ಅವನು ನಾನಲ್ಲ, ವೀಡಿಯೊ ನನ್ನದಲ್ಲ: ಕೇಂದ್ರ ಮಾಜಿ ಸಚಿವ, ಬಿಜೆಪಿ ಸಂಸದ ದೇವರಗುಂಡ ಸದಾನಂದ ಗೌಡ ಸ್ಪಷ್ಟನೆ ಬೆಂಗಳೂರು(reporterkarnataka.com): ವಿಡಿಯೊದಲ್ಲಿ ಇರುವುದು ನಾನಲ್ಲ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ನನ್ನ ಮಾರ್ಫ್ ಮಾಡಿದ (ನಕಲಿ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಕೇಂದ್ರ ಮಾಜಿ ಸಚಿವ, ಬಿಜೆಪಿ ಸಂಸದ ಡಿ.ವಿ.ಸದಾನಂದ ಗೌಡ ಸ್ಪಷ್ಟನೆ ನೀಡಿದ್ದಾರೆ. ನನ್ನ ... ಕೊರೊನಾ ಸಂಬಂಧಿತ ಔಷಧಿಗಳ ಮೇಲಿನ ರಿಯಾಯಿತಿ ತೆರಿಗೆ ದರ ಡಿಸೆಂಬರ್ 31 ರವರೆಗೆ ವಿಸ್ತರಣೆ: ಕೇಂದ್ರ ನಿರ್ಧಾರ ಹೊಸದಿಲ್ಲಿ (reporterkarnataka.com): ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಕೊರೋನಾ ಸಂಬಂಧಿತ ಔಷಧಿಗಳ ಮೇಲಿನ ರಿಯಾಯಿತಿ ತೆರಿಗೆ ದರಗಳನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ದರ ಬದಲಾದ ವಸ್ತುಗಳ ಪಟ್... ದಾಖಲೆ ಬರೆದ ಅಡಿಕೆ ಬೆಲೆ: ಬೆಳ್ಳಾರೆಯಲ್ಲಿ ಕೆಜಿಗೆ 505 ರೂಪಾಯಿಗೆ ಮಾರಾಟ; ಇನ್ನೂ ಹೆಚ್ಚುವ ಸಾಧ್ಯತೆ ಪುತ್ತೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮಾರುಕಟ್ಟೆಯಲ್ಲಿ ಅಡಿಕೆ ಕೆಜಿಗೆ 505 ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಕ್ವಿಂಟಾಲ್ ಅಡಿಕೆ 50 ಸಾವಿರದ ಗಡಿ ದಾಟಿದ್ದು ಅಡಿಕೆ ಧಾರಾಣೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ವರ್ಷ ಅಡಿಕೆ... ದಾವೂದ್ ಗ್ಯಾಂಗ್ ನಿಂದ ಹಲವು ನಗರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು: 6 ಮಂದಿ ಶಂಕಿತ ಉಗ್ರರ ಸೆರೆ ಹೊಸದಿಲ್ಲಿ(reporterkarnataka.com): ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು 'ಡಿ ಕಂಪನಿ' ಯ ವಿಧ್ವಂಸಕ ಕೃತ್ಯ ನಡೆಸಿವ ಯೋಜನೆಯನ್ನು ವಿಫಲಗೊಳಿಸಲಾಗಿದೆ. ಹಲವು ನಗರಗಳಲ್ಲಿ ಸರಣಿ ಸ್ಫೋಟಗಳು ಮತ್ತು ಹತ್ಯೆ ನಡೆಸಲು ಯೋಜನೆ ರೂಪಿಸಿದ 6 ಮಂದಿ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ... Breaking News : ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ವಿಧಿವಶ ಮಂಗಳೂರು (Reporterkarnataka.com) ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಯೋಗ ಮಾಡುವಾಗ ಮನೆಯಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್... ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಕೃತ್ಯ : ಆರು ವರ್ಷದ ಮಗುವನ್ನೇ ಅತ್ಯಾಚಾರ ಮಾಡಿ ಕೊಂದು ಹಾಕಿದ ದುರುಳರು ತೆಲಂಗಾಣ ಆರು ವರ್ಷದ ಮಗುವನ್ನೇ ಅತ್ಯಾಚಾರ ಮಾಡಿ ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಸಾಯಿದ ಬಾದ್ನ ಸಿಂಗರೇನಿ ಕಾಲನಿಯಲ್ಲಿ ನಡೆದಿದೆ. ಪುಟ್ಟ ಮಗುವಿನ ಮುಗ್ಧತೆಗೂ ಕರಗದ ದುರುಳರ ವಿಕೃತ ಮನಸ್ಸು ಈ ಕೃತ್ಯವನ್ನು ಗೈದಿದೆ. ಭಾರತದಲ್ಲಿ ಸತತವಾಗಿ ಈ ರೀತಿಯ ಪ್ರಕರಣಗಳು ಪ್ರತಿದಿನ... ಎರಡು ದೋಣಿಗಳ ನಡುವೆ ಭೀಕರ ಅಪಘಾತ : ನೂರಕ್ಕೂ ಅಧಿಕ ಮಂದಿ ಜಲ ಸಮಾಧಿ ? ಜೊರ್ಹಾತ್ (Reporterkarnataka.com) ಅಸ್ಸಾಂನಲ್ಲಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ನೂರಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿರಬಹುದೆಂದು ಶಂಕಿಸಲಾಗಿದೆ.ಬ್ರಹ್ಮಪುತ್ರ ನದಿಯಲ್ಲಿ 2 ಬೋಟ್ಗಳು ಡಿಕ್ಕಿ ಹೊಡೆದ ಪರಿಣಾಮ ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ನದಿಯಲ್ಲಿ ಶೋಧ ಕಾರ್ಯಾಚರಣೆ ಮುಂ... ಭಯೋತ್ಪಾದಕ ತಾಲಿಬಾನ್ ಸರಕಾರಕ್ಕೆ 230 ಕೋಟಿ ನೆರವು ಘೋಷಿಸಿದ ಚೀನಾ ಕಾಬೂಲ್ (Reporterkarnataka.com) ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚನೆ ಮಾಡಿಕೊಂಡ ಬೆನ್ನಲ್ಲೆ ಚೀನಾ ಸರ್ಕಾರ ಅಫ್ಘಾನಿಸ್ತಾನಕ್ಕೆ 230 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಚೀನಾ ಸರ್ಕಾರ ಅಫ್ಘಾನಿಸ್ತಾನಕ್ಕೆ 31 ಮಿಲಿಯನ್ ಡಾಲರ್ (ಸುಮಾರು 228 ಕೋಟಿ ರೂ.) ಮೌಲ್ಯದ ... ಗೂಗಲ್ ಡೂಡಲ್ ನಲ್ಲಿ ಗ್ರ್ಯಾಮಿ ಅವಾರ್ಡ್ ವಿಜೇತ ಅವಿಸಿ: ಮಹಾನ್ ಸಂಗೀತಗಾರನ ಸ್ಮರಣೆ ನವದೆಹಲಿ(reporterkarnataka.com): ಸ್ವೀಡಿಶ್ ಡಿಜೆ, ರೀಮಿಕ್ಸರ್, ರೆಕಾರ್ಡ್ ನಿರ್ಮಾಪಕ, ಸಂಗೀತಗಾರ, ಗೀತರಚನೆಕಾರ ಎಲ್ಲಕ್ಕಿಂತ ಮಿಗಿಲಾಗಿ ಮಹಾನ್ ಮಾನವತಾವಾದಿ ದಿವಂಗತ ಟಿಮ್ ಬರ್ಗ್ಲಿಂಗ್ ಅವಿಸಿಯ ಮತ್ತೊಮ್ಮೆ ಎಲ್ಲರ ನೆನಪಿನ ಬಂದಿದ್ದಾರೆ. ಗೂಗಲ್ ತನ್ನ ಡೂಡಲ್ ನಲ್ಲಿ ಅವಿಚಿಯನ್ನು ನೆನಪಿಸಿಕೊಂಡಿದ... ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದ ಮಹಿಳೆಯರ ಮೇಲೆ ಗುಂಡು ಹಾರಿಸಿದ ತಾಲಿಬಾನ್ ಕಾಬೂಲ್(reporterkarnataka.com) ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ಪಾಕಿಸ್ತಾನದ ವಿರುದ್ಧ ರ್ಯಾಲಿ ನಡೆಯುತ್ತಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್ ಗುಂಡಿನ ದಾಳಿ ನಡೆಸಿದ್ದು, ಮಕ್ಕಳೂ ಮಹಿಳೆಯರೂ ಸೇರಿದಂತೆ ಹಲವು ಮಂದಿ ಮೃತರಾಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂ... « Previous Page 1 …28 29 30 31 32 … 37 Next Page » ಜಾಹೀರಾತು