ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಸಿಎ ಪದವಿ ಪಡೆದ ಮಂಗಳೂರಿನ ಕೆನರಾ ಸಂಧ್ಯಾ ಕಾಲೇಜು ವಿದ್ಯಾರ್ಥಿಗಳು ಮಂಗಳೂರು(reporterkarnataka.com):ಮೇ 2022ನೇ ವರ್ಷದಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆನರಾ ಸಂಧ್ಯಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಧನಂಜಯ್ ಶೇಟ್ ಹಾಗೂ ಗೌರವ ಭಟ್ ಅವರಿಗೆ ಜುಲೈ 19, 2022 ರಂದು ಗೌರವಿಸಲಾಯಿತು. "ನಾವು ಕೈಗೆತ್ತಿಕೊಂಡ ಕೆಲಸದಲ್ಲಿ ತೃಪ್ತಿ ಇರಬೇಕು,... ಶ್ಲಾಘ್ಯದಲ್ಲಿ 50 ದಿನಗಳ ಆ್ಯಪ್ಟಿಟ್ಯೂಡ್ ಮತ್ತು ಸಾಫ್ಟ್ ಸ್ಕಿಲ್ ಟ್ರೇನಿಂಗ್ಗೆ ಪ್ರವೇಶ ಆರಂಭ: ಆಗಸ್ಟ್ 1ರಿಂದ ತರಗತಿ ಶುರು ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 50 ದಿನಗಳ ಆ್ಯಪ್ಟಿಟ್ಯೂಡ್ ಮತ್ತು ಸಾಫ್ಟ್ ಸ್ಕಿಲ್ ಟ್ರೇನಿಂಗ್ಗೆ ಪ್ರವೇಶ ಆರಂಭವಾಗಿದ್ದು, ತರಗತಿ ಆಗಸ್ಟ್ 1ರಿಂದ ಶುರುವಾಗಲಿದೆ. ಇದು ಕೆರಿಯರ್ ಫೋಕಸ್ ಟ್ರೈನಿಂಗ್ ಆಗಿದೆ. ಬ್ಯಾಂಕ್ ... ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಿಂದ ಉಪನ್ಯಾಸಕ ಸತೀಶ್ ಪಿ. ಅವರಿಗೆ ಬೀಳ್ಕೊಡುಗೆ ಚಿತ್ರ /ವರದಿ :ಅನುಷ್ ಪಂಡಿತ್ ಮಂಗಳೂರು ಮಂಗಳೂರು(reporterkarnataka.com):ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಉಪನ್ಯಾಸಕ ಸತೀಶ್ ಪಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾಲೇಜಿನ ಪ್ರಾಂಶುಪಾಲ ಡಾ.ಸುಪ್ರಿಯಾನ್ ಮೊಂತೆರೋ ಮಾತನಾಡಿ, ಕಾಲೇಜ... ಕೆನರಾ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಂಗಳೂರು(reporterkarnataka.com):ಕೆನರಾ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದ ವತಿಯಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉತ್ಸಾಹಭರಿತ ವಿಧ್ಯಾರ್ಥಿಗಳು ಸುತ್ತಮುತ್ತಲಿನ ಪರಿಸರವನ್ನು,ಸ್ವಚ್ಛಗೊಳಿಸಿದರು. ರೋವರ... ಮಂಗಳೂರು ಕೆನರಾ ಸಂಧ್ಯಾ ಕಾಲೇಜಿನಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಂಗಳೂರು(reporterkarnataka.com): ಕೆನರಾ ಸಂಧ್ಯಾ ಕಾಲೇಜಿನಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಲಾ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕಾಲೇಜಿನ ಸಂಚಾಲಕರಾದ ಸಿ ಎ ಜಗನ್ನಾಥ್ ಕಾಮತ್ ಮಾ... ʻಸನ್ ಸ್ಟೋನ್ʼ ಅನುಕೂಲ; ಈಗ ಬೆಂಗಳೂರಿನ 4 ವಿಶ್ವವಿದ್ಯಾಲಯಗಳಲ್ಲೂ ಲಭ್ಯ ಬೆಂಗಳೂರು(reporterkarnataka.com): ದೇಶಾದ್ಯಂತ 25 ನಗರಗಳ 30ಕ್ಕೂ ಸಂಸ್ಥೆಗಳಲ್ಲಿ ಅಸ್ತಿತ್ವ ಹೊಂದಿರುವ ಭಾರತದ ಪ್ರಮುಖ ಉನ್ನತ ಶಿಕ್ಷಣ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾದ ʻಸನ್ಸ್ಟೋನ್ʼ ಈಗ ಬೆಂಗಳೂರಿನ ನಾಲ್ಕು ಕಾಲೇಜುಗಳಿಗೆ ತನ್ನ ಪ್ರಯೋಜನಗಳನ್ನು ವಿಸ್ತರಿಸಿದೆ. ವಿಶ್ವವಿದ್ಯಾಲಯ... ತಲಪಾಡಿ ದೇವಿನಗರ ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಮಂಗಳೂರು(reporterkarnataka.com): ತಲಪಾಡಿ ದೇವಿನಗರ ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವು ಗೋವನಿತಾಶ್ರಯ ಇನೋಳಿ ಪಜೀರ್ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಜೀರು ಗ್ರಾಮ ಪಂಚಾಯತ್ ಅಧ್... IBPS ಮತ್ತು ಮುಂಬರುವ ಪರೀಕ್ಷೆಗಳ ಆನ್ ಲೈನ್ ತರಬೇತಿ ಬೇಕೇ?: ಸಂಪರ್ಕಿಸಿ ಮಂಗಳೂರಿನ ಶ್ಲಾಘ್ಯ ತರಬೇತಿ ಸಂಸ್ಥೆ ಮಂಗಳೂರು(reporterkarnataka.com): IBPS ಮತ್ತು ಮುಂಬರುವ ಪರೀಕ್ಷೆಗಳನ್ನು ಉತ್ತೀರ್ಣಗೊಳಿಸಲು ನಗರದ ಬೊಂದೇಲ್ ನ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಉತ್ತಮ ಅವಕಾಶವಿದೆ. ಶ್ಲಾಘ್ಯ ಆನ್ಲೈನ್ ತರಬೇತಿ ವೈಶಿಷ್ಟ್ಯಗಳು: *120 ರೆಕಾರ್ಡ್ ಮಾಡಿದ ವೀಡಿಯೊ ತರಗತಿಗಳು *ಅಧ್ಯಯನ ಸ... ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ “ಜೀವನ ಕೌಶಲ್ಯ ತರಬೇತಿ”ಕಾರ್ಯಕ್ರಮ ಪುತ್ತೂರು(reporterkarnataka.com): ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಈ ಯೋಜನೆಯ ಮೂಲಕ ನಮ್ಮ ವ್ಯಕ್ತಿತ್ವವನ್ನು ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕಿ ಶೀತಲ ಹೇಳಿದರು. ಅವರು ವಿವೇಕಾನಂದ ಕಾಲೇಜಿನ ಐಕ್ಯುಎಸಿ ಘಟಕ ಹಾಗೂ ರಾಷ್ಟೀಯ ಸ... ಪುತ್ತೂರಿನ ಆನಂದ ಆಶ್ರಮಕ್ಕೆ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜಕರಿಂದ ಹಲವು ಸೇವೆ ಪುತ್ತೂರು(reporterkarnataka.com) : ಹಿರಿಯರನ್ನು ಆರೈಕೆ ಮಾಡಿಕೊಂಡು ಬರುತ್ತಿರುವ ಪುತ್ತೂರಿನ ಆನಂದ ಆಶ್ರಮಕ್ಕೆ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜಕರಿಂದ ಹಲವು ಸಲ ಸೇವೆ ಸಲ್ಲಿಸಲಾಗಿದೆ. ವಿವೇಕಾನಂದ ಕಾಲೇಜು ಐಕ್ಯೂಎ ಸಿ ಘಟಕ ಹಾಗೂ ರಾಷ್ಟೀಯ ಸೇವಾ ಯೋಜನೆಯ ಸಂಘ ದ ಆಶ್ರಯದಲ್ಲಿ ಧನ್ಯತ... « Previous Page 1 …22 23 24 25 26 … 34 Next Page » ಜಾಹೀರಾತು