ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಅಪ್ಪು ‘ನುಡಿನಮನ’ : ದ್ವಾರಕೀಶ್, ಎಂ.ಬಿ ಪಾಟೀಲ್ ಭಾಗಿ ಬೆಂಗಳೂರು(reporterkarnataka.com): ಕನ್ನಡ ಚಿತ್ರರಂಗದ ಯುವರತ್ನ, ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ 'ಪುನೀತ ನೆನಪು' ಎಂಬ ನುಡಿನಮನ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಆಯೋಜಿಸಿತ್ತು. ವಿಶ್ವದ 14ಕ್ಕೂ ಹೆಚ್ಚಿನ ದೇಶಗಳಲ... ವಿಡಿಯೋ ಕಾನ್ಫರೆನ್ಸ್ ಮೂಲಕ ಕೃಷ್ಣ ಸಕ್ಕರೆ ಕಾರ್ಖಾನೆಯ ನಿಗಮ ನಿಯಮಿತ ವಾರ್ಷಿಕ ಸಭೆ ರಾಹುಲ್ ಅಥಣಿ ಬೆಳಗಾವಿ info.reporterkarnataka@gmail.com ಕೊರೊನಾ ಮಹಾಮಾರಿ ದಿನದಿಂದ ದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರದ ಕೋರೋಣ ನಿಯಮದಂತೆ ಸರ್ವಸಾಧಾರಣ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು . ಕಾರ್ಖಾನೆಯ ಈ ಸಭೆಗೆ ಕಾರ್... ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ: ಯಾವೆಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ? ಬೆಂಗಳೂರು(reporterkarnataka.com): ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ನಾಳೆ ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗ... Namma Kudla Charana Sangha : ಚಾರಣಕ್ಕೆ ಹೊರಟ ಯುವಕರು ಕುಮಾರ ಪರ್ವತದಿಂದ ಕಸ ಹೆಕ್ಕಿ ತಂದರು, ನೂರು ಗಿಡಗಳ ನೆಟ್ಟರು..!! ಗಣೇಶ್ ಅದ್ಯಪಾಡಿ, ಮಂಗಳೂರು info.reporterkarnataka@gmail.com ತಮ್ಮ ಒತ್ತಡಗಳಿಂದ ಮುಕ್ತರಾಗಲು ಪ್ರವಾಸಕ್ಕೆಂದು ಹೊರಡುವ ಜನರು ದೂರ ದೂರದ ಪ್ರವಾಸಿತಾಣಕ್ಕೆ ಭೇಟಿ ನೀಡುತ್ತಾರೆ. ತಂದ ಪಾರ್ಸೆಲ್ ತಿಂಡಿಗಳನ್ನು ತಿಂದು ತೇಗಿ, ತಮ್ಮ ಸಂತೋಷಕ್ಕಾಗಿ ಕಾನನವು ಕುಂದುವAತೆ ಪ್ಲಾಸ್ಟಿಕ್ಗಳಿಂದ ವಿರೂ... ಕೂಡ್ಲಿಗಿ ರಾಜೀವ ಗಾಂಧಿ ನಗರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ಜಿಲ್ಲೆಯ ಕೂಡ್ಲಿಗಿ ಪಟ್ಟಣದ ರಾಜೀವ ಗಾಂಧೀನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಲಾಯಿತು. ಎಸ್ಡಿಎಮ್ಸಿ ಜಿಲ್ಲಾ ಮುಖಂಡ ಹಾಗೂ ಸಿಐಟಿಯು ಮುಖಂಡರಾದ ಗುನ್ನಳ್ಳಿ ರಾಘವ... ಖ್ಯಾತ ನಟ ಪುನೀತ್ ಗೆ ಮಸ್ತಿ ಶಾಸಕ ಬಸನಗೌಡ ತುರ್ವಿಹಾಳ ಶ್ರದ್ಧಾಂಜಲಿ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು info.reporterkarnataka@gmail.com ಕನ್ನಡ ಚಲನ ಚಿತ್ರರಂಗದ ಸಜ್ಜನಿಕೆಯ ಹಾಗೂ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಮಸ್ಕಿಯ ದೈವದ ಕಟ್ಟೆ ಬಳಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ... ಕೋಲಾರ ಜಿಲ್ಲಾ ಕಾಂಗ್ರೆಸ್ನಿಂದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ info.reporterkarnataka@gmail.com ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿ... ಕೂಡ್ಲಿಗಿ ನಗರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಡಿ.ಉಮಾ ನಾಗರಾಜ ನೇಮಕ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ಜೆಡಿಎಸ್ ಪಕ್ಷದ ಕೂಡ್ಲಿಗಿ ನಗರ ಘಟಕ ಮಹಿಳಾ ಅಧ್ಯಕ್ಷರಾಗಿ ಡಿ.ಉಮಾ ನಾಗರಾಜ ಅವರನ್ನು ನೇಮಸಲಾಗಿದೆ. ಪಕ್ಷದ ಜಿಲ್ಲಾಧ್ಯಕ್ಷ ಎನ್.ಟಿ. ಬೊಮ್ಮಣ್ಣ ಅವರ ನಿರ್ದೇಶನದಂತೆ, ಪಕ್ಷದ ತಾಲೂಕು ಅಧ್ಯಕ್ಷ ಗುಪ್ಪಾಲ ಕಾರಪ... ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಗಾನ ನಮನ: ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಡಿದ ಹಾಡು ಯಾವುದು ಗೊತ್ತೇ? ಚಿಕ್ಕಮಗಳೂರು(reporterkarnataka.com): ನಟ ಪುನೀತ್ ರಾಜಕುಮಾರ್ ಅವರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು 'ಕಾಣದಂತೆ ಮಾಯವಾದನೂ' ಗೀತೆಯನ್ನು ಹಾಡುವ ಮೂಲಕ ಗಾನ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವರನಟ ಡಾ.ರಾಜಕುಮಾರ್ ಅವರ ಅಚ್ಚುಮೆಚ್ಚಿನ ಮಗನಾಗಿ ಕರುನಾಡಿನ ಎಲ್ಲ... ನ್ಯೂಯಾರ್ಕ್ ನಿಂದ ದೆಹಲಿ ತಲುಪಿದ ಪುನೀತ್ ರಾಜ್ ಕುಮಾರ್ ಪುತ್ರಿ: ಏರ್ ಇಂಡಿಯಾದಲ್ಲಿ ಬೆಂಗಳೂರಿನತ್ತ ಪಯಣ ಹೊಸದಿಲ್ಲಿ(reporterkarnataka.com): ಅಗಲಿದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಮಾಡಲು ನ್ಯಾಯಾರ್ಕ್ ನಿಂದ ಆಗಮಿಸುತ್ತಿರುವ ಅವರ ಪುತ್ರಿ ಧೃತಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ನ್ಯಾಯಾರ್ಕ್ ನಿಂದ ಸುಮಾರು 11,800 ಕಿಮೀ. ಕ್ರಮಿ... « Previous Page 1 …151 152 153 154 155 … 205 Next Page » ಜಾಹೀರಾತು