ಇತ್ತೀಚಿನ ಸುದ್ದಿ
ಅಗತ್ಯ ವಸ್ತುಗಳ ಖರೀದಿಗೆ ತೆರಳಲು ವಾಹನ ಬಳಕೆ ಮಾಡಲು ಅವಕಾಶ
11/05/2021, 01:04
ಬೆಂಗಳೂರು(reporter karnatakanews): ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ವಾಹನ ಬಳಸಲು ನಿಷೇದ ಹೇರಿದ್ದ ರಾಜ್ಯ ಸರಕಾರ ಜನರ ಒತ್ತಡಕ್ಕೆ ಮಣಿದು ವಾಹನದಲ್ಲಿ ತೆರಳಲು ಅನುಮತಿಸಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ತಮ್ಮ ತಮ್ಮ ಏರಿಯಾ ದಲ್ಲೇ ಅಗತ್ಯ ವಸ್ತುಗಳ ಖರೀದಿ ಮಾಡಬೇಕು. ಬೇರೆ ಏರಿಗಳಿಗೆ ಹೋಗುವತ್ತಿಲ್ಲ ಎಂದು ತಿಳಿಸದ್ದಾರೆ.