8:44 PM Friday25 - July 2025
ಬ್ರೇಕಿಂಗ್ ನ್ಯೂಸ್
Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ… ಬಿಜೆಪಿ ನಡೆಸಿರುವ ಅಕ್ರಮವೇ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಎನ್ನುವ ಸತ್ಯ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್ ಐಟಿಯಿಂದ ಹಿರಿಯ ಐಪಿಎಸ್ ಅಧಿಕಾರಿ ಸೌಮ್ಯಲತಾ… ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕಿಯ ಮೃತದೇಹ ಪತ್ತೆ: ಕೊಲೆ ಶಂಕೆ; ಕುಟುಂಬಸ್ಥರಿಂದ ದೂರು ಇಡೀ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಶಿವಮೊಗ್ಗ ಅಭಿವೃದ್ಧಿ: ಸಚಿವ ಡಾ.…

ಇತ್ತೀಚಿನ ಸುದ್ದಿ

ಜೆ. ಎಫ್. ಬಜಾಲ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಅಹ್ಮದ್ ಕುರೈಶ್ ಆಯ್ಕೆ

01/10/2024, 19:42

ಮಂಗಳೂರು(reporterkarnataka.com): ಜೆ ಎಫ್ ಬಜಾಲ್ ಅಸೋಸಿಯೇಷನ್ ನ ಕಾರ್ಯಕಾರಿಣಿ ಸಮಿತಿ ಸಭೆ ಸೋಮವಾರ ಇಲ್ಲಿನ ಜೆಎಫ್ ಬಜಾಲ್ ನಂತೂರ್ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ 2024-25ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಜೆ ಎಫ್ ಬಜಾಲ್ ನಂತೂರ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಹ್ಮದ್ ಕುರೈಶ್, ಉಪಾಧ್ಯಕ್ಷರುಗಳಾಗಿ ಸೌಕತ್ ಇಬ್ರಾಹೀಂ, ಅಬ್ದುಲ್ ಜಬ್ಬಾರ್, ನಾಸೀರ್ ಕೆಳಗಿನ ಮನೆ , ಯು. ಪಿ. ವಾಸಿಂ.
ಪ್ರಧಾನ ಕಾರ್ಯದರ್ಶಿಯಾಗಿ ಹಕೀಝ್ ಶಾಂತಿನಗರ್, ಕೋಶಾಧಿಕಾರಿಯಾಗಿ ನೌಶಾದ್ ಎಚ್. ಎಸ್. , ಕಾರ್ಯದರ್ಶಿಗಳಾಗಿ ಹಾರೀಶ್ ಫೈಝಲ್ ನಗರ , ಉಮರ್ ಫಾರೂಕ್ , ಅನ್ಸಾರ್ ಕೆ.ಎಂ, ಹಫೀಝ್ ಶಾಂತಿನಗರ್ , ಜಿಯ ಎಚ್.,
ಸಂಚಾಲಕರಾಗಿ ಶಫೀರ್ (ಚಾಕಿ) , ಉನೈಸ್ ಬಜಾಲ್,
ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಮನಪಾ ಸದಸ್ಯರಾದ ಅಶ್ರಫ್ ಕೆ.ಇ, ಹನೀಫ್ ಎಚ್.ಎಸ್, ನಝೀರ್ ಬಜಾಲ್, ಅಮೀನ್, ಮುನೀರ್ ಎಚ್ ಎಸ್ , ಇಮ್ರಾನ್ ಯು ಪಿ , ಮನ್ಸೂರ್ ಪಾಂಡೆಲ್ , ಸಿರಾಜ್, ದಾವೂದ್, ಸತ್ತಾರ್ ಕೊಡಂಗೆ , ನವಾಝ್ ಬಾಕಿಮಾರ್ , ನಹೀಂ ಅವರನ್ನು ಆಯ್ಕೆ ಮಾಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು