ಇತ್ತೀಚಿನ ಸುದ್ದಿ
ಕ್ರಿಸ್ಮಸ್ ಹಬ್ಬ: ಲೇಡಿಹಿಲ್ ಚರ್ಚ್ ನಲ್ಲಿ ವಿಶೇಷ ಬಲಿಪೂಜೆ; ಸಾಮೂಹಿಕ ಪ್ರಾರ್ಥನೆ
25/12/2024, 16:53
ಮಂಗಳೂರು(reporterkarnataka.com): ನಗರದ ಲೇಡಿಹಿಲ್ ಚರ್ಚ್ ನಲ್ಲಿ ಮಂಗಳವಾರ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆ ನಡೆಯಿತು.
ಚರ್ಚಿನ ಪ್ರಧಾನ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಫಾ. ಲ್ಯಾನ್ ಸನ್ ಪಿಂಟೋ ಹಾಗೂ ಫಾ.ಹೆನ್ರಿ ಸಿಕ್ವೇರಾ ಉಪಸ್ಥಿತರಿದ್ದರು.