ಇತ್ತೀಚಿನ ಸುದ್ದಿ
Kodagu | ಸಂಚಾರ ನಿಷೇಧದ ನಡುವೆ ಟಿಂಬರ್ ಸಾಗಾಟ: ಸಿದ್ದಾಪುರದಲ್ಲಿ ಲಾರಿ ಪಲ್ಟಿ
09/07/2025, 16:18

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಒಂದು ತಿಂಗಳ ಕಾಲ ಭಾರಿ ವಾಹನಗಳ ಸಂಚಾರ ನಿಷೇಧದ ನಡುವೆಯೂ ತಾರಾತುರಿ ಯಾಗಿ ಲೋಡ್ ಮಾಡಿ ಮರ ಸಾಗಿಸಲು ಮುಂದಾಗಿದ್ದ ಲಾರಿ ಪಲ್ಟಿಯಾಗಿದೆ.
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಅಂಬೇಡ್ಕರ್ ನಗರದ ಸಮೀಪ ಈ ಘಟನೆ ಸಂಭವಿಸಿದ್ದು, ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.