ಕೇಂದ್ರ ಸಂಪುಟ ಮೇಜರ್ ಸರ್ಜರಿ; ರಾಜ್ಯದಿಂದ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ. ನಾರಾಯಣ ಸ್ವಾಮಿ ಸಹಿತ 4 ಮಂದಿಗೆ ಸಚಿವ ಸ್ಥಾನ ನವದೆಹಲಿ(reporterkarnataka news): ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆದಿದ್ದು, ರಾಜ್ಯದಿಂದ ಚಿತ್ರದುರ್ಗದ ಸಂಸದ ಎ. ನಾರಾಯಣ ಸ್ವಾಮಿ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ನಾಲ್ವರನ್ನು ಸಂಪುಟಕ್ಕ... ಆಕಾಶದಲ್ಲಿ ಕಾರು ಸಂಚಾರದ ಕನಸು ನನಸಾಗುವತ್ತ : 40 ನಿಮಿಷ ಹಾರಾಡಿದ ಏರ್ ಕಾರ್ ReporterKarnataka.com ಸ್ಲೋವಾಕಿಯಾ ಮೂಲದ ಕ್ಲೈನ್ ವಿಷನ್ ಕಂಪನಿ ಅಭಿವೃದ್ಧಿಪಡಿಸಿದ ‘ಏರ್ ಕಾರ್’ ಇದೆ ಮೊದಲ ಬಾರಿಗೆ ಎರಡು ನಗರಗಳ ನಡುವೆ ಯಶಸ್ವಿಯಾಗಿ ಸಂಚಾರ ನಡೆಸಿದೆ. ಈ ಮೂಲಕ ನೆಲ ಮತ್ತು ಆಗಸ ಎರಡರಲ್ಲೂ ಸಂಚರಿಸಬಲ್ಲ ಕಾರು ಬಳಕೆದಾರರಿಗೆ ಲಭ್ಯವಾಗುವ ಸಮಯ ಸನ್ನಿಹಿತವಾದ ಸುಳಿ... ದಾಖಲಾಯ್ತು 123.3 ಫ್ಯಾರನ್ ಹೀಟ್ ತಾಪಮಾನ : ಅಚಾನಕ್ ಆಗಿ ಉಂಟಾದ ಕಾಡ್ಗಿಚ್ಚಿಗೆ ಹಳ್ಳಿ ಜನರ ಪಲಾಯನ ಲಿಟ್ಟನ್ (ReporterKarnataka.com) ಕೆನಡಾ ದೇಶದ ಅತಿ ಹೆಚ್ಚು ತಾಪಮಾನವಾದ 49.6 ಸೆ. (121.3ಫ್ಯಾರನ್ ಹೀಟ್) ಅನ್ನು ದಾಖಲಿಸಿದ ಕೆನಡಾದ ಲಿಟನ್ ಹಳ್ಳಿಯ ನಿವಾಸಿಗಳು ಕಾಡ್ಗಿಚ್ಚಿನಿಂದ ಪಲಾಯನ ಮಾಡಬೇಕಾದ ಘಟನೆ ಇಂದು ನಡೆದಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಲಿಟ್ಟನ್ನ ಮೇಯರ್ ಜನರನ್ನು ಸ್... ಹಾನಗಲ್ ಬೈ ಎಲೆಕ್ಷನ್: ದಿನಾಂಕ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್ ಟಿಕೆಟ್ ಗೆ ಭಾರಿ ಫೈಟ್ ಕೃಷ್ಣಪ್ರಿಯಾ ಎಸ್. ಹಾವೇರಿ info.reporterkarnataka.com ಒಂದು ಕಡೆ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಬೀದಿ ರಂಪ ಶುರುವಾದರೆ ಇನ್ನೊಂದು ಕಡೆ ಹಾನಗಲ್ ಕ್ಷೇತ್ರದಿಂದ ಉಪ ಚುನಾವಣೆ ಸ್ಪರ್ಧಿಸಲು ಫೈಟ್ ಶುರುವಾಗಿದೆ. ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ್ತು ಶ್ರೀನಿವಾಸ ಮಾನೆ ನಡು... ಕೇರಳದಿಂದ ಮತ್ತೆ ಹಾರಲಿದೆ ದುಬೈಗೆ ವಿಮಾನ: ಜುಲೈ 7ರಿಂದ ಸಂಚಾರ: ಲಸಿಕೆ ಹಾಕಿದವರಿಗೆ ಮಾತ್ರ ಯಾನ ತಿರುವನಂತಪುರಂ(reporterkarnataka news): ಕೋವಿಡ್ ಎರಡನೇ ಅಲೆ ಅರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ಕೇರಳದಿಂದ ದುಬೈಗೆ ಮತ್ತೆ ವಿಮಾನ ಹಾರಾಟ ಶುರುವಾಗಲಿದೆ. ಜು.7ರಿಂದ ಹಾರಾಟ ಆರಂಭಗೊಳ್ಳಲಿದೆ. ಫ್ಲೈ ದುಬೈ ಮತ್ತು ಎಮಿರೇಟ್ಸ್ ಏರ್ ಲೈನ್ಸ್ ಸಂಸ್ಥೆಗಳು ಈ ವಿಷಯ ಪ್ರಕಟಿಸಿದೆ.ಸೇವೆಗಳ ಪುನಾರಂಭ... ಅನ್ ಲಾಕ್ ಆಗುತ್ತಿದ್ದಂತೆ ಮತ್ತೆ ಡೆಲ್ಟಾ ಪ್ಲಸ್ ಆತಂಕ: ಕಂಟೈನ್ಮೆಂಟ್ ಝೋನ್ ಜಾರಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸೂಚನೆ ಬೆಂಗಳೂರು(reporterkarnataka news) : ರಾಜ್ಯದಲ್ಲಿ ಕೊರೊನಾ ವೈರಸ್ 2ನೇ ಅಲೆ ಅಬ್ಬರ ಕಡಿಮೆಯಾಗಿ ಇಡೀ ರಾಜ್ಯ ಅನ್ಲಾಕ್ ಆಗುತ್ತಿದ್ದಂತೆ ಮತ್ತೆ ಆತಂಕ ಎದುರಾಗಿದೆ. ಇದೀಗ ಡೆಲ್ಟಾ ಫ್ಲಸ್ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರುವಂತೆ ಕೇಂದ್ರ ಸರಕಾರ ರಾಜ್ಯಕ್ಕೆ ಸೂಚನ... ಜಾರ್ಜ್ ಫ್ಲಾಯ್ಡ್ನ ಹತ್ಯೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಗೆ 22.6 ವರ್ಷ ಸುದೀರ್ಘ ಜೈಲು ವಾಷಿಂಗ್ಟನ್: ವಿಶ್ವಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾದ ಅಮೆರಿಕದ ಜಾರ್ಜ್ ಫ್ಲಾಯ್ಡ್ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನ್ನಿಯಾದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ಗೆ ಅಲ್ಲಿನ ನ್ಯಾಯಾಲಯ 22 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಡೆರಿಕ್ ತನ್ನ ಮೊಣಕಾಲನ್ನು ಜಾರ್ಜ್ ಫ್ಲಾಯ... ವಿದೇಶಗಳಿಗೆ ತೆರಳುವವರಿಗೆ ಡೊಂಗರಕೇರಿ ಕೆನರಾ ಗರ್ಲ್ಸ್ ಹೈಸ್ಕೂಲಿನಲ್ಲಿ ಲಸಿಕೆ: ಶಾಸಕ ವೇದವ್ಯಾಸ ಕಾಮತ್ ಪರಿಶೀಲನೆ ಮಂಗಳೂರು(reporterkarnataka news): ಉದ್ಯೋಗ, ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುವವರಿಗೆ ಲಸಿಕೆ ವಿತರಣೆಯು ಡೊಂಗರಕೇರಿ ಕೆನರಾ ಗರ್ಲ್ಸ್ ಹೈಸ್ಕೂಲಿನಲ್ಲಿ ನಡೆಯುತ್ತಿದ್ದು, ಶಾಸಕ ಡಿ. ವೇದವ್ಯಾಸ್ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಮತ್, ದಕ್ಷಿಣ ... ಅಗ್ನಿದುರಂತಕ್ಕೆ 18 ಮಕ್ಕಳ ಬಲಿ : ಮಾರ್ಷಲ್ ಆರ್ಟ್ಸ್ ಸ್ಕೂಲ್ನಲ್ಲಿ ಈ ದುರ್ಘಟನೆ ! ಚೀನಾ : ಚೀನಾ ದೇಶದ ಮಾರ್ಷಲ್ ಆರ್ಟ್ಸ್ ಶಾಲೆಯೊಂದರಲ್ಲಿ ಇಂದು ಮುಂಜಾನೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, 18 ವಿದ್ಯಾರ್ಥಿಗಳಿಗೆ ಬೆಂಕಿಗೆ ಆಹುತಿಯಾಗಿದ್ದಾರೆ. 16 ವಿದ್ಯಾರ್ಥಿಗಳನ್ನು ಬೆಂಕಿಯಿಂದ ರಕ್ಷಿಸಲಾಗಿದ್ದು, ಗಾಯಗಳಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತುಲ್ಯಾದಿಂದ ಕೂದಲು ಆರೈಕೆಗೆ ವೆಜ್ ಕೆರಟಿನ್ ಉತ್ಪನ್ನ ಬಿಡುಗಡೆ: ಕೂದಲು ಹಾನಿ, ಸೀಳುವಿಕೆ ತಡೆ ಬೆಂಗಳೂರು(reporterkarnataka news) : ಭಾರತದಲ್ಲೇ ಉತ್ಪಾದಿಸಿ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಬಯೋಕಾನ್ ಬಯೋ ಲೈಫ್ಸೈನ್ಸಸ್ ಪ್ರೈವೇಟ್ ಲಿಮಿಟೆಡ್ನ ಅತುಲ್ಯಾ ಇದೀಗ ವೆಜ್ ಕೆರಟಿನ್ ಮತ್ತು ಗೋಧಿ ಪ್ರೊಟೀನ್ ಶ್ರೇಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಪ್ರಾಣಿಗಳ ಕೆರ... « Previous Page 1 …49 50 51 52 53 54 Next Page » ಜಾಹೀರಾತು