ಇತ್ತೀಚಿನ ಸುದ್ದಿ
ಸ್ಯಾನ್ ಫ್ರಾನ್ಸಿಸ್ಕೋ: ತಬಲಾ ಮಾಂತ್ರಿಕ, ಪದ್ಮಭೂಷಣ ಪುರಸ್ಕೃತ ಜಾಕಿರ್ ಹುಸೇನ್ ಇನ್ನಿಲ್ಲ
16/12/2024, 00:01
ಕ್ಯಾಲಿಫೋರ್ನಿಯಾ(reporterkarnataka.com):ತಬಲಾ ಮಾಂತ್ರಿಕ, ಪದ್ಮಭೂಷಣ ಪುರಸ್ಕೃತರು
ಜಾಕಿರ್ ಹುಸೇನ್ ಭಾನಯವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧನರಾದರು.
73ರ ಹರೆಯದ ಅವರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಭಾನುವಾರ ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.