10:21 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ: ದ್ರಾಕ್ಷಿ, ಮಾವಿನ ಹಣ್ಣು ಬೆಳೆಗಾರರಿಗೆ ಭಾರಿ ನಷ್ಟ; ಪರಿಹಾರ ನೀಡಲು ಆಗ್ರಹ

10/04/2022, 23:19

ಬೆಳಗಾವಿ(reporterkarnataka.com): ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಶನಿವಾರ ಸುರಿದ ಅಕಾಲಿಕ ಭಾರೀ ಗಾಳಿ ಮಳೆಗೆ ದ್ರಾಕ್ಷೆ ಹಾಗೂ ಮಾವಿನ ಬೆಳೆಗಾರರಿಗೆ ಅ

ಪಾರ ನಷ್ಟ ಉಂಟಾಗಿದೆ. 

ಗಾಳಿ ರಭಸಕ್ಕೆ ಗಿಡ ಮರಗಳು ಹಾಗೂ ಲೈಟ್ ಕಂಬಗಳು ಉರಳಿವೆ. ಇನ್ನೂ ಐಗಳಿ ಗ್ರಾಮದ ರೈತರು  ಪ್ರಲ್ಹಾದ ಪಾಟೀಲ್ ಅವರು ಐಗಳಿ ಸಂಸ್ಕರಣಾ ಘಟಕದ ಸಮೀಪವಿರುವ ಶೇಡ್ ನಲ್ಲಿ   ಆರು ಎಕರೆಯಲ್ಲಿ ಬೆಳೆಸಿದ್ದ 10 ಟನ್ ದ್ರಾಕ್ಷೆ ಮಳೆಗೆ ಸಂಪೂರ್ಣ ವಾಗಿ ತೊಯ್ದು ನಾಶವಾಗಿವೆ. ಸತ್ಯವ್ವ ಪುಂಡಲೀಕ  ಪೂಜಾರಿ ಅವರು  ಒಂದು ಎಕರೆ ತೋಟದಲ್ಲಿ ಬೆಳೆದ   ಮಾವಿನ  ಹಣ್ಣಿಗಳು ಸಂಪೂರ್ಣ  ಬಿದ್ದು ಸುಮಾರ 2 ಲಕ್ಷ. ರೂ ನಷ್ಟ ಸಂಭವಿಸಿದೆ. ರೈತರು ವರ್ಷವಿಡೀ  ದುಡಿದು ಕೊನೆಯ ಹಂತದಲ್ಲಿ ಅಪಾರವಾದ ನಷ್ಟ ಅನುಭವಿಸುವಂತಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಸರ್ಕಾರ  ಕೂಡಲೇ  ಪರಿಹಾರ   ನೀಡಬೇಕು ಎಂದು ರೈತರ ಪರವಾಗಿ ಮಾಜಿ ಶಾಸಕಶಹಜಾಹನ ಡೊಂಗರಗಾವ ಅವರು   ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು