ತಾಲಿಬಾನ್ ಉಗ್ರರ ಕೈವಶವಾದ ಅಫ್ಘಾನ್ : ದೇಶ ಬಿಟ್ಟು ಹೋಗಲು ಕಾಬುಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರ ಪರದಾಟ Reporterkarnataka.com ಅಫ್ಘನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ಬೆನ್ನಲ್ಲೇ ಆತಂಕಗೊಂಡಿರುವ ಜನರು ರಾಷ್ಟ್ರ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಸಾವಿರಾರು ಸಂಖ್ಯೆಯ ಜನರು ಕಾಬುಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ನಡುವೆ ವಿಮಾನ ನಿಲ್ದಾಣಕ್ಕೆ... ಇಂಡಿಯನ್ ಐಡಲ್ ಟ್ರೋಫಿ ಸಿಗಲಿಲ್ಲ ಆದರು ಲಕ್ಷಗಟ್ಟಲೆ ಜನರ ಹೃದಯ ಗೆದ್ದರು ನಿಹಾಲ್ ತಾವ್ರೋ ಮಂಗಳೂರು (ReporterKarnataka.com) ಹಿಂದಿ ಖಾಸಗಿ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ನ ಫೈನಲಿಸ್ಟ್ ತುಳುನಾಡಿನ ಕಣ್ಮನಿ ನಿಹಾರ್ ತಾವ್ರೊ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉತ್ತರಖಂಡದ ಗಾಯಕ ಪವನ್ದೀಪ್ ರಾಜನ್ ಇಂಡಿಯನ್ ಐಡಲ್ನ ವಿನ್ನರ್ ಆಗಿದ್ದು, ಅರುಣಿತಾ ... World Elephant day: ಕಾಡೆಂಬ ನಿಗೂಢ ಸ್ವಚ್ಛಂದ ಲೋಕದ ನಿಜವಾದ ಬುದ್ದಿವಂತ ಪ್ರಾಣಿ ಆನೆ ! ವಿಶ್ವಾಸ್ ಭಾರದ್ವಾಜ್ info.reporterkarnataka@gmail.com ಒಮ್ಮೆ ಆನೆಯ ಬಿಹೇವಿಯರ್ ಅರ್ಥ ಮಾಡಿಕೊಂಡರೆ ನಾಯಿ, ಬೆಕ್ಕು ಮುಂತಾದ ಪೆಟ್ ಪ್ರಾಣಿಗಳಿಗಿಂತ ಇಷ್ಟವಾಗಿಬಿಡುತ್ತೆ.. ಆನೆಗಳು ಮನುಷ್ಯರನ್ನು ಹಚ್ಚಿಕೊಂಡರೆ ಪ್ರಾಣದ ಗೆಳಯರಾಗಿಬಿಡುತ್ತವೆ.. ಸತ್ತ ಆನೆಗಾಗಿ ಕೊರಗಿ ಸೊರಗಿದ ಮಾವುತ ... ಶ್ರೀಹರಿಕೋಟ: ಭಾರತದ ಜಿಯೋ ಇಮೇಜಿಂಗ್ ಉಪಗ್ರಹ ಯಶಸ್ವಿ ಉಡಾವಣೆ ಶ್ರೀಹರಿಕೋಟಾ(reporterkarnataka.com): ಇಸ್ರೋ ತನ್ನ ಅತ್ಯಾಧುನಿಕ ಜಿಯೋ ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ- ಎಫ್ 10/ಇಒಎಸ್ -03ಯನ್ನು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಮುಂಜಾನೆ 5.43ಕ್ಕೆ ಯಶಸ್ವಿಯಾಗಿ ಉಡಾಯಿಸಿದೆ. ಉಪಗ್ರಹವು 2.268 ಕೆಜಿ ತೂಕ ಹೊಂದಿದೆ. 10 ಸಂ... ವಂಚನೆ ಆರೋಪ: ಬಾಲಿವುಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿಗೆ ಬಂಧನ ಭೀತಿ? ಮುಂಬೈ(reporterkarnataka.com): ಬಾಲಿವುಡ್ ಖ್ಯಾತ ನಟಿ, ಕರಾವಳಿ ಮೂಲದ ಬೆಡಗಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಅವರಿಗೆ ಬಂಧನ ಭೀತಿ ಎದುರಾಗಿದೆ. ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ತಾಯಿ- ಮಗಳನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಶಿಲ್ಪಾ ಶೆಟ್... ಕೇರಳದಲ್ಲಿ ವಾರಾಂತ್ಯ ಲಾಕ್ಡೌನ್ ಭಾನುವಾರಕ್ಕೆ ಮಾತ್ರ ಸೀಮಿತ: ಆ.15 ಮತ್ತು 22ರಂದು ಸ್ವಾತಂತ್ರ್ಯೋತ್ಸವ, ಓಣಂಗೆ ಓಪನ್ ತಿರುವನಂತಪುರ(reporterkarnataka.com): ಕೇರಳದಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದ್ದು, ವಾರಾಂತ್ಯ ಸಂಪೂರ್ಣ ಲಾಕ್ ಡೌನ್ ನ್ನು ಭಾನುವಾರ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ. ಎಲ್ಲ ವ್ಯಾಪಾರ ಮಳಿಗೆಗಳನ್ನು ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 7ರಿಂದ ರಾತ್ರಿ 9ರ ತನಕ ತೆರೆಯಲು ಅವಕಾಶ ... ಕಂಚು ಗೆದ್ದ ಭಾರತ : ಹಾಕಿಯಲ್ಲಿ 41 ವರ್ಷದ ಒಲಿಂಪಿಕ್ ಪದಕದ ಬರ ನೀಗಿಸಿದ ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ reporterKarnataka.com ಒಲಿಂಪಿಕ್ಸ್ ಹಾಕಿಯಲ್ಲಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಪುರುಷರ ತಂಡ ಪದಕವನ್ನು ಪಡೆದುಕೊಂಡು ಹೊಸ ಇತಿಹಾಸ ರಚಿಸಿದೆ. ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡ ರೋಚಕತೆಯಿಂದ ಕೂಡಿದ ಕಂಚಿನ ಪದಕದ ಕಾದಾಟದಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಮಣಿಸುವ ... ಎನ್ ಐಎ ಕಾರ್ಯಾಚರಣೆ: ಮಂಗಳೂರು ಸೇರಿದಂತೆ ದೇಶಾದ್ಯಂತ ಒಟ್ಟು 4 ಮಂದಿ ವಶಕ್ಕೆ; ದಿಲ್ಲಿಯಲ್ಲಿ ವಿಚಾರಣೆ? ಬೆಂಗಳೂರು/ಮಂಗಳೂರು(reporterkarnataka.com): ಐಸಿಸ್ ಜತೆಗಿನ ನಂಟಿನ ಆರೋಪದ ಮೇಲೆ ಉಳ್ಳಾಲದ ಮಾಸ್ತಿಕಟ್ಟೆಯ ನಿವಾಸಕ್ಕೆ ಬುಧವಾರ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಂಡ ಓರ್ವನನ್ನು ವಶಕ್ಕೆ ಪಡೆದಿದ್ದು, ದೇಶದ ವಿವಿಧ ಕಡೆಗಳಿಂದ ಒಟ್ಟು 4 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದೆ. ... ಮೊಗ ತುಂಬಾ ಬರೇ ನಗು: ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಬೊಮ್ಮಾಯಿ; ಸಂಪುಟ ರಚನೆ ಕುರಿತ ಚರ್ಚೆ ನವದೆಹಲಿ(reporterkarnataka.com): ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್.ಬೊಮ್ಮಾಯಿ ಅವರು ಶನಿವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಂಪುಟ ರಚನೆ ಮತ್ತು ರಾಜ್ಯದ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚೆ ನಡೆಸಿದರು. ಸಂಪುಟದಲ್ಲಿ ಸಂಭಾವ್ಯ ಸಚಿವರ ಬಗ್ಗೆ ಹಾಗೂ ... ಪೋರ್ನ್ ಸಿನಿಮಾಗಳನ್ನು ಮಾಡುವುದು ತಪ್ಪಲ್ಲ ಅದು ಕೂಡ ಒಂದು ಉದ್ಯಮ : ಸಲ್ಲು ಮಾಜಿ ಪ್ರೇಯಸಿ ಸೋಮಿ ಅಲಿ ಮುಂಬೈ(reporterKarnataka.news): ಪೋರ್ನ್ ಸಿನಿಮಾಗಳನ್ನು ನಿರ್ದೇಶನ ಮಾಡುವುದು ಕೂಡ ಉದ್ಯೋಗ ಅದು ಅಪರಾಧವಲ್ಲ ಎಂದು ಸಲ್ಲು ಭಾಯಿ ಮಾಜಿ ಪ್ರೇಯಸಿ ಬಾಲಿವುಡ್ ನಟಿ ಸೋಮಿ ಅಲಿ ರಾಜ್ ಕುಂದ್ರಾ ಪರ ಬ್ಯಾಟ್ ಬೀಸಿದ್ದಾರೆ. ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಮತ್ತು ಅಂತಹ ವಿಡಿಯೋ ನಿರ್ದೇಶನ ಮಾಡುವುದ... « Previous Page 1 …47 48 49 50 51 … 54 Next Page » ಜಾಹೀರಾತು