ಇತ್ತೀಚಿನ ಸುದ್ದಿ
ಮಂಗಳೂರು: ಜ.4ರಿಂದ 2 ದಿನಗಳ ರಾಜ್ಯಮಟ್ಟದ ಗೆಡ್ಡೆ- ಗೆಣಸು,ಸೊಪ್ಪು ಮೇಳ
15/11/2024, 12:33

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜ.4ರಿಂದ ಮಂಗಳೂರಿನಲ್ಲಿ 2 ದಿನಗಳ ರಾಜ್ಯಮಟ್ಟದ ಗೆಡ್ಡೆ ಗೆಣಸು ಸೊಪ್ಪುಗಳ ಮೇಳ ಆಯೋಜಿಸಲಾಗಿದೆ.
ಸಾವಯವ ಕೃಷಿಕ ಗ್ರಾಹಕ ಬಳಗ ಈ ಮೇಳವನ್ನು ನಗರದ ಸಂಘನಿಕೇತನದಲ್ಲಿ ಆಯೋಜಿಸಿದ್ದು, ರಾಜ್ಯದ ವಿವಿಧ ಜಿಲ್ಲೆಯ ರೈತರು ತಾವು ಬೆಳೆದ ಗೆಡ್ಡೆ -ಗೆಣಸು ಸೊಪ್ಪುಗಳೊಂದಿಗೆ ಭಾಗವಹಿಸಿದ್ದಾರೆ.