ಆಗಸ್ಟ್ 12ರಂದು ಮಂಗಳೂರು ಪುರಭವನದಲ್ಲಿ ಭ್ರಾಮರೀ ಯಕ್ಷವೈಭವ: ಕೃಷ್ಣ ಗಾಣಿಗರಿಗೆ ಯಕ್ಷಮಣಿ ಪ್ರಶಸ್ತಿ ಮಂಗಳೂರು(reporterkarnataka.com) :ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಆಗಸ್ಟ್ 12 ಶನಿವಾರದಂದು ಸಂಜೆ 7 ರಿಂದ ಮರುದಿನ ಮುಂಜಾನೆಯವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆರನೇ ವರ್ಷದ ಭ್ರಾಮರೀ ಯಕ್ಷವೈಭವ - 2023 ಜರಗಲಿದೆ. ಸಂಜೆ 7 ರಿಂದ ಸಭಾ ಕಾರ್ಯಕ್ರಮ ಜರಗಲಿದ್ದ... ಸಂಗೀತ ಮೆಚ್ಚುಗೆ ಮತ್ತು ತಂತ್ರಜ್ಞಾನ: ಡಾ.ಕೌಸ್ತುವ ಕಾಂತಿ ಗಂಗೂಲಿ ಅವರಿಂದ ಜುಲೈ 20ರಂದು ಉಪನ್ಯಾಸ ಪ್ರಾತ್ಯಕ್ಷಿಕೆ ಬೆಂಗಳೂರು(reporterkarnataka.com): ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ (ಐಎಂಇ) ಡಾ. ಕೌಸ್ತುವ್ ಕಾಂತಿ ಗಂಗೂಲಿ ಅವರಿಂದ ಉಪನ್ಯಾಸ ಪ್ರಾತ್ಯಕ್ಷಿಕೆ ಆಯೋಜಿಸುತ್ತದೆ. ಹಿಂದೂಸ್ತಾನಿ ಸಂಗೀತದ ಸಂದರ್ಭದಲ್ಲಿ ಸಂಗೀತದ ಮೆಚ್ಚುಗೆಗೆ ಹೊಸ ಸೈಕೋಅಕೌಸ್ಟಿಕ್ ಮತ್ತು ವೈಜ್ಞಾನಿಕ ವಿಧಾನಗಳನ್ನು ಅ... ನ್ಯಾಷನಲ್ ಬ್ಯೂಟಿಷಿಯನ್ಸ್ ಡೇ: ಮಂಗಳೂರಿನಲ್ಲಿ ಸೆಮಿನಾರ್ ಕಾರ್ಯಕ್ರಮ ಮಂಗಳೂರು(reporterkarnataka.com): ನ್ಯಾಷನಲ್ ಬ್ಯೂಟಿಷಿಯನ್ಸ್ ಡೇ ಪ್ರಯುಕ್ತ ದಕ್ಷಿಣ ಕನ್ನಡ ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಷನ್ ಆಯೋಜಿಸಿರುವ ಗೋನಾರಿ ಅಕಾಡೆಮಿ ಬೆಂಗಳೂರು ಇವರ ಸೆಮಿನಾರ್ ಕಾರ್ಯಕ್ರಮ ನಗರದ ಹೋಟೆಲ್ ಹೊಟೇಲ್ ಗೋಲ್ಡ್ ಪಿಂಚ್ ನಲ್ಲಿ ನಡೆಯಿತು. ... ಮಜಾಭಾರತದಿಂದ ಆರಂಭಗೊಂಡ ಆರಾಧನಾ ಯಾನ: ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಈಕೆ ಸಾಧಕಿ! ಮಂಗಳೂರು(reporterkarnataka.com): ವಯಸ್ಸು ಬರೇ ಇಪ್ಪತ್ತು. ಓರೆಗಿತ್ತಿಯರ ಜತೆ ಇನ್ನೂ ಆಟವಾಡಿ ಕಾಲ ಕಳೆಯುವ ಹರೆಯ. ಆದರೆ ಈಕೆ ಅಷ್ಟಕ್ಕೆ ಸೀಮತವಾಗದೆ ಕರಾವಳಿಯಲ್ಲಿ ಹುಟ್ಟಿದರೂ ಇಡೀ ಕರುನಾಡಿನಲ್ಲಿ ತನ್ನ ಛಾಪು ಬೀರಿದ್ದಾರೆ. ಇವರೇ ನಟಿ, ನಿರೂಪಕಿ, ಕಲಾ ಪೋಷಕಿ, ಸಮಾಜ ಸೇವಕಿ ಆರಾಧನಾ ಭಟ್. ... ಉಂದು ನಾಟಕ..ಬಲೆ ಬುಲಿಪಾಲೆ ಸೀಸನ್ 3 ಉದ್ಘಾಟನೆ: ಸಾಧಕಿ ಮಹಿಳೆಯರಿಂದ ಚಾಲನೆ; ಪ್ರಥಮ ಬಹುಮಾನ 2 ಲಕ್ಷ ಮಂಗಳೂರು(reporterkarnataka.com): ಕರಾವಳಿ ಕರ್ನಾಟಕದ ನಾಡಿಮಿಡಿತ ನಮ್ಮ ಟಿವಿಯ ಜನಪ್ರಿಯ ಕಾರ್ಯಕ್ರಮ ಉಂದು ನಾಟಕ...ಬಲೆ ಬುಲಿಪಾಲೆ ಸ್ಪರ್ಧೆಯ ಮೂರನೇ ಆವೃತ್ತಿಯನ್ನು ಸಾಧಕ ಮಹಿಳೆಯರಾದ ಹರೇಕಳದ ನಫೀಸಾ ಹಾಗೂ ಅವರ ಮಗಳು ನಜ್ರೀನ ಇತ್ತೀಚೆಗೆ ಉದ್ಘಾಟಿಸಿದರು. ಉಂದು ನಾಟಕ ಬಲೆ ಬುಲೆಪಾಲೆಯ... ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ನಿಯಾತ್ ಕೃಷ್ಣ ಮತ್ತು ಪ್ರಣತಿ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ನಿಯಾತ್ ಕೃಷ್ಣ ಹಾಗೂ ಪ್ರಣತಿ ಆಯ್ಕೆಯಾಗಿದ್ದಾರೆ. ನಿತಾಯ್ ಕೃಷ್ಣ ಡಿ. ಮೇಂಡನು ಬೆಂಗಳೂರಲ್ಲಿ ನ... ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅದ್ಬುತ ರಂಗಪ್ರಯೋಗ: ಗಿನ್ನೆಸ್ ದಾಖಲೆಯತ್ತ ’ಶಿವಧೂತೆ ಗುಳಿಗೆ’ * ಒಂದೇ ನಾಟಕ ಐದು ಭಾಷೆಯಲ್ಲಿ ಪ್ರದರ್ಶನ * ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರದರ್ಶನ " ಅಧಿಕ ಪ್ರೇಕ್ಷಕರು ನೋಡಿದ ರಂಗದೃಶ್ಯ ಕಾವ್ಯ ಮಂಗಳೂರು(reporterkarnataka.com): ದೈವಾರಾಧನೆ ಎನ್ನುವುದು ಕೇವಲ ಆಚರಣೆಯಲ್ಲ, ಅದೊಂದು ತುಳುನಾಡಿನ ಸಂಸ್ಕೃತಿಯೂ ಹೌದು ಎನ್ನುವುದನ್ನು ಅದ್ಭುತ ರಂಗಪ್ರಯ... ಮೇ 25-28: ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ‘ದೇವತಾ’ ಆಕ್ರಿಲಿಕ್ ಕಲಾಕೃತಿ ಪ್ರದರ್ಶನ ಉಡುಪಿ(reporterkarnataka.com): ಸುಮಾರು 70 ಮತ್ತು 80ರ ದಶಕದಲ್ಲಿ ಮನೆಯ ಚಾವಡಿಯ ಗೋಡೆ ತುಂಬಾ ದೇವ- ದೇವತೆಗಳ ಕ್ಯಾಲೆಂಡರ್ ರಾರಾಜಿಸುತ್ತಿತ್ತು. ಇದೀಗ ಗೋಡೆ ತುಂಬಾ ಫೋಟೋ, ಕ್ಯಾಲೆಂಡರ್ ಹಾಕುವುದು ಔಟ್ ಆಫ್ ಫ್ಯಾಶನ್. ಹಾಗಾಗಿ ದೇವ- ದೇವತೆಗಳ ಫೋಟೋ ಕಾಣಸಿಗುವುದು ಬಹಳ ಅಪರೂಪ. ಆದರೆ ಮೇ 25ರಿಂದ 4... ಚೇತನಾಸ್ ಎಜುಕೇಶನ್ ಫೌಂಡೇಶನ್: ಏರ್ಬ್ರೆಶ್ ಎಚ್ಡಿ ಮೇಕಪ್ ಕೋರ್ಸ್ ಮೊದಲ ಬ್ಯಾಚ್ ಪದವಿ ಪ್ರದಾನ ಮಂಗಳೂರು(reporterkarnataka.com): ಚೇತನಾಸ್ ಬ್ಯೂಟಿ ಲಾಂಜ್ನ ಅಂಗವಾದ ಚೇತನಾಸ್ ಎಜುಕೇಶನ್ ಫೌಂಡೇಶನ್ನ ಏರ್ಬ್ರೆಶ್ ಎಚ್ಡಿ ಮೇಕಪ್ ಕೋರ್ಸ್ನ ಮೊದಲ ಬ್ಯಾಚ್ ನ ಪದವಿ ಪ್ರದಾನ ಸಮಾರಂಭ ನಗರದ ಹೋಟೆಲ್ ಎಜೆ ಗ್ರ್ಯಾಂಡ್ನಲ್ಲಿ ನಡೆಯಿತು. 17 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಅವರ ಕೈಚಳಕದಲ್ಲಿ ವ... ಆರದಿರಲಿ ಬದುಕು ಆರಾಧನಾ ಸಂಸ್ಥೆ: ಏಪ್ರಿಲ್ ತಿಂಗಳ ಸಹಾಯಹಸ್ತ ಎಡಪದವು ಪ್ರೇಮಾಗೆ ಹಸ್ತಾಂತರ ಮೂಡುಬಿದರೆ(reporterkarnataka.com): ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ಸಂಸ್ಥೆಯ ಏಪ್ರಿಲ್ ತಿಂಗಳ ಸಹಾಯ ಹಸ್ತವನ್ನು ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿರುವ ದ.ಕ. ಜಿಲ್ಲೆಯ ಎಡಪದವು ಗ್ರಾಮದ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೆ... « Previous Page 1 …5 6 7 8 9 … 21 Next Page » ಜಾಹೀರಾತು