ಇತ್ತೀಚಿನ ಸುದ್ದಿ
ಕೊಪ್ಪ: ಬಿಳಾಲುಕೊಪ್ಪ ಸಮೀಪ ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ
24/04/2025, 22:31

ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnataka@gmail.com
ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಾಲುಕೊಪ್ಪ ಸಮೀಪ
ಗುರುವಾರ ಸಂಜೆ ಗಾಳಿ ಮಳೆಗೆ ಮೇಲಿನ ಕುಡಿಗೆ ಕೃಷ್ಣೇಗೌಡ ಅವರ ಮನೆ ಮೇಲೆ ಮರ ಬಿದ್ದು ಹಾನಿಗೀಡಾದ ಘಟನೆ ನಡೆದಿದೆ.
ಈ ಘಟನೆಯಿಂದ ಮನೆಯ ಹಿಂಭಾಗದ ಶೀಟುಗಳಿಗೆ ಹಾನಿಯಾಗಿದ್ದು,ಸಿಲ್ವರ್ ಹಾಗೂ ಅಡಿಕೆ ಮರಗಳು ಧರೆಗುರುಳಿವೆ.