ಇತ್ತೀಚಿನ ಸುದ್ದಿ
Mangaluru | ಕೊಂಕಣಿ ಹಾಡುಗಾರಿಕೆ ಸ್ಪರ್ಧೆ: ಟೀನಾ ಕ್ಯಾರಿಸ್ ವೇಗಸ್ ಗೆ ದ್ವಿತೀಯ ಸ್ಥಾನ
17/09/2025, 21:23

ಮಂಗಳೂರು(reporterkarnataka.com): ಮಂಗಳೂರಿನ ಕೊಂಕಣಿ ನಾಟಕ ಸಭಾ ನಡೆಸಿದ 61ನೇ ಕೊಂಕಣಿ ಹಾಡುಗಾರಿಕೆ ಸ್ಪರ್ಧೆಯಲ್ಲಿ ಟೀನಾ ಕ್ಯಾರಿಸ್ ವೇಗಸ್ ಅವರು 12ರಿಂದ 15 ವರ್ಷ ವಯೋಮಿತಿ ವಿಭಾಗದಲ್ಲಿ ಸೋಲೋ ಹಾಡುವಿಕೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅವರು ಪಾಲ್ದನೆ ನಿವಾಸಿ ರಾಜೇಶ್ ವೇಗಸ್ ಮತ್ತು ಸ್ಯಾಂಡ್ರಾ ವೇಗಸ್ ಅವರ ಪುತ್ರಿ.