ಕೋವಿಡ್ ಪ್ರೋಟೋಕಾಲ್: ದೆಹಲಿ ಪ್ರವೇಶಿಸಿದ ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆ ಹೊಸದಿಲ್ಲಿ(reporterkarnataka.com): ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸುವಂತೆ ಆರೋಗ್ಯ ಸಚಿವರ ಕರೆಗಳ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಮುಂಜಾನೆ ದೆಹಲಿಯನ್ನು ಪ್ರವೇಶಿಸಿತು. ರಾಷ್ಟ್ರ ರಾಜಧಾನಿಯಲ್ಲಿ ಕೊರೆಯುವ ಚಳಿ ಮಧ್ಯೆ ದಟ್ಟ ಹಿಮ ಆವರಿಸಿತತ್ರ... ಮೃತ ಮಹಿಳೆಯ ಮನೆಗೆ ಸಾಲ ವಸೂಲಿಗೆ ಬಂದ ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿ: ಸಾರ್ವಜನಿಕರ ಆಕ್ರೋಶ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporter Karnataka@gmail.com ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಮೃತವ್ಯಕ್ತಿಯ ಮನೆಗೆ ಸಾಲ ವಸೂಲಿಗೆಂದು ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿ ಬಂದಿದ್ದು ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ತಿಂಗಳ ಹಿಂದೆ ಬಣಕಲ್ ನ ಇಂದಿರಾ... ಕುಕ್ಕರ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ಸರ್ವ ರೀತಿಯಲ್ಲೂ ಸಹಕಾರ: ಶಾಸಕ ವೇದವ್ಯಾಸ ಕಾಮತ್ ಮಂಗಳೂರು(reporterkarnataka.com): ಕುಕ್ಕರ್ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿ ಅವರಿಗೆ ಸರ್ವ ರೀತಿಯಲ್ಲೂ ಸಹಕಾರ ನೀಡುತಿದ್ದು, ಭಯೋತ್ಪಾದನಾ ಚಟುವಟಿಕೆಗಳಂತಹ ಹೀನ ಕೃತ್ಯಗಳಲ್ಲಿ ರಾಜಕೀಯ ಬೇಳೆ ಬೇಯಿಸುವುದು ಸರಿಯಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. ನಗರದ ನಾಗುರಿಯಲ್... ಬೆಳಗಾವಿ ಸುವರ್ಣ ಸೌಧ ಮುತ್ತಿಗೆ: ಮೂಡಲಗಿಯ ಹಳ್ಳೂರು ಗ್ರಾಮದಿಂದ 50 ಸಾವಿರ ರೊಟ್ಟಿ ಬುತ್ತಿ!! ಬೆಳಗಾವಿ(reporterkarnataka.com): ಪಂಚಮಸಾಲಿ ಮೀಸಲಾತಿ ಒತ್ತಾಯಿಸಿ ನಾಳೆ ಬೆಳಗಾವಿಯ ಸುವರ್ಣ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕು ಹಳ್ಳೂರು ಗ್ರಾಮದಿಂದ 50,000 ರೊಟ್ಟಿ ಬುತ್ತಿಗಳ ಜತೆಗೆ ನಿಂಗಪ್ಪ ಪಿರೋಜಿ , ಆರ್. ಕೆ. ಪಾಟೀಲ್, ದೀಪಕ್ ಜುಂಜುರವಾ... ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಕಳ್ಳಿಗೆಯ ದೇವಂದಬೆಟ್ಟುನಲ್ಲಿ ಮನೆಗೆ ಹಾನಿ ಬಂಟ್ವಾಳ(reporterkarnataka.com): ಕಳ್ಳಿಗೆ ಗ್ರಾಮ ದೇವಂದಬೆಟ್ಟು ಎಂಬಲ್ಲಿ ಸುಂದರಿ, ಶುಭ ಆನಂದ ಬಂಜನ್ ಎಂಬವರಿಗೆ ಸೇರಿರುವ ಮೊದಲ ಅಂತಸ್ತಿನ ಹಳೆಯ ಮನೆಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿ ಹಾನಿಗೀಡಾಗಿದೆ. ಸ್ಥಳಕ್ಕೆ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ... ಮಂಗಳೂರು ಉತ್ತರ: ಕೈ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲೇ ಬಿಗ್ ಫೈಟ್!; ಹಳೆ ಮುಖವೋ? ಹೊಸ ಮುಖವೋ? ಅಶೋಕ್ ಕಲ್ಲಡ್ಕ ಮಂಗಳೂರು ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಕಾವು ನಿಧಾನವಾಗಿ ಏರಲಾರಂಭಿಸಿದೆ. ಇದರ ಪ್ರಭಾವ ಕರಾವಳಿ ಜಿಲ್ಲೆಯ ಮೇಲೂ ಬೀಳಲಾರಂಭಿದೆ. ಟಿಕೆಟ್ ಗಾಗಿ ಗುದ್ದಾಟ, ಪರದಾಟ ಆರಂಭವಾಗಿದೆ. ರಾಜ್ಯದ ಪ್ರಮುಖ ಪ... ಸಮಾಜ ಸೇವೆ: ಶಿವದಾಸನ್ ಅವರಿಗೆ ತಿರುನೆಲ್ವೇಲಿ ಇಂಟರ್ನ್ಯಾಶನಲ್ ಲಯನ್ಸ್ ಕ್ಲಬ್ ನಿಂದ ಲಯನ್ಸ್ ಪ್ರಶಸ್ತಿ 2022 ತಿರುನೆಲ್ವೇಲಿ(reporterkarnataka.com): ಬಡವರಿಗೆ ಮಾಡಿದ ಅನನ್ಯ ಸೇವೆಯನ್ನು ಗುರುತಿಸಿ ಕೆ.ಬಿ. ಶಿವದಾಸನ್ ಅವರಿಗೆ ಇಂಟರ್ನ್ಯಾಶನಲ್ ಲಯನ್ಸ್ ಕ್ಲಬ್ ಆಫ್ ತಿರುನೆಲ್ವೇಲಿ ಲಯನ್ಸ್ ಪ್ರಶಸ್ತಿ 2022 ನೀಡಿ ಗೌರವಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ತಾಲೂಕಿನ ಕೆ.ಬಿ. ಶಿವದಾಸನ್ ಅವರು ಕಾ... ಹೆಬ್ರಿ: ಡಿ.31ರಂದು ಅರಣ್ಯ ಇಲಾಖೆಯಿಂದ ಸಾರ್ವಜನಿಕ ಅಹವಾಲು ಸಭೆ ಸಾಂದರ್ಭಿಕ ಚಿತ್ರ ಕಾರ್ಕಳ(reporterkarnataka.com): ಹೆಬ್ರಿ-ಪರ್ಕಳ ರಾಷ್ಟಿಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ, ಕಾಮಗಾರಿಗೆ ಅಡಚಣೆಯಾಗುವ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳುಗುಡ್ಡೆಯಿಂದ ತಾಣದಮನೆವರೆಗೆ ಇರುವ ಒಟ್ಟು 1549 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸುವ ... ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಮರಗಳ ತೆರವು; ಸಾರ್ವಜನಿಕ ಅಹವಾಲು ಸಭೆ ಉಡುಪಿ(reporterkarnataka.com): ಹೆಬ್ರಿ-ಪರ್ಕಳ ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ, ಉಡುಪಿ ನಗರಸಭಾ ವ್ಯಾಪ್ತಿಯ ಕರಾವಳಿ ಜಂಕ್ಷನ್ನಿಂದ ಮಲ್ಪೆವರೆಗೆ ಕಾಮಗಾರಿಗೆ ಅಡಚಣೆಯಾಗುವ 205 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಡಿಸೆಂಬರ್ 27 ರಂದು ಬೆಳಗ್ಗೆ 11 ಗಂಟೆಗೆ ಉಡುಪ... ಜಾರಿಯಾಗಲಿದೆ ಹೊಸ ನಿಯಮ: ಸ್ಥಗಿತಗೊಳ್ಳಲಿದೆ 17 ಕಾರುಗಳು; ಯಾವುದೆಲ್ಲ? ವಿವರ ಇಲ್ಲಿದೆ ಹೊಸದಿಲ್ಲಿ(reporterkarnataka.com): ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ ನಾರ್ಮ್ಸ್ ನಿಯಮದ ಮೂಲಕ ಏಪ್ರಿಲ್ 2023 ಮೊದಲ ಅಂತಹ 17 ಕಾರುಗಳು ಸ್ಥಗಿತ ಗೊಳ್ಳಲಿದೆ. BS6 ಹೊರಸೂಸುವಿಕೆಯ ಮಾನದಂಡಗಳ ನಿಯಮ ಜಾರಿಗೊಳ್ಳುವಿಕೆಯಿಂದ ಅನೇಕ ಕಂಪನಿಗಳು ತಮ್ಮ ಡೀಸೆಲ್ ವಾಹನಗಳನ್ನು ಸ್ಥಗಿತಗೊಳಿಸಲಿವೆ ಮತ್ತು... « Previous Page 1 …285 286 287 288 289 … 489 Next Page » ಜಾಹೀರಾತು