ಇತ್ತೀಚಿನ ಸುದ್ದಿ
ಭರತನಾಟ್ಯ ಸೀನಿಯರ್ ಪರೀಕ್ಷೆ: ಉಮಾ ಮಾಧವಿ ಅವರ ಶಿಷ್ಯೆ ದಿಯಾಗೆ ಶೇ. 71.34 ಅಂಕ
21/01/2025, 09:40
ಉಡುಪಿ(reporterkarnataka.com): ಕರ್ನಾಟಕ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ 2024ನೇ ಸಾಲಿನ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ದಿಯಾ ಕೆ. ವಿ. 71.33% ಅಂಕ ಗಳಿಸಿದ್ದಾಳೆ.ಈಕೆ ಕೊಳಲಗಿರಿಯ
ಶ್ರೀ ಶಿವ ಭ್ರಮರಾಂಭ ನಾಟ್ಯಾನಿಕೇತನದ ನೃತ್ಯ ಶಿಕ್ಷಕಿ ಉಮಾ ಮಾಧವಿ ಅವರ ಶಿಷ್ಯೆ.