12:23 PM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ನವರಾತ್ರಿ ಉತ್ಸವ; ಕೋಳೆಕರ ಮಠದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

11/10/2024, 16:41

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ

info.reporterkarnataka@gmail.com

ನವರಾತ್ರಿಯ ಉತ್ಸವದ ನಿಮಿತ್ತ ಜಿಲ್ಲೆಯ ಅಥಣಿ ತಾಲೂಕು ಶ್ರೀ ಕೋಳೆಕರ ಮಠದಲ್ಲಿ ” ನವಶಕ್ತಿ ಮಹಿಳಾ ಸಂಘದ ” ಮಹಿಳೆಯರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ನವದುರ್ಗೆಯ ಅವತಾರದೊಂದಿಗೆ ಮಹಾಪೂಜೆ ಅದ್ದೂರಿಯಿಂದ ಜರುಗಿತು.


ಈ ಕಾರ್ಯಕ್ರಮಕ್ಕೆ ಶ್ರೀ ಶೆಟ್ಟರ ಮಠದ ಶ್ರೀ ಮರುಳುಸಿದ್ದ ಮಹಾಸ್ವಾಮಿಗಳು ಶ್ರೀಗಳು ಆಗಮಿಸಿ, ನವಶಕ್ತಿ ಮಹಿಳಾ ಸಂಘ ದುರ್ಗಾದೇವಿ ಚಾಮುಂಡೇಶ್ವರಿ ಅನುಗ್ರಹ ನಿಮಗಿರಲಿ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾಕಾಲ ನಗುನಗುತ್ತ ಇರಲಿ ಈ ರೀತಿ ಸೇವೆಯನ್ನ ಮಾಡುತ್ತಾ ಬನ್ನಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನವಶಕ್ತಿ ಮಹಿಳಾ ಸಂಘದ ದ್ರಾಕ್ಷಾಯಿಣಿ ಕಲ್ಮಠ, ಸವಿತಾ ನಾಶಿ, ಪ್ರೀತಿ ಕಾವೇರಿ ,ಆರತಿ ಮಾಳಿ, ಮಂಜುಳಾ ಕಲ್ಮಠ ಸರೋಜನಿ ತೇರದಾಳ, ಸವಿತಾ ಯಲ್ಲಟ್ಟಿ ಹಾಗೂ ಸಂಘದ ಎಲ್ಲ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು