ಇತ್ತೀಚಿನ ಸುದ್ದಿ
ಮಂಗಳಾದೇವಿ ಸಮೀಪದ ಗುಜ್ಜರಕೆರೆಯಲ್ಲಿ ವನಮಹೋತ್ಸವ ಕಾರ್ಯಕ್ರಮ
28/07/2024, 13:21
ಮಂಗಳೂರು(reporterkarnataka.com):ಮಂಗಳೂರು ಲಯನ್ಸ್ ಕ್ಲಬ್, ಮಂಗಳೂರು ಲಿಯೊ ಕ್ಲಬ್ ಮತ್ತು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ (ರಿ.) ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯಲ್ಲಿ ನಡೆಯಿತು.
ಈ ಸಂದರ್ಭ ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಭಾನುಮತಿ ಪಿ. ಎಸ್ಮ, ಮಾಜಿ ಕಾರ್ಪೊರೇಟರ್ ಮುರಳಿಧರ್ ಬೋಳಾರ ಮತ್ತು ಸಹಭಾಗಿತ್ವ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.