11:25 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಬೆಂಗಳೂರು ಅರಣ್ಯ ಘಟಕದ ಶ್ರೀನಿವಾಸ ರೆಡ್ಡಿ ಸಹಿತ ರಾಜ್ಯದ 15 ಮಂದಿ ಉಪ ಪೊಲೀಸ್ ಅಧೀಕ್ಷರ ವರ್ಗಾವಣೆ

27/07/2021, 19:18

ಬೆಂಗಳೂರು(reporterkarnataka news): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೈನರ್ ಸರ್ಜರಿ ನಡೆಸಲಾಗಿದೆ. ರಾಜ್ಯದ 15 ಮಂದಿ ಉಪ ಪೊಲೀಸ್ ಅಧೀಕ್ಷಕರನ್ನು( ಡಿವೈಎಸ್ಪಿ- ಸಿವಿಲ್ ) ವರ್ಗಾವಣೆ ಮಾಡಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ಕುರಿತು ಆದೇಶ ಮಾಡಿದ್ದಾರೆ. ವರ್ಗಾವಣೆ ಆದೇಶದಲ್ಲಿರುವರ ಹೆಸರು ಮತ್ತು ಸೂಚಿತ ಸ್ಥಳಗಳ ವಿವರ ಈ ಕೆಳಗಿನಂತಿದೆ.

* ವಿ.ಕೆ. ವಾಸುದೇವ್ ( ಚಿಕ್ಕಬಳ್ಳಾಪುರ ಉಪ ವಿಭಾಗ)

*ವಿಶ್ವನಾಥ್ ರಾವ್ ಕುಲಕರ್ಣಿ (ಹೊಸಪೇಟೆ ಉಪ ವಿಭಾಗ)

*ಅನೀಲ್ ಕುಮಾರ್ ಎಚ್‌. ಆರ್. (ಸಕಲೇಶಪುರ ಉಪ ವಿಭಾಗ)

*ಜಿ.ಎಸ್.ಗಜೇಂದ್ರ ಪ್ರಸಾದ್ (ಮಡಿಕೇರಿ ಉಪ ವಿಭಾಗ)

*ಬಿ.ಎಸ್. ಅಬ್ದುಲ್ ಖಾದರ್ (ಫುಲಿಕೇಶಿನಗರ ಉಪ ವಿಭಾಗ , ಬೆಂಗಳೂರು)

*ಎಂ.ಇ. ಮನೋಜ್ ಕುಮಾರ್, (ಯಲಹಂಕ ಉಪ ವಿಭಾಗ, ಬೆಂಗಳೂರು)

*ಎನ್. ಟಿ. ಶ್ರೀನಿವಾಸ ರೆಡ್ಡಿ( ಅರಣ್ಯ ಘಟಕ ಬೆಂಗಳೂರು)

*ಮಲ್ಲೇಶಪ್ಪ ಮಲ್ಲಾಪುರ-(ಭ್ರಷ್ಟಾಚಾರ ನಿಗ್ರಹ ದಳ)

*ರವೀಂದ್ರ ಎಸ್. ಶಿರೂರು (ಡಿಸಿಆರ್ ಇ, ಬೆಳಗಾವಿ)

* ಜಯರಾಮ್ ಆರ್. (ಸಿಐಡಿ ಬೆಂಗಳೂರು)

*ಕೆ. ರವಿಶಂಕರ್, (ಅಪರಾಧ, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು)

 *ವಿ. ರಘು ಕುಮಾರ್  (ರಾಜ್ಯ ಗುಪ್ತವಾರ್ತೆ)

*ತಬರಕ್ ಫಾತೀಮಾ (ಸಿಐಡಿ, ಬೆಂಗಳೂರು)

*ಎಚ್.ಎಸ್. ರಾಮಲಿಂಗೇಗೌಡ (ಸಿಸಿಆರ್ ಬಿ, ಬೆಂಗಳೂರು ನಗರ)

ಇತ್ತೀಚಿನ ಸುದ್ದಿ

ಜಾಹೀರಾತು