ಇತ್ತೀಚಿನ ಸುದ್ದಿ
ಬೆಳ್ಳಾರೆ : ಪೊಲೀಸರಿಂದ ಲಾಠಿಚಾರ್ಜ್ ; ಹಲವರಿಗೆ ಗಂಭೀರ ಗಾಯ
27/07/2022, 14:53
ಮಂಗಳೂರು(reporterkarnataka.com
ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ಅಂತಿಮ ದರ್ಶನದ ವೇಳೆ ಲಾಠಿಚಾರ್ಜ್ ನಡೆದಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಕಾರ್ಯಕರ್ತರ ಆಕ್ರೋಶವನ್ನು ತಡೆಪ್ರವೀಣ್‌ಯಲು
ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಹಲವು ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ವಾಹನದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದು, ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಎಸ್‌ಪಿ, ಡಿವೈಎಸ್‌ಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಮುನ್ನೆಚ್ಚರಿಕೆ ವಹಿಸಿದ್ದಾರೆ.