7:29 AM Wednesday31 - December 2025
ಬ್ರೇಕಿಂಗ್ ನ್ಯೂಸ್
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ

ಇತ್ತೀಚಿನ ಸುದ್ದಿ

ಹಳ್ಳೂರ: ಉಪ್ಪಾರ ಸಮಾಜ ಬಾಂಧವರಿಂದ ಮಹರ್ಷಿ ಭಗೀರಥ ಮೂರ್ತಿಗೆ ಸ್ವಾಗತ

02/08/2024, 23:09

ಸಂತೋಷ್ ಬೆಳಗಾವಿ

info.reporterkarnataka@gmail.com

ಮಹರ್ಷಿ ಶ್ರೀ ಭಗೀರಥ ಮೂರ್ತಿಯನ್ನು ಮೂಡಲಗಿ ಪಟ್ಟಣದಲ್ಲಿ ಅನಾವರಣ ನಿಮಿತ್ಯ ಹಳ್ಳೂರ ಕ್ರಾಸ್ ನಲ್ಲಿ ಉಪ್ಪಾರ ಸಮಾಜ ಬಾಂಧವರು ಮಹರ್ಷಿ ಶ್ರೀ ಭಗೀರಥ ಮೂರ್ತಿಯನ್ನು ಸ್ವಾಗತಿಸಿ ಪೂಜೆ ನೆರವೇರಿಸಿ ಹೂ ಮಾಲೆ ಹಾಕಿ ಆರತಿ ಎತ್ತಿದರು.
ಈ ಸಮಯದಲ್ಲಿ ಶಿವಪ್ಪ ಅಟ್ಟಮಟ್ಟಿ, ಭೀಮಪ್ಪ ಬೆಳಗಲಿ, ಗಂಗಪ್ಪ ಅಟ್ಟಮಟ್ಟಿ, ರಾಮಣ್ಣ ಹಂದಿಗುಂದ, ಈರಪ್ಪ ಬನ್ನೂರ, ಶುಭಾಸ ಗೋಡ್ಯಾಗೋಳ, ಲಕ್ಷ್ಮಣ ಅಡಿಹುಡಿ, ಮಲ್ಲಪ್ಪ ಹೊಸಟ್ಟಿ, ಗೋಪಾಲ ಅಟ್ಟಮಟ್ಟಿ, ಮುರಿಗೆಪ್ಪ ಮಾಲಗಾರ, ದರೆಪ್ಪ ದೊಡಮನಿ, ವಿಠ್ಠಲ ಮಗದುಮ, ಶ್ರೀಶೈಲ ಬೆಳಗಲಿ, ವಿಠ್ಠಲ ಮೋಪಗಾರ, ಮಂಜುನಾಥ್ ಅಟ್ಟಮಟ್ಟಿ, ಮಲ್ಲಪ್ಪ ಬೆಳಗಲಿ, ಭಗೀರಥ ಯುವತಿ ಮಂಡಳದವರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು