ಇತ್ತೀಚಿನ ಸುದ್ದಿ
ಶೃಂಗೇರಿ ದೇಗುಲ ಮೈದಾನ ಜಲಾವೃತ: ಅಂಗಡಿ- ಮಳಿಗೆ ತೆರವು; ಉಕ್ಕಿ ಹರಿಯುತ್ತಿರುವ ತುಂಗಾ ನದಿ
23/07/2023, 13:24
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporter Karnataka@gmail.com
ಚಿಕ್ಕಮಗಳೂರು ಜಿಲ್ಲೆಯ ವಿಶ್ವವಿಖ್ಯಾತ ಶಾರದಾ ಪೀಠದ ಶೃಂಗೇರಿ ದೇಗುಲದ ಗಾಂಧಿ ಮೈದಾನ ಜಲಾವೃತವಾಗಿದ್ದು, ಅಂಗಡಿ- ಮಳಿಗೆಗಳನ್ನು ತೆರವುಗೊಳಿಸಲಾಗಿದೆ.
ಶೃಂಗೇರಿ ಪಟ್ಟಣದ ಪ್ಯಾರಲಲ್ ರಸ್ತೆ, ಕರುಬಕೇರಿ ರಸ್ತೆಯೂ ಮುಳುಗಡೆಯಾಗಿದೆ. ಗಾಂಧಿ ಮೈದಾನದ ಅಂಗಡಿ-ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಕ್ಷಣ-ಕ್ಷಣಕ್ಕೂ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಕ್ಷಣ ಕ್ಷಣದ ಸುದ್ದಿ ಹಾಗೂ ವಿಶೇಷ ವರದಿಗೆ
reporterkarnataka.com
#karnatakatourism #chikkamagalurutourism #shringeri