ಇತ್ತೀಚಿನ ಸುದ್ದಿ
ಬೆಂಗಳೂರಿನ ಕಲಾಭೂಮಿಯಿಂದ ಕುಲಶೇಖರದ ರೋನಿ ಕ್ರಾಸ್ತಾಗೆ ರಾಜೋತ್ಸವ ಪ್ರಶಸ್ತಿ ಪ್ರದಾನ
04/12/2024, 16:21
ಬೆಂಗಳೂರು(reporterkarnataka.com): ಬೆಂಗಳೂರಿನ ಕಲಾಭೂಮಿ ಅಸೋಸಿಯೇಶನ್ ಆಯೋಜಿಸಿದ ರಾಜೋತ್ಸವ ಪ್ರಶಸ್ತಿಯನ್ನು ಮಂಗಳೂರಿನ ಸರಿಸುಮಾರು 35 ವರ್ಷಗಳಿಂದ ಗಾಯಕನಾಗಿ ಸೇವೆ ಸಲ್ಲಿಸಿದ ಕುಲಶೇಖರದ ರೋನಿ ಕ್ರಾಸ್ತಾ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಲನಚಿತ್ರ ನಟರು ಹಾಗೂ ಇತರ ಗಾಯಕರು ಉಪಸ್ಥಿತರಿದ್ದರು .