂರು(Reporterkarnataka. com): ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರಿ ನಿವಾಸದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾಗಿದ್ದು, ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಸದ್ಯ ಈ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಿಎಸ್ ವೈ ಭೇಟಿ ಬಳಿಕ ಮಾ... ಬೆಂಗಳೂರು : ಖಾಲಿ ನಿವೇಶನದಲ್ಲಿ ಗಾಂಜಾ ಬೆಳೆ !! ಬೆಂಗಳೂರು:Reporterkarnataka.com: ಬೆಂಗಳೂರಿನ ಆರ್.ಟಿ.ನಗರದ ಖಾಲಿ ನಿವೇಶನದಲ್ಲಿ ಗಾಂಜಾ ಗಿಡ ಪತ್ತೆಯಾಗಿದೆ. ಕಿಡಿಗೇಡಿಗಳು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮನೆಯ ಹಿಂಭಾಗ ಖಾಲಿ ನಿವೇಶನದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಮಾಹಿತಿ ಆಧರಿಸಿ ಆರ್.ಟಿ.ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನ... ಕಾಣಿಯೂರು : ಕಾರು ಹೊಳಗೆ ಬಿದ್ದ ಪ್ರಕರಣ ; ಇಬ್ಬರ ಮೃತದೇಹ ಪತ್ತೆ ಪುತ್ತೂರು :Reporterkarnataka.com : ಕಾಣಿಯೂರು ಸಮೀಪ ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಇಬ್ಬರ ಮೃತ ದೇಹ ಮಂಗಳವಾರ ಮುಂಜಾನೆ ಪತ್ತೆಯಾಗಿದೆ. ಓರ್ವನ ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಪತ್ತೆಯಾಗಿದ್ದ... « Previous Page 1 …245 246 247 248 249 … 391 Next Page » ಜಾಹೀರಾತು