ಇತ್ತೀಚಿನ ಸುದ್ದಿ
Police Department | ಅಸಿಸ್ಟೆಂಟ್ ರಿಸರ್ವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಬಿ. ಸುಂದರ ಶೆಟ್ಟಿ ನಿವೃತ್ತಿ; ಸನ್ಮಾನ
28/02/2025, 15:13

ಮಂಗಳೂರು(reporterkarnataka.com): ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ರಿಸರ್ವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಬಿ.ಸುಂದರ ಶೆಟ್ಟಿ ಅವರು ಸುಮಾರು 37 ವರ್ಷಗಳ ಸುಧೀರ್ಘ ಸೇವೆ ಬಳಿಕ ನಿವೃತ್ತರಾಗಿದ್ದಾರೆ.
ಅವರನ್ನು ಜಿಲ್ಲಾ ಎಸ್ಪಿ ಯತೀಶ್ ಎನ್., ಆಡಿಷನ್ ಎಸ್ಪಿ ರಾಜೇಂದ್ರ ಅವರು ಸನ್ಮಾನಿಸಿ ಬೀಳ್ಕೊಡುಗೆ ನಡೆಸಿದರು.
ಈ ಸಂದರ್ಭದಲ್ಲಿ ಆರ್.ಪಿ.ಐ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.