ಇತ್ತೀಚಿನ ಸುದ್ದಿ
ಅಜೆಕಾರು: ಕಾರು -ಜೀಪ್ ಡಿಕ್ಕಿ; ಡ್ರೈವರ್ ಗೆ ಗಾಯ
21/08/2022, 00:41
ಕಾರ್ಕಳ(reporterkarnataka.com):
ಕಾರು ಹಾಗೂ ಜೀಪ್ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಕಾರ್ಕಳ ತಾಲೂಕಿನ ಮರ್ಣೆಗ್ರಾಮದ ಮಾಣ್ಯಾರು ಕ್ರಾಸ್ ಬಳಿ ಅ.18 ರಂದು ನಡೆದಿದೆ.
ಜೀಪು ಚಾಲಕ ಉಮ್ಮರ್ ಸಾಹೆಬ್ (84)ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅಪಘಾತ ತೀವ್ರತೆಗೆ ಕಾರಿನ ಮುಂಭಾಗವು ಸಂಪೂರ್ಣವಾಗ ಜಖಂಗೊಂಡಿದೆ.
ಕಾರಿನ ವೇಗವೇ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.














