9:07 PM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಬಂಟ್ವಾಳದಿಂದ ರಮಾನಾಥ ರೈ, ಕಾಪುನಿಂದ ವಿನಯ ಕುಮಾರ್ ಸೊರಕ್ಕೆ ಮತ್ತೆ ಅಗ್ನಿಪರೀಕ್ಷೆ: ಬೆಳ್ತಂಗಡಿಗೆ ಹೊಸ ಮುಖ ರಕ್ಷಿತ್ ಶಿವರಾಂ

25/03/2023, 13:36

ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಕರಾವಳಿಯಿಂದ ಮಾಜಿ ಸಚಿವರಾದ ಬಿ. ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆಗೆ ಮತ್ತೆ ಅವಕಾಶ ನೀಡಲಾಗಿದೆ.
ರಮಾನಾಥ ರೈ ಹಾಗೂ ಸೊರಕೆ ಅವರು ಅನುಕ್ರಮವಾಗಿ ದ.ಕ.ಜಿಲ್ಲೆಯ ಬಂಟ್ವಾಳ ಹಾಗೂ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಿಂದ ಮತ್ತೆ ತಮ್ಮ ಅದೃಷ್ಡ ಪರೀಕ್ಷಿಸಲಿದ್ದಾರೆ. ಬೆಳ್ತಂಗಡಿಯಿಂದ ಹೊಸ ಮುಖ ರಕ್ಷಿತ್ ಶಿವರಾಂ ಅವರಿಗೆ ಅವಕಾಶ ನೀಡಲಾಗಿದೆ. ಹಾಗೆ ಮೂಡಬಿದರೆಯಿಂದ ಮಿಥುನ್ ರೈ ಅವರು ವಿಧಾನಸಭೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು
ಕಾಂಗ್ರೆಸ್ ಬಿಡುಗಡೆಗೊಳಿಸಿದ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯ ವಿವರ ಇಲ್ಲಿದೆ.

*ಚಿಕ್ಕೋಡಿ- ಗಣೇಶ್ ಹುಕ್ಕೇರಿ
*ಕಾಗವಾಡ- ಬರಮಗೌಡ ಆಲಗೌಡ ಕಾಗೆ
*ಕುಡಚಿ (ಎಸ್‌ಸಿ)- ಮಹೇಂದ್ರ ಕೆ. ತಮ್ಮಣ್ಣನವರ್‌
*ಹುಕ್ಕೇರಿ- ಎ.ಬಿ.ಪಾಟೀಲ್‌
*ಯಮಕನಮರಡಿ (ಎಸ್‌ಟಿ)- ಸತೀಶ್ ಲಕ್ಷ್ಮಣ್‌ ರಾವ್ ಜಾರಕಿಹೊಳಿ.
*ಬೆಳಗಾಂ ಗ್ರಾಮಾಂತರ- ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್‌
*ಖಾನಾಪುರ- ಡಾ.ಅಂಜಲಿ ನಿಂಬಳ್ಕರ್‌
*ಬೈಲಹೊಂಗಳ- ಮಹಾಂತೇಶ್‌ ಶಿವಾನಂದ್‌ ಕೌಜಲಗಿ
*ರಾಮದುರ್ಗ- ಅಶೋಕ್ ಎಂ.ಪತ್ತನ್
*ಜಮಖಂಡಿ- ಆನಂದ್ ಸಿದ್ದು ನ್ಯಾಮನಗೌಡ
*ಹುನಗುಂದ- ವಿಜಯಾನಂದ್ ಕಾಶ್ಯಪನವರ್‌
*ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
*ಬಸವನಬಾಗೇವಾಡಿ – ಶಿವಾನಂದ್ ಪಾಟೀಲ್
*ಬಬಲೇಶ್ವರ- ಎಂ.ಬಿ.ಪಾಟೀಲ್
*ಇಂಡಿ- ಯಶವಂತ್ ರಾಯನಗೌಡ ವಿ.ಪಾಟೀಲ್
*ಜೇವರ್ಗಿ- ಅಜಯ್‌ ಧರ್ಮಸಿಂಗ್‌
*ಸುರಪುರ (ಎಸ್‌.ಟಿ)- ರಾಜವೆಂಕಟಪ್ಪ ನಾಯಕ್‌
*ಶಹಾಪುರ- ಶರಣಬಸಪ್ಪಗೌಡ
*ಚಿತ್ತಾಪುರ (ಎಸ್‌ಸಿ)- ಪ್ರಿಯಾಂಕ್ ಖರ್ಗೆ
*ಸೇಡಂ- ಡಾ.ಶರಣಪ್ರಕಾಶ್ ಪಾಟೀಲ್‌
*ಚಿಂಚೋಳಿ (ಎಸ್‌ಸಿ)- ಸುಭಾಷ್ ವಿ.ರಾಥೋಡ್
*ಗುಲ್ಬರ್ಗ ಉತ್ತರ- ಕನೀಝ್‌ ಪತಿಮಾ
*ಆಳಂದ- ಬಿ.ಆರ್‌.ಪಾಟೀಲ್‌
*ಹುಮನಾಬಾದ್‌- ರಾಜಶೇಖರ್‌ ಬಿ.ಪಾಟೀಲ್‌
*ಬೀದರ್‌ ದಕ್ಷಿಣ- ಅಶೋಕ್ ಖೇಣಿ
“ಬೀದರ್‌- ರಹೀಮ್ ಖಾನ್
*ಬಾಲ್ಕಿ- ಈಶ್ವರ್ ಖಂಡ್ರೆ
*ರಾಯಚೂರ್‌ ಗ್ರಾಮಾಂತರ (ಎಸ್‌ಟಿ)- ಬಸವನಗೌಡ ದದ್ದಲ್‌
*ಮಸ್ಕಿ (ಎಸ್‌ಟಿ)- ಬಸನಗೌಡ ತುರುವಿಹಾಳ್‌
*ಕುಷ್ಠಗಿ- ಅಮರೇಗೌಡ ಪಾಟೀಲ್ ಬೈಯ್ಯಾಪುರ
*ಕನಕಗಿರಿ (ಎಸ್‌ಸಿ)- ಶಿವರಾಜ್‌ ಸಂಗಪ್ಪ ತಂಗಡಗಿ
*ಯಲಬುರ್ಗ- ಬಸವರಾಜ ರಾಯರೆಡ್ಡಿ
*ಕೊಪ್ಪಳ- ಕೆ.ರಾಘವೇಂದ್ರ
*ಗದಗ- ಎಚ್.ಕೆ.ಪಾಟೀಲ್‌
*ರೋಣ- ಜಿ.ಎಸ್.ಪಾಟೀಲ್‌
*ಹುಬ್ಬಲಿ ಧಾರವಾಡ ಪೂರ್ವ (ಎಸ್‌ಸಿ)- ಪ್ರಸಾದ್ ಅಬ್ಬಯ್ಯ
*ಹಳಿಯಾಳ- ಆರ್‌.ವಿ.ದೇಶಪಾಂಡೆ
*ಕಾರವಾರ- ಸತೀಶ್ ಕೃಷ್ಣ
*ಭಟ್ಕಳ- ಮಾಂಕಲ್‌ ಸುಬ್ಬ ವಿದ್ಯಾ
*ಹಾನಗಲ್- ಶ್ರೀನಿವಾಸ ವಿ.ಮಾನೆ
*ಹಾವೇರಿ (ಎಸ್‌ಸಿ)- ರುದ್ರಪ್ಪ ಲಮಾಣಿ
*ಬ್ಯಾಡಗಿ- ಬಸವರಾಜ ಎನ್‌.ಶಿವಣ್ಣನರ್‌
*ಹಿರೇಕೆರೂರು- ಯು.ಬಿ.ಬಣಕಾರ್‌
*ರಾಣಿಬೆನ್ನೂರು- ಪ್ರಕಾಶ್ ಕೆ.ಕೋಳಿವಾಡ
*ಹಡಗಲಿ (ಎಸ್‌ಸಿ)- ಪಿ.ಟಿ.ಪರಮೇಶ್ವರ್‌ ನಾಯ್ಕ್‌
*ಹಗರಿಬೊಮ್ಮನಹಳ್ಳಿ (ಎಸ್‌ಸಿ)- ಎಲ್‌ಬಿಪಿ ಭೀಮಾ ನಾಯ್ಕ್‌
*ವಿಜಯನಗರ- ಎಚ್.ಆರ್‌.ಗವಿಯಪ್ಪ
*ಕಂಪ್ಲಿ (ಎಸ್‌ಟಿ)- ಜೆ.ಎನ್‌.ಗಣೇಶ್‌
*ಬಳ್ಳಾರಿ (ಎಸ್‌ಟಿ)- ಬಿ.ನಾಗೇಂದ್ರ
*ಸಂಡೂರು (ಎಸ್‌ಟಿ)- ಇ.ತುಕಾರಾಮ್‌
*ಚಳ್ಳಕೆರೆ (ಎಸ್‌ಟಿ)- ಟಿ.ರಘುಮೂರ್ತಿ
*ಹಿರಿಯೂರು- ಡಿ.ಸುಧಾಕರ
*ಹೊಸದುರ್ಗ- ಗೋವಿಂದಪ್ಪ ಬಿ.ಜಿ.
*ದಾವಣಗೆರೆ ಉತ್ತರ- ಎಸ್‌.ಎಸ್.ಮಲ್ಲಿಕಾರ್ಜುನ್
*ದಾವಣಗೆರೆ ದಕ್ಷಿಣ- ಶಾಮನೂರ್ ಶಿವಶಂಕರಪ್ಪ
*ಮಾಯಕೊಂಡ (ಎಸ್‌ಸಿ)- ಕೆ.ಎಸ್.ಬಸವರಾಜು
*ಭದ್ರಾವತಿ- ಸಂಗಮೇಶ್ವರ ಬಿ.ಕೆ.
*ಸೊರಬ- ಎಸ್.ಮಧುಬಂಗಾರಪ್ಪ
*ಸಾಗರ- ಗೋಪಾಲಕೃಷ್ಣ ಬೇಲೂರ್‌
*ಬೈಂದೂರು- ಕೆ.ಗೋಪಾಲ್ ಪೂಜಾರಿ
*ಕುಂದಾಪುರ- ಎಂ.ದಿನೇಶ್ ಹೆಗ್ಡೆ
*ಕಾಪು- ವಿನಯಕುಮಾರ್‌ ಸೊರಕೆ
*ಶೃಂಗೇರಿ- ಟಿ.ಡಿ.ರಾಜೇಗೌಡ
*ಚಿಕ್ಕನಾಯಕನಹಳ್ಳಿ- ಕಿರಣ್‌ ಕುಮಾರ್‌
*ತಿಪಟೂರು- ಕೆ.ಷಡಕ್ಷರಿ
ತುರುವೇಕೆರೆ- *ಬಿ.ಎಂ.ಕಾಂತರಾಜ್
ಕುಣಿಗಲ್- *ಡಾ.ಎಚ್.ಡಿ.ರಂಗನಾಥ್
*ಕೊರಟಗೆರೆ (ಎಸ್‌ಟಿ)- ಡಾ.ಜಿ.ಪರಮೇಶ್ವರ್‌
*ಶಿರಾ- ಟಿ.ಬಿ.ಜಯಚಂದ್ರ
*ಪಾವಗಡ (ಎಸ್‌ಸಿ)- ಎಚ್‌.ವಿ.ವೆಂಕಟೇಶ್‌
*ಮಧುಗಿರಿ- ಕೆ.ಎನ್‌.ರಾಜಣ್ಣ
“ಗೌರಿಬಿದನೂರು- ಶಿವಶಂಕರ್‌ ರೆಡ್ಡಿ ಎನ್‌.ಎಚ್.
*ಬಾಗೇಪಲ್ಲಿ- ಎಸ್.ಎನ್‌.ಸುಬ್ಬಾರೆಡ್ಡಿ
*ಚಿಂತಾಮಣಿ- ಡಾ.ಎಂ.ಸಿ.ಸುಧಾಕರ್‌
*ಶ್ರೀನಿವಾಸಪುರ- ಕೆ.ಆರ್‌.ರಮೇಶ್‌ಕುಮಾರ್‌
*ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ರೂಪಕಲಾ ಎಂ.
*ಬಂಗಾಪೇಟೆ (ಎಸ್‌ಸಿ)- ಎಸ್‌.ಎನ್‌.ನಾರಾಯಣಸ್ವಾಮಿ
*ಮಾಲೂರು- ಕೆ.ವೈ.ನಂಜೇಗೌಡ
*ಬ್ಯಾಟರಾಯನಪುರ- ಕೃಷ್ಣಬೈರೇಗೌಡ
*ರಾಜರಾಜೇಶ್ವರಿನಗರ- ಎಚ್.ಕುಸುಮಾ
*ಮಲ್ಲೇಶ್ವರಂ- ಅನೂಪ್‌ ಅಯ್ಯಾಂಗರ್‌
*ಹೆಬ್ಬಾಳ- ಬಿ.ಎಸ್.ಸುರೇಶ
*ಸರ್ವಜ್ಞನಗರ- ಕೆ.ಜೆ.ಜಾರ್ಜ್
*ಶಿವಾಜಿನಗರ- ರಿಜ್ವಾನ್ ಅರ್ಹದ್‌
*ಶಾಂತಿನಗರ- ಎನ್‌.ಎ.ಹ್ಯಾರಿಸ್‌
*ಗಾಂಧಿನಗರ- ದಿನೇಶ್‌ ಗುಂಡೂರಾವ್‌
*ರಾರಾಜಿನಗರ- ಪುಟ್ಟಣ್ಣ
*ಗೋವಿಂದನಗರ- ಪ್ರಿಯಕೃಷ್ಣ
*ವಿಜಯನಗರ- ಎಂ.ಕೃಷ್ಣಪ್ಪ
*ಚಾಮರಾಜಪೇಟೆ- ಜಮೀರ್‌ ಅಹಮದ್ ಖಾನ್‌
*ಬಸವನಗುಡಿ- ಯು.ಬಿ.ವೆಂಕಟೇಶ್‌
*ಬಿಟಿಎಂ ಲೇಔಟ್‌- ರಾಮಲಿಂಗರೆಡ್ಡಿ
*ಜಯನಗರ- ಸೌಮ್ಯಾ ಆರ್‌
ಮಹದೇವಪುರ (ಎಸ್‌ಸಿ)- ಟಿ.ನಾಗೇಶ್‌
*ಆನೇಕಲ್‌ (ಎಸ್‌ಸಿ)- ಬಿ.ಶಿವಣ್ಣ
*ಹೊಸಕೋಟೆ- ಶರತ್‌ ಕುಮಾರ್ ಬಚ್ಚೇಗೌಡ
*ದೇವನಹಳ್ಳಿ (ಎಸ್‌ಸಿ)- ಕೆ.ಎಚ್.ಮುನಿಯಪ್ಪ
*ದೊಡ್ಡಬಳ್ಳಾಪುರ- ಟಿ.ವೆಂಕಟರಾಮಯ್ಯ
*ನೆಲಮಂಗಲ (ಎಸ್‌ಸಿ)- ಶ್ರೀನಿವಾಸಯ್ಯ ಎನ್‌.
*ಮಾಗಡಿ- ಎಚ್.ಸಿ.ಬಾಲಕೃಷ್ಣ
*ರಾಮನಗರ- ಇಕ್ಬಾಲ್ ಹುಸೇನ್‌ ಎಚ್‌.ಎ.
*ಕನಕಪುರ- ಡಿ.ಕೆ.ಶಿವಕುಮಾರ್‌
*ಮಳವಳ್ಳಿ (ಎಸ್‌ಸಿ)- ಪಿ.ಎಂ.ನರೇಂದ್ರಸ್ವಾಮಿ
*ಶ್ರೀರಂಗಪಟ್ಟಣ- ಎ.ಬಿ.ರಮೇಶ್ ಬಂಡಿಸಿದ್ದೇಗೌಡ
*ನಾಗಮಮಂಗಲ- ಚಲುವರಾಯಸ್ವಾಮಿ
*ಹೊಳೆನರಸೀಪುರ- ಶ್ರೇಯಸ್ ಎಂ.ಪಟೇಲ್‌
*ಸಕಲೇಶಪುರ (ಎಸ್‌ಸಿ)- ಮುರಳಿಮೋಹನ್‌
*ಬೆಳ್ತಂಗಡಿ- ರಕ್ಷಿತ್‌ ಶಿವರಾಮ್‌
*ಮೂಡಬಿದ್ರಿ- ಮಿಥುನ್‌ ಎಂ.ರೈ
*ಮಂಗಳೂರು- ಯು.ಟಿ. ಖಾದರ್‌
*ಬಂಟ್ವಾಳ- ರಾಮನಾಥ ರೈ
*ಸುಳ್ಯ (ಎಸ್‌ಸಿ)- ಕೃಷ್ಣಪ್ಪ
*ವಿರಾಜಪೇಟೆ- ಎ.ಎಸ್‌.ಪೊನ್ನಣ್ಣ
*ಪಿರಿಯಾಪಟ್ಟಣ- ಕೆ.ವೆಂಕಟೇಶ್‌
*ಕೆ.ಆರ್‌.ನಗರ- ಡಿ.ರವಿಶಂಕರ್‌
*ಹುಣಸೂರು- ಎಚ್‌.ಪಿ.ಮಂಜುನಾಥ್
*ಎಚ್‌.ಡಿ.ಕೋಟೆ (ಎಸ್‌ಟಿ)- ಅನಿಲ್ ಚಿಕ್ಕಮಾದು
*ನಂಜನಗೂಡು (ಎಸ್‌ಸಿ)- ದರ್ಶನ್‌ ಧ್ರುವನಾರಾಯಣ
*ನರಸಿಂಹರಾಜ – ತನ್ವೀರ್ ಸೇಠ್‌
*ವರುಣ- ಸಿದ್ದರಾಮಯ್ಯ
*ಟಿ.ನರಸೀಪುರ (ಎಸ್‌ಸಿ)- ಎಚ್‌.ಸಿ.ಮಹದೇವಪ್ಪ
*ಹನೂರು- ಆರ್‌.ನರೇಂದ್ರ
*ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ
*ಗುಂಡ್ಲಪೇಟೆ- ಎಚ್.ಎಂ.ಗಣೇಶ್ ಪ್ರಸಾದ್

ಇತ್ತೀಚಿನ ಸುದ್ದಿ

ಜಾಹೀರಾತು