ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ *25.02.2023* • ಶ್ರೀ ದೇವಿ ಭಜನಾ ಮಂಡಳಿ, ಮೂಡುಶೆಡ್ಡೆ. • ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್,ಒಡ್ಡಿದಕಳ ಬಜಪೆ. • ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕಾಶಿಪಟ್ಣ. • ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತ... ಮಿಸೆಸ್ ಇಂಡಿಯಾ ಸ್ಪರ್ಧೆ: ಮಂಗಳೂರಿನ ಪ್ಲೇವಿ ಗ್ಲಾಡಿಸ್ ಡಿಮೆಲ್ಲೊ ಮಿಸೆಸ್ ಇಂಡಿಯಾ ಗುಡ್ ವಿಲ್ ಅಂಬಾಸಿಡರ್ ಮಂಗಳೂರು(reporterkarnataka.com): ರಾಜಸ್ಥಾನದ ರಥಂಬೋರ್ ನಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ಇಂಡಿಯಾ 2022-23 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಿಜೈ ಕಾಪಿಕಾಡ್ ನ ಫ್ಲೇವಿ ಗ್ಲಾಡಿಸ್ ಡಿಮೆಲ್ಲೊ ಅವರು ಮಿಸೆಸ್ ಇಂಡಿಯಾ ಗುಡ್ ವಿಲ್ ಅಂಬಾಸಿಡರ್ ಆಗಿ ಜಯಗಳಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ... ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ *20.02.2023* • ಸುಂದರ ಶೆಟ್ಟಿ, ಚೆಂಬರಡ್ಕ, ಕೊಡುಂಗಾಯಿ, ಬಂಟ್ವಾಳ. • ಪ್ರದೀಪ್ ಶೆಟ್ಟಿ, ಬಿಜಂದೂರುಗುತ್ತು, ಸಜಿಪ, ಬಂಟ್ವಾಳ. • ಮನೋಜ್ ಎಂ. ಅನ್ನಪ್ಪಾಡಿ ಹೌಸ್, ಸಜಿಪ, ಬಂಟ್ವಾಳ. • ದಿ| ಕಾಳಪ್ಪ ಸಾಲ್ಯ... ಕಡಲನಗರಿಯಲ್ಲಿ ಬ್ರೈಡಲ್ ಮೇಕಪ್ ಸ್ಪರ್ಧೆ: ಪ್ರತಿಭಾ ದಯಾ ಕುಕ್ಕಾಜೆಗೆ ಬೆಸ್ಟ್ ಓವರ್ ಆಲ್ ಲುಕ್ ಪ್ರಶಸ್ತಿ ಮಂಗಳೂರು(reporterkarnataka.com): ಅಖಿಲ ಭಾರತ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಮಂಗಳೂರು, ಆರ್ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್ಗಳ ಸಹಯೋಗದಲ್ಲಿ ಬ್ರೈಡಲ್ ಮೇಕಪ್ ಸ್ಪರ್ಧೆಯು ನಗರದ ಬೆಂದೂರ್ ವೆಲ್ ನ ಮಾಯಾ ಇಂಟರ್ನ್ಯಾಶನಲ್ ಹೋಟೆಲ್ನಲ್ಲಿ ಜರುಗಿತು. ... ವಾಯ್ಸ್ ಆಫ್ ಆರಾಧನಾ: ಜನವರಿ ತಿಂಗಳ ವಿಜೇತರಾಗಿ ಶ್ರೀಮಾನ್ಯಾ ಭಟ್ ಕಡಂದಲೆ ಹಾಗೂ ನಿಹಾರಿಕ ದಾವಣಗೆರೆ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ಶ್ರೀಮಾನ್ಯಾ ಭಟ್ ಕಡಂದಲೆ ಹಾಗೂ ನಿಹಾರಿಕಾ ದಾವಣಗೆರೆ ಅವರು ಆಯ್ಕೆಯಾಗಿದ್ದಾರೆ. ಕಡಂದಲೆ... ಒಡಿಯೂರು ತುಳು ನಾಟಕೋತ್ಸವ — ತುಳು ನಾಟಕ ಸ್ಪರ್ಧೆ: ಗೋಂದೊಳು ಪ್ರಥಮ ಬಹುಮಾನ ಒಡಿಯೂರು(reporterkarnataka.com): ಒಡಿಯೂರು ಶ್ರೀ ಸಂಸ್ಥಾನದಲ್ಲಿ ಡಿಸೆಂಬರ್ 1ರಿಂದ 7ರ ತನಕ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂದರ್ಭ ಜರಗಿದ ಒಡಿಯೂರು ತುಳು ನಾಟಕೋತ್ಸವ — ತುಳು ನಾಟಕ ಸ್ಪರ್ಧೆ ಫಲಿತಾಂಶ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀ ಗು... ಬಹು ನಿರೀಕ್ಷಿತ, ಬಹು ತಾರಾಗಣದ ‘ಲಾಸ್ಟ್ ಬೆಂಚ್’ ಕರಾವಳಿಯಾದ್ಯಂತ ನಾಳೆ ತೆರೆಗೆ ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ಪ್ರಧಾನ್ ಎಂಪಿ ನಿರ್ದೇಶನದಲ್ಲಿ ತಯಾರಾದ ವಿಐಪೀಸ್ ಲಾಸ್ಟ್ ಬೆಂಚ್ ತುಳು-ಕನ್ನಡ ಸಿನಿಮಾ ಡಿಸೆಂಬರ್ 16ರಂದು ತೆರೆ ಕಾಣಲಿದೆ. ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ಆಶೀಕಾ ಸುವರ್ಣ ನಿರ್ಮಾಣದಲ್ಲಿ ಲಾಸ್ಟ್ ಬೆಂಚ್ ತೆರೆ ಕಾಣಲಿದೆ. ... ‘ವಾಯ್ಸ್ ಆಫ್ ಆರಾಧನಾ’: ನವೆಂಬರ್ ತಿಂಗಳ ಟಾಪರ್ ಆಗಿ ಹನ್ವಿತಾ ಬಂಗಾರ ಹಾಗೂ ಅದಿತಿ ವಿಟ್ಲ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ಟಾಪರ್ ಆಗಿ ಹನ್ವಿತಾ ಬಂಗಾರ ಹಾಗೂ ಅದಿತಿ ವಿಟ್ಲ ಅವರು ಆಯ್ಕೆಗೊಂಡಿದ್ದಾರೆ. ಹನ್ವಿತ ಬಂಗಾರ ಬೆಂಗಳೂ... ಹೈದರಾಬಾದ್: ಎಫ್ಡಿಸಿಐ ಪ್ರಾಯೋಜಿತ ಬ್ಲೆಂಡರ್ಸ್ ಪ್ರೈಡ್ ಗ್ಲಾಸ್ವೇರ್ ಫ್ಯಾಷನ್ ಟೂರ್ 2022 * 'ಪ್ರೈಡ್ ಇನ್ ಸಸ್ಟೇನಬಲ್ ಫ್ಯಾಷನ್’ ಅನ್ನು ಪ್ರದರ್ಶಿಸಿದ ಅಮಿತ್ ಅಗರ್ವಾಲ್ - ಸಸ್ಟೇನಬಲ್ ಫ್ಯಾಷನ್ ತಂತ್ರಗಳನ್ನು ಒಳಗೊಂಡ ಪರಿಕಲ್ಪನೆ ಇದಾಗಿದ್ದು, ಪರಿಸರಕ್ಕೆ ಪೂರಕವಾದ ಸಸ್ಟೇನಬಿಲಿಟಿಯಿಂದ ಪ್ರೇರಿತವಾಗಿದೆ ಮತ್ತು ಇದನ್ನು ಆರ್ಕಿಟೆಕ್ಚರಲ್ ಡಿಸೈನರ್ ನುರು ಕರೀಮ್ ರೂಪಿಸಿದ್ದು, ಇದನ್ನು ಝಾ... ಉಡುಪಿ ಮಠಾಧೀಶರಿಂದ ವಿರೋಧ: ಸರಕಾರದಿಂದ ಮುದ್ರಾಧಾರಣೆ ನಿಷೇಧ ಸುತ್ತೋಲೆ ವಾಪಸ್ ಬೆಂಗಳೂರು(reporterkarnataka.com): ಧಾರ್ಮಿಕ ಸ್ಥಳಗಳಲ್ಲಿ ಮುದ್ರಾಧಾರಣೆ ಮಾಡುವುದನ್ನು ನಿಷೇಧಿಸಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ . ಉಡುಪಿಯ ಮಠಾಧೀಶರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸುತ್ತೋಲೆ ವಾಪಾಸು ಪಡೆದಿದೆ. ... « Previous Page 1 …7 8 9 10 11 … 21 Next Page » ಜಾಹೀರಾತು