ಇಂದು ‘ರಾಷ್ಟ್ರೀಯ ಪ್ರವಾಸೋದ್ಯಮ ದಿನ’:ಪ್ರವಾಸ ಅಂದ್ರೆ ಬರೇ ಮೋಜು ಮಸ್ತಿಯೇ? ಅಲ್ಲ, ಶಾಂತಿ ಅಭಿಯಾನವೇ ? ಪ್ರವಾಸ ಎಂದ ತಕ್ಷಣ ಎಲ್ಲರ ಮೈ ಮನ ಅರಳುವುದು, ಪುಳಕಿತಗೊಳ್ಳುವುದು. ಉಲ್ಲಾಸಭರಿತವಾಗುವುದು. ಪ್ರವಾಸ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಪ್ರವಾಸಕ್ಕೆ ಹೊರಡುವ ಹತ್ತು ದಿನ ಮೊದಲೇ ಹಲವಾರು ವಿಷಯಗಳು, ಘಟನೆಗಳು, ಕಲ್ಪನೆಗಳು, ಯೋಚನೆಗಳು ಮನದಲ್ಲಿ ಹಾದು ಹೋಗುತ್ತದೆ . ಪ್ರವಾಸಕ್ಕೆ ಹೋಗುವ ಹಿ... ಜನವರಿ 24: “ರಾಷ್ಟೀಯ ಹೆಣ್ಣು ಮಕ್ಕಳ ದಿನ”; ಬನ್ನಿ ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸೋಣ ಹೆಣ್ಣುಮಕ್ಕಳ ವಿರುದ್ಧ ನಡೆಯುವ ಶೋಷಣೆ, ಲೈಂಗಿಕ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ , ಬಾಲ್ಯ ವಿವಾಹ , ಲಿಂಗ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿನ ಆರಂಭ ಹೆಣ್ಣಿನಿಂದ ..ಒಂಭತ್ತು ತಿಂಗಳು ಹೊತ್ತು ,ಹೆತ್ತು , ಕೈತುತ್... ‘ಪರಾಕ್ರಮ ದಿವಸ್’: ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಒಂದು ನೆನಪು "ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವ ಸರಕಲ್ಲ, ಅದು ನಾವೇ ಪಡೆದುಕೊಳ್ಳಬೇಕಾದದ್ದು " ಎಂಬ ವೀರ ಘರ್ಜನೆಯೊಂದಿಗೆ ಭಾರತೀಯರನೆಲ್ಲ ಹುರಿದುಂಬಿಸಿ ಎಲ್ಲರ ಅಚ್ಚುಮೆಚ್ಚಿನ "ನೇತಾಜಿ" ಯಾಗಿಪ್ರಸಿದ್ಧಿ ಪಡೆದ ಸ್ವಾತಂತ್ರ್ಯ ಹೋರಾಟಗಾರ... ಬದುಕನ್ನು ಸುಂದರ ಮಾಡಲು ಹವ್ಯಾಸಗಳು ಪ್ರೇರಕ ಶಕ್ತಿ: ಸೃಜನ ಶೀಲತೆ ,ಕ್ರಿಯಾಶೀಲತೆಗೆ ರಹದಾರಿ ಸುಮಾ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಹುಡುಗಿ. ಕಲಿಕೆಯಲ್ಲಿ ಅತ್ಯಂತ ಚುರುಕು ಅಲ್ಲದಿದ್ದರೂ ಒಳ್ಳೆಯ ಅಕ್ಷರಜ್ಞಾನ ಮೂಲಭೂತ ಗಣಿತಜ್ಞಾನ ಅವಳಿಗೆ ಚೆನ್ನಾಗಿತ್ತು. ಒಂದು ದಿನ ಒಂದು ಪೇಪರಿನಲ್ಲಿ ಗುಲಾಬಿ ಹೂವನ್ನು ಮಾಡಿ ತಂದು ತರಗತಿಯ ಶಿಕ್ಷಕಿ ಲಕ್ಷ್ಮಿ ಟೀಚರ್ ಗೆ ತೋರಿಸಿದಳು.. ಟೀಚರಿಗೆ ಬಹಳ ಖುಷಿಯ... ನಗು ಇರಲಿ…ನಿಷ್ಕಲ್ಮಶ ನಗು ಇರಲಿ: ದಿನದ ಆರಂಭವನ್ನು ನಗುವಿನಿಂದ ಆರಂಭಿಸೋಣ ನಗು.... ನಗುವು ಸಹಜದ ಧರ್ಮ. ನಗಿಸುವುದು ಪರ ಧರ್ಮ. ನಗುವ ಕೇಳುತ ನಗಿಸುವುದು ಅತಿಶಯದ ಧರ್ಮ. ನಗುವ ನಗಿಸುವ ನಗಿಸಿ ನಗುವ ಬಾಳುವ ನೀನು ಬೇಡಿಕೊಳೊ ಮಂಕುತಿಮ್ಮ. ನಾವು ನಗುತ್ತಾ ಪರರನ್ನು ನಗಿಸುತ್ತಾ ಬಾಳುವುದೇ ನಮ್ಮ ಶ್ರೇಷ್ಠತೆ. ಆದರೆ ದುರದೃಷ್ಟಕರ ವಿಚಾರವೆಂದರೆ ನಾವು ನಗುವ ಬದಲು ಮತ್ತೊಬ್... ಮಕ್ಕಳ ಹಠಮಾರಿತನಕ್ಕೆ ಏನು ಕಾರಣ?: ಎಳೆಯರನ್ನು ಇದರಿಂದ ಮುಕ್ತಿ ಮಾಡಲು ಏನು ಮಾಡಬೇಕು? ಪ್ರತಿದಿನ ಫಿಸಿಯೋಥೆರಪಿ ಕೇಂದ್ರಕ್ಕೆ ಬರುತ್ತಿದ್ದ ಜಯಾಳ ಜೊತೆ ಅಂದು ಆಕೆಯ ಮಗ ರಿಹಾನ್ ಕೂಡಾ ಬಂದಿದ್ದ.... ಬರುವ ದಾರಿಯಲ್ಲಿ ಸಾಲುಸಾಲು ಅಂಗಡಿಗಳು ಅವನ ಕಣ್ಣಿಗೆ ಬಿದ್ದಿತ್ತು.. ಹಾಗೆ ಒಂದು ಅಂಗಡಿಯ ಮುಂದೆ ಬಂದವನೇ ಅಮ್ಮನೊಂದಿಗೆ ತಿಂಡಿಗಾಗಿ ನೂರು ರೂಪಾಯಿಯನ್ನು ಕೇಳಿದ.. ಆದರೆ ಅಮ್ಮ ಕೊಡಲು ಒಪ್... ಮುಂದೆ ಗುರಿ, ಹಿಂದೆ ಗುರು ಇದ್ದರೆ ಮಾತ್ರ ಯಶಸ್ಸು ಸಾಧ್ಯ: ಆದರೆ ಆಧುನಿಕ ಕಾಲಘಟ್ಟದಲ್ಲಿ ಏನಾಗುತ್ತದೆ ಬದಲಾವಣೆ? ಶಾಲೆ ಎಂಬುದು ವಿದ್ಯಾದೇಗುಲ.ಇಲ್ಲಿ ಪ್ರತಿನಿತ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಜ್ಞಾನಾರ್ಜನೆಯ ಜೊತೆಗೆ ಜೀವನ ಮೌಲ್ಯಗಳು, ಕೌಶಲ್ಯಗಳು ,ನಾಯಕತ್ವ ಗುಣ , ತಾಳ್ಮೆ, ನೈತಿಕತೆ,ಶಿಸ್ತು ,ಉತ್ತಮ ಗುಣನಡತೆ , ಸ್ನೇಹಪರತೆ, ಭಾವೈಕ್ಯತೆ ,ರಾಷ್ಟ್ರಪ್ರೇಮ , ಪಠ್ಯೇತರ ಚಟುವಟಿಕೆ ಇನ್ನೂ ಅನೇಕ ವಿಚಾರಗಳನ್ನು ವಿ... ಹಿತ ಮಿತವಾಗಿರಲಿ ಮೊಬೈಲ್ ಬಳಕೆ…. ತಪ್ಪದಿರಲಿ ಬಾಳಿನ ಭವಿಷ್ಯದ ಕುಣಿಕೆ…. ಇಡೀ ವಿಶ್ವವನ್ನೇ ವ್ಯಾಪಿಸಿದ ಕೊರೋನಾ ಮಹಾಮಾರಿಯ ಎರಡನೆಯ ಅಲೆ ಕಡಿಮೆಯಾಗುತ್ತಿದ್ದಂತೆ ಆಗ ತಾನೆ ಮುಚ್ಚಿದ ಶಾಲಾ-ಕಾಲೇಜುಗಳುಆರಂಭವಾಗಲು ತೊಡಗಿದವು .ಮಕ್ಕಳು ಶಾಲೆಯ ಕಡೆ ಮುಖ ಹಾಕಲು ಪ್ರಾರಂಭಿಸಿದರು.. ಶೈಕ್ಷಣಿಕ ಚಟುವಟಿಕೆಗಳು ಮೊದಲಿನಂತೆ ನಡೆಯಲು ಆರಂಭಗೊಂಡಿತ್ತು.ಒಂದು ದಿನ ಒಬ್ಬ ಹುಡುಗನ ತಾಯಿ ಶಾಲ... ಸ್ಪರ್ಧೆ ಅಂದ್ರೆ ಏನು?: ಗೆಲುವಿನ ಆನಂದವೇ ? ಅಲ್ಲ, ಸೋಲಿನ ನೋವೇ? ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಎಂಬ ಪದಕ್ಕೆ ವಿವರಣೆಯ ಅಗತ್ಯವಿಲ್ಲ. ಸ್ಪರ್ಧೆ ಎಂದರೆ ನಮ್ಮ ಸ್ನೇಹಿತರ, ಎದುರಾಳಿಗಳ ಅಥವಾ ಸಂಬಂಧಿಗಳ ವಿರುದ್ಧ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಧಾನ. ಸ್ಪರ್ಧೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ನಡೆಯುತ್ತಿರುತ್ತದೆ . ಕ್ರೀಡೆ, ಶಿಕ್ಷಣ, ಉದ್ಯೋಗದ ಆ... ವೈಜ್ಞಾನಿಕ ಅಧ್ಯಯನ ಪ್ರವಾಸ: ವಿಜ್ಞಾನ ಕಲಿಕೆಗೆ ಪೂರಕ ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಅಂತರ್ ಶಿಸ್ತು, ಬೌದ್ಧಿಕ ಮತ್ತು ಮಾನಸಿಕ ವಿಕಾಸ ಹೊಂದಲು ಶಾಲಾ ಶಿಕ್ಷಣ ಅತಿ ಅವಶ್ಯಕವಾಗಿದೆ. ನಾಲ್ಕು ಗೋಡೆಗಳ ಶಾಲಾ ಪರಿಸರದಲ್ಲಿ ಶಿಕ್ಷಕರು ,ಪಠ್ಯಪುಸ್ತಕ ಗಳ ಬೋಧನೆಯ ನಡುವೆ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿದಾಯಕವಾಗಿ ಕಲಿಯುವ ವಿಷಯ ವಿಜ್ಞಾನ. ವಿಜ್ಞಾನವು ... « Previous Page 1 2 3 4 Next Page » ಜಾಹೀರಾತು