ಉಡುಪಿಯಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಕಥಾ ಕಮ್ಮಟ ಉಡುಪಿ(reporterkarnataka.com): ಕನ್ನಡದಲ್ಲಿ ಹಲವು ಲೇಖಕರು ಅತ್ಯುತ್ತಮ ಕಥೆಗಳನ್ನು ಬರೆದುನಾಡಿನ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಳಿಸಿ, ಕನ್ನಡಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಪ್ರೊ. ಮುರಳೀಧರ ಉಪಾಧ್ಯ ಹೇಳಿದರು. ಅವರು ಗುರುವಾರ ಎಂಜಿಎಂ ಕಾಲೇಜು , ಕನ್ನಡ ಸಾಹಿತ್ಯ ಸಂಘ, ಐಕ... ಡಾ ಸುರೇಶ ನೆಗಳಗುಳಿ ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 19ರಂದು ಪ್ರದಾನ ಮಂಗಳೂರು(reporterkarnataka.com): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಶಿವಮೊಗ್ಗ ಕೊಡಮಾಡುವ 2023ನೇ ಸಾಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಅವರನ್ನು ಆಯ್ಕೆ ಮಾಡಲಾಗಿದೆ. ... ಉಡುಪಿ: 11ರಂದು ಕಸಾಪದಿಂದ ದತ್ತಿ ಉಪನ್ಯಾಸ; ದತ್ತಿ ಪುರಸ್ಕಾರ ಪ್ರದಾನ ಉಡುಪಿ(reporterkarnataka.com): ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ,ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇದರ ಸಹಕಾರದಲ್ಲಿ ದಿ. ಪುಳಿಮಾರು ಎಂ. ಕೃಷ್ಣ ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ಯಕ್ಷಪ್ರೇ... ಸಾಹಿತ್ಯ ಪೋಷಕ ಡಾ.ಕೆ.ವಿ.ದೇವಪ್ಪ ಮಂಗಳೂರು ಅವರಿಗೆ ಸಮಾಜ ಸೇವಾರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಂಗಳೂರು(reporterkarnataka.com): ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಪುರಭವನದಲ್ಲಿ ನಡೆದ ಸಾಹಿತ್ಯೋತ್ಸವ 2023 ಕಾರ್ಯಕ್ರಮದಲ್ಲಿ ಸಾಹಿತ್ಯ ಪೋಷಕ ಡಾ .ಕೆ .ವಿ. ದೇವಪ್ಪ ಮಂಗಳೂರು ಅವರಿಗೆ ಕಥಾಬಿಂದು "ಸಮಾಜ ಸೇವಾ ರತ್ನ "ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ... ಮಂಗಳೂರು: ರೇಖಾ ಸುದೇಶ್ ರಾವ್ ಅವರ ‘ಹೊಂಬೆಳಕು’ ಕವನ ಸಂಕಲನ ಲೋಕಾರ್ಪಣೆ ಮಂಗಳೂರು(reporterkarnataka.com): ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕ ಸಾಹಿತ್ಯೋತ್ಸವ ಸಮಾರಂಭದಲ್ಲಿ ನಗರದ ಮಂಗಳಾದೇವಿ ನಿವಾಸಿ ರೇಖಾ ಸುದೇಶ ರಾವ್ ಅವರ ಹೊಂಬೆಳಕು ಕವನ ಸಂಕಲನವನ್ನು ಪುರಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಮೂಡುಬಿದಿರೆಯ ಶ್ರೀಪತ... ಜಂಗಮರೆಂದರೆ ಯಾರು? ಜಂಗಮರೆಂದರೆ ಯಾರು? ಯಾರು?? ಯಾರು? ಯಾರು?? ಜಂಗಮರೆಂದರೆ!! ಪ!! ಎಲ್ಲವನ ಕೊಟ್ಟು ಇಹದೆಲ್ಲವನ ಬಿಟ್ಟು ಬಲ್ಲಿದನ ಜೋಳಿಗೆಯ ಕರದಲಿ ಪಿಡಿದು ಕಲ್ಲು ಮನಸುಗಳ ಹೂವಾಗಿಸುವದೆಡೆಗೆ ಮಲ್ಲಿನಾಥನ ಮಗನಾಗಿ ಯೋಗಿಯಾದವರೆ!! ಜಂಗಮ!! ಬಣ್ಣ ಬಣ್ಣಗಳ ಕನಸುಗಳನೆಲ್ಲ ತೊರೆದು ಬಿನ್ನಹದಿಂದಲೆ ಜೀವನದ ಸಾರವ ... ಸಾದ್ ಸೈಮಾಚೊ: ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗ ಮಂಗಳೂರು(reporterkarnataka.com): ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ `ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ಆಗಸ್ಟ್ 6ರಂದು ನಡೆಸಿತು. ಗೋವಾದ ಢಾಯಿ ... ಅಡ್ಕೆ ಸುಲ್ತಾ ಅದೊಂದು ಕಾಲ್ದಲ್ಲಿ ಅಡ್ಕೆ ಸುಲ್ತಾ ಅಂದ್ರೆ ಒಂಥರಾ ಮಜಾ, ಈಗೆಲ್ಲ ಕೈ ಸುಲ್ತಾ ಹೋಗಿ ಮಿಷನ್ ಬಂದ್ಮೇಲೆ ಮಜಾಯೆಲ್ಲ ಮಾಯಾನೇ ಆಗೋತು.. ಅಡ್ಕೆ ಸುಲ್ದುದ್ ಟೈಮಲ್ಲಿ ಕತ್ಲೆ ಬೇಗ ಮಾರ್ರೆ, ಹೋಗ್ತಾ ಬರ್ತಾ ಆವಾಗೆಲ್ಲ ದೊಂದಿನೇ ಜಾಸ್ತಿ(ಟಾರ್ಚ್ಗಳೆಲ್ಲ ಇತ್ತು ಆದ್ರೆ ಭಾರೀ ಕಮ್ಮಿ.).. ಆವಾಗೆಲ್ಲ ಹಳ್ಳಿಲಿ... ತಮ್ಮಣ್ಣನ ಅಜ್ಜಿಮನೆ; ಶಶಿಕುಮಾರ್ ಬೆತ್ತದಕೊಳಲು ಅವರ ಕಥೆ ಓದಿ ತಮ್ಮಣ್ಣ ಆಗ ತಾನೆ ಒಂದನೇ ತರಗತಿ ಮುಗಿಸಿ ಬೇಸಿಗೆ ರಜೆ ಕಳೆಯಲು ಅಮ್ಮನೊಂದಿಗೆ ಅಜ್ಜಿಯ ಮನೆಗೆ ಬಂದಿದ್ದ. ನಮ್ ತಮ್ಮಣ್ಣನಿಗೋ ಅಜ್ಜಿ ಅಂದ್ರೆ ಪ್ರಾಣ, ಅಜ್ಜಿ ಯಾವಾಗ್ಲು ಪೋನ್ ಮಾಡಿದಾಗೆಲ್ಲ ಅಜ್ಜಿಯ ಮನೆಗೆ ಈಗ್ಲೆ ಹೋಗಣ ಅಂತ ಅಳೋಕೆ ಶುರು ಮಾಡ್ತಿದ್ದ.. ತಮ್ಮಣ್ಣನ ಅಜ್ಜಿಯ ಮನೆ ಬಹಳ ದೊಡ್ಡದಾಗಿತ್ತ... ಶ್ಲಾಘ್ಯದಲ್ಲಿ ಪ್ರಥಮ ಪಿಯುಸಿ PCMB ಮತ್ತು PCMS ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿ: ಇಂದೇ ನೋಂದಾಯಿಸಿಕೊಳ್ಳಿ ಮಂಗಳೂರು(reporterkarnataka.com): ನಗರದ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ PCMB ಮತ್ತು PCMS ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿ ಆರಂಭಗೊಳ್ಳಲಿದೆ. ಪ್ರತಿ ತರಗತಿಗೆ ಗರಿಷ್ಠ 8 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಮಯಗಳು: *ಸೋಮವಾರದಿಂದ ಶುಕ್ರ... « Previous Page 1 2 3 4 5 Next Page » ಜಾಹೀರಾತು