ಇತ್ತೀಚಿನ ಸುದ್ದಿ
Mangaluru | ಕ್ರಿಕೆಟ್ ವಿವಾದ: ಮಂಗಳೂರಿನ ಕುಡುಪುವಿನಲ್ಲಿ ಯುವಕನ ಕೊಲೆ
28/04/2025, 00:29

ಮಂಗಳೂರು(reporterkarnataka.com): ನಗರದ ಹೊರವಲಯದಕುಡುಪು ಪರಿಸರದಲ್ಲಿ ಯುವಕನೊಬ್ಬನ್ನು ಕೊಲೆ ಮಾಡಲಾಗಿದೆ.
ಉತ್ತರ ಭಾರತ ಮೂಲದ ಯುವಕನ ಕೊಲೆ ಭಾನುವಾರ ನಡೆದಿದೆ. ಕ್ರಿಕೆಟ್ ವಿಷಯಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರಕಬೇಕಿದೆ.