DUBAI EXPO 2020ಯಲ್ಲಿ ಮಿಂಚಿದ ತುಳುನಾಡಿನ ‘ಪಿಲಿನಲಿಕೆ’; ಕರಾವಳಿಯ ಟೈಗರ್ ಡ್ಯಾನ್ಸ್ ಗೆ ಭಾರಿ ಜನಮೆಚ್ಚುಗೆ ಎಮಿರೆಟ್ ಆಫ್ ದುಬೈ(reporterkarnataka.com): ದುಬಾಯಿಯಲ್ಲಿ ನಡೆಯುತ್ತಿರುವ 'ದುಬೈ ಎಕ್ಸ್ ಪೋ 2020' ಯಲ್ಲಿ ತುಳುನಾಡಿನ ಹೆಮ್ಮೆಯ ಜನಪದ ಕಲೆ ಪಿಲಿನಲಿಕೆ ಪ್ರದರ್ಶನ ಜನಮೆಚ್ಚುಗೆ ಗಳಿಸಿತು. DUBAI EXPO 2020 ಇದರಲ್ಲಿ ಭಾರತದ ಪೆವಿಲಿಯನ್ ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರಾವಳಿಯ ಪಿಲಿನಲಿಕ... ವಿಮಾನಕ್ಕೆ ಬಳಸುವ ಇಂಧನಕ್ಕಿಂತಲೂ ಬೈಕ್, ಕಾರ್ಗೆ ಬಳಸುವ ಪೆಟ್ರೋಲ್ ದುಬಾರಿ ನವದೆಹಲಿ(reporterkarnataka.com) ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಭಾನುವಾರ ತಲಾ 35 ಪೈಸೆಯಷ್ಟು ಏರಿಕೆ ಮಾಡಿದ್ದು, ತನ್ಮೂಲಕ ವಿಮಾನಗಳ ಇಂಧನವಾದ ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಕ್ಕಿಂತಲೂ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಪೆಟ್ರೋಲ್ಗೆ ಶೇ.33ರ... ವಾಯುಭಾರ ಕುಸಿತ: ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಬೆಂಗಳೂರು(reporterkarnataka.com): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಕರಾವಳಿ ಜಿಲ್ಲೆಗಳು ದಕ್ಷಿಣ ಒಳನಾಡಿನ ಹಾಗೂ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಶನಿವಾರ ಸಂಜೆಯಿಂದ ಮತ್ತೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಭಾನುವಾರ ಮತ್ತು ಸೋಮವಾರ ಕೂಡ ರಾಜ್ಯದಲ್ಲಿ ಭಾರಿ ಮಳೆಯ... ಕಸ್ಟಮ್ಸ್ ಸುಂಕ ಮತ್ತು ನಿರ್ದಿಷ್ಟ ಖಾದ್ಯ ತೈಲಗಳ ಮೇಲಿನ ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ ಕಡಿತ: ಸಿಬಿಐಸಿ ಆದೇಶ ಹೊಸದಿಲ್ಲಿ(reporterkarnataka.com) : ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಎರಡು ಪ್ರತ್ಯೇಕ ಆದೇಶಗಳಲ್ಲಿ ಮೂಲ ಕಸ್ಟಮ್ಸ್ ಸುಂಕ ಮತ್ತು ನಿರ್ದಿಷ್ಟ ಖಾದ್ಯ ತೈಲಗಳ ಮೇಲಿನ ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಕಡಿತಗೊಳಿಸಿದೆ. ಕಚ್ಚಾ ತಾಳೆ ಎಣ್ಣೆ, ಕ... ಅನಾರೋಗ್ಯ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಏಮ್ಸ್ ಆಸ್ಪತ್ರೆಗೆ ದಾಖಲು ಹೊಸದಿಲ್ಲಿ(reporterkarnataka.com): ಜ್ವರ ಹಾಗೂ ನಿಶ್ಶಕ್ತಿಯ ಕಾರಣಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಡಿಯಾಲಜಿ ವಿಭಾಗಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಪ್ರಧಾನಿ 2009 ರಲ್ಲ... ಇನ್ನು 2ರಿಂದ 18 ವರ್ಷದವರಿಗೆ ಕೋವಾಕ್ಸಿನ್ ಲಸಿಕೆ: ಡಿಸಿಜಿಐ ಗ್ರೀನ್ ಸಿಗ್ನಲ್ ಹೊಸದಿಲ್ಲಿ(reporterkarnataka.com) : ವಿಷಯ ತಜ್ಞರ ಸಮಿತಿಯು 2ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪೆನಿಯು ಸೆಪ್ಟೆಂಬರ್ನಲ್ಲಿ 18 ವರ್ಷಕ... ರಾಜ್ಯ ಉಪ ಚುನಾವಣೆ: ಎಕ್ಸಿಟ್ ಪೋಲ್ ಸಮೀಕ್ಷೆ ನಡೆಸದಂತೆ ಚುನಾವಣಾ ಆಯೋಗ ಖಡಕ್ ಸೂಚನೆ ಬೆಂಗಳೂರು(reporterkarnataka.com): ರಾಜ್ಯದ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಇದೇ ಅಕ್ಟೋಬರ್ 30, 2021ರಂದು ಮತದಾನ ನಡೆಯಲಿದ್ದು, ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ರಾಜ್ಯ ಚುನಾವಣಾ ಆಯೋಗ ಖಡಕ್ ಆದೇಶ ನೀಡಿದೆ. ಮುಖ್ಯ ಚುನಾವಣಾಧಿಕಾರಿಗಳು ಸಿಂಧಗಿ ಮತ್ತು ಹಾನಗಲ... ಭಾರತೀಯ ಪ್ರಯಾಣಿಕರಿಗೆ ವಿಧಿಸಿದ್ದ ಕ್ವಾರಂಟೈನ್ ನಿಯಮ ಹಿಂಪಡೆದ ಇಂಗ್ಲೆಂಡ್: ಅ.11ರಿಂದ ಜಾರಿ ಲಂಡನ್(reporterkarnataka.com): ಕೋವಿಶೀಲ್ಡ್ ಹಾಗೂ ಯಾವುದೇ ಯುಕೆ ಅನುಮೋದಿಸಿದ ಲಸಿಕೆ ಪಡೆದ ಭಾರತೀಯರಿಗೆ ವಿಧಿಸಿದ್ದ 10 ದಿನಗಳ ಕ್ವಾರಂಟೈನ್ ಅನ್ನು ಇಂಗ್ಲೆಂಡ್ ಸರ್ಕಾರ ಹಿಂಪಡೆದಿದೆ. ಇಂಗ್ಲೆಂಡ್ ಸರ್ಕಾರ ಭಾರತದಲ್ಲಿ ಸಂಪೂರ್ಣ ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಇನ್ಮುಂದೆ ಇಂಗ್ಲೆಂಡ್ ನಲ್... ಮಂಗಳೂರಿನಿಂದ ನಿರ್ಗಮಿಸಿದ ರಾಷ್ಟ್ರೀಯ ಐಕ್ಯತಾ ಸೈಕಲ್ Rally: ಇನ್ನು ಪಯಣ ಗುಜರಾತ್ ಕಡೆಗೆ ಮಂಗಳೂರು(reporterkarnataka.com): ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ವರ್ಷಾಚರಣೆ ಪ್ರಯುಕ್ತವಾಗಿ ಇದೇ ಅಕ್ಟೋಬರ್ 31ರಂದು ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿನದ ಅಂಗವಾಗಿ ಕೈಗಾರಿಕಾ ಭದ್ರತಾ ಪಡೆಯು ಹಮ್ಮಿಕೊಂಡ ಸೈಕಲ್ ರ್ಯಾಲಿ ಗುರುವಾರ ಮಂಗಳೂರಿನಿಂದ ನಿರ್ಗಮಿಸಿದೆ. ಸೈಕಲ್ ರ್ಯಾಲಿ ಬುಧ... ಲಕ್ನೋ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರಣಿ: ಪೊಲೀಸ್ ವಾಹನದಲ್ಲಿ ತೆರಳಲು ನೀಡಿದ ಆದೇಶ ವಿರುದ್ಧ ಪ್ರತಿಭಟನೆ ಲಕ್ನೋ(reporterkarnataka.com): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಕ್ನೋದ ಚೌಧುರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಧರಣಿ ಆರಂಭಿಸಿದ್ದಾರೆ. ಭದ್ರತಾ ಪಡೆ ಅವರನ್ನು ಸ್ವಂತ ವಾಹನದಲ್ಲಿ ಪ್ರಯಾಣಿಸಲು ಅವಕಾಶ ನೀಡದನ್ನು ಪ್ರತಿಭಟಿಸಿ ಧರಣಿ ನಡೆಸುತ್ತಿದ್ದಾರೆ. ಹಿಂಸಾಚಾರ ನಡೆದ ಲಖೀಮ್ ಪುರ... « Previous Page 1 …26 27 28 29 30 … 37 Next Page » ಜಾಹೀರಾತು