ಇತ್ತೀಚಿನ ಸುದ್ದಿ
ಉತ್ತರ ಕೊರಿಯಾ: ಸಿರೀಸ್ ನೋಡಿದ್ದಕ್ಕೆ ಸರ್ವಾಧಿಕಾರಿ ಕಿಮ್ ಆಡಳಿತದಿಂದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿ ಗಳ ಗುಂಡಿಟ್ಟು ಹತ್ಯೆ
07/12/2022, 18:50

ಪ್ಯೂನ್ಗ್ಯಾಂಗ್(reporterkarnataka.com): ಸೌತ್ ಕೊರಿಯಾ ಸೀರೀಸ್ ನೋಡಿದ್ದ ಕಾರಣಕ್ಕೆ ಇಬ್ಬರು ಬಾಲಕರನ್ನು ಕೊಲ್ಲಲು ಕಿಮ್ ಆದೇಶ ನೀಡಿದ್ದು, ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ.
ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ನೋಡುವುದು ಅಪರಾಧವಾಗಿದೆ. ಆದರೂ ಬಾಲಕರು ಸಿನಿಮಾ ನೋಡಿದ್ದರು ಎಂದು ಅವರನ್ನು ಕೊಲ್ಲಲಾಗಿದೆ. ಬಾಲಕರನ್ನು ಕೊಲ್ಲುವುದನ್ನು ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಬೇರೆ ಬೇರೆ ಸಂಸ್ಕೃತಿ ಬಗ್ಗೆ ತಿಳಿದುಕೊಂಡರೆ ಸರ್ವಾಧಿಕಾರ ನಡೆಸುವುದು ಕಷ್ಟ ಎಂದು ಕಿಮ್ ನಂಬಿದ್ದಾರೆ.